ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Footpath Problem

ADVERTISEMENT

Video | ಬೀದಿ ಬದಿ ವ್ಯಾಪಾರಿಗಳ ತೆರವು ಟ್ರಾಫಿಕ್ ಕಂಟ್ರೋಲ್ ಆಗುತ್ತಾ?

ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಹೊಸ ಪ್ಲ್ಯಾನ್ ರಚಿಸಿದ್ದು. ಅತಿ ಹೆಚ್ಚು ವಾಹನ ಸಂಚಾರ ಮತ್ತು ಅತಿ ಹೆಚ್ಚು ಜನ ಓಡಾಡುವ ಪ್ರದೇಶವನ್ನು ಗುರುತಿಸಿ, ಯಾರೆಲ್ಲಾ ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿದ್ದಾರೆ.
Last Updated 15 ಜುಲೈ 2023, 11:15 IST
Video | ಬೀದಿ ಬದಿ ವ್ಯಾಪಾರಿಗಳ ತೆರವು ಟ್ರಾಫಿಕ್ ಕಂಟ್ರೋಲ್ ಆಗುತ್ತಾ?

ಶ್ರೀನಿವಾಸಪುರ | ಪಾದಚಾರಿ ರಸ್ತೆ ಆಕ್ರಮಿಸಿದ ಗಿಡಗಂಟಿ

ಶ್ರೀನಿವಾಸಪುರ ತಾಲ್ಲೂಕಿನ ರಸ್ತೆಗಳ ಎರಡೂ ಬದಿಗಳಲ್ಲಿ ಗಿಡಗಂಟಿ ಬೆಳೆದು ನಿಂತಿದ್ದು, ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗಿದೆ. ಇಕ್ಕಟ್ಟಾದ ರಸ್ತೆಗಳಲ್ಲಿ ವಾಹನ ಅಪಘಾತ ಸಂಭವಿಸುವುದು ಸಾಮಾನ್ಯವಾಗಿದೆ.
Last Updated 1 ಜುಲೈ 2023, 13:51 IST
ಶ್ರೀನಿವಾಸಪುರ | ಪಾದಚಾರಿ ರಸ್ತೆ ಆಕ್ರಮಿಸಿದ ಗಿಡಗಂಟಿ

ಹೊಸಪೇಟೆ: ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಆಗ್ರಹ

ಹೊಸಪೇಟೆ: ನಗರದಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಲಾಗಿದ್ದು, ಅವುಗಳನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಫೆಡರೇಶನ್‌ ಆಫ್‌ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್‌ ಯೂನಿಯನ್ಸ್‌ ಕಾರ್ಯಕರ್ತರು ಗುರುವಾರ ಇಲ್ಲಿನ ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
Last Updated 28 ಅಕ್ಟೋಬರ್ 2021, 7:19 IST
ಹೊಸಪೇಟೆ: ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಆಗ್ರಹ

ಗೌರಿಬಿದನೂರು: ಫುಟ್‌ಪಾತ್ ಅತಿಕ್ರಮಿಸಿದ ವಿದ್ಯುತ್‌ ಪರಿವರ್ತಕ!

ಪಾದಚಾರಿ ರಸ್ತೆಗೆ ಕಟ್ಟಡ ಮಾಲೀಕರಿಂದ ತಂತಿಬೇಲಿ ಅಳವಡಿಕೆ
Last Updated 22 ಅಕ್ಟೋಬರ್ 2021, 4:06 IST
ಗೌರಿಬಿದನೂರು: ಫುಟ್‌ಪಾತ್ ಅತಿಕ್ರಮಿಸಿದ ವಿದ್ಯುತ್‌ ಪರಿವರ್ತಕ!

ಪಾದಚಾರಿ ಮಾರ್ಗ: ಅಪಾಯದ ಹಾದಿ...

ಮುರಿದುಬಿದ್ದಿವೆ ಫುಟ್‌ಪಾತ್‌ಗಳಿಗೆ ಅಳವಡಿಸಿರುವ ಟೈಲ್ಸ್‌, ಮೃತ್ಯುಕೂಪವಾದ ಫುಟ್‌ಪಾತ್‌
Last Updated 1 ಮಾರ್ಚ್ 2021, 4:35 IST
ಪಾದಚಾರಿ ಮಾರ್ಗ: ಅಪಾಯದ ಹಾದಿ...

ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ 3 ದಿನ ಗಡುವು

ನಗರದಲ್ಲಿ ಪಾದಚಾರಿ ಮಾರ್ಗಗಳು ಒತ್ತುವರಿಯಾಗಿರುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗುತ್ತಿರುವುದರ ಬಗ್ಗೆ ಇದೇ 24ರ ‘ಪ್ರಜಾವಾಣಿ’ ಸಂಚಿಕೆಯ ‘ನಮ್ಮ ನಗರ ನಮ್ಮ ಧ್ವನಿ’ ಅಂಕಣದಲ್ಲಿ ಗಮನ ಸೆಳೆಯಲಾಗಿತ್ತು.
Last Updated 29 ಫೆಬ್ರುವರಿ 2020, 9:52 IST
ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ 3 ದಿನ ಗಡುವು

ಚಾಮರಾಜನಗರ: ನಗರಸಭೆಯೇ... ನಡೆದಾಡಲು ದಾರಿ ಎಲ್ಲಿದೆ?

ಸುವ್ಯವಸ್ಥಿತ ಪಾದಚಾರಿ ಮಾರ್ಗಗಳಿಲ್ಲ, ಇದ್ದ ಮಾರ್ಗಗಳಿಗೆ ಒತ್ತುವರಿ ಸಮಸ್ಯೆ
Last Updated 23 ಫೆಬ್ರುವರಿ 2020, 19:45 IST
ಚಾಮರಾಜನಗರ: ನಗರಸಭೆಯೇ... ನಡೆದಾಡಲು ದಾರಿ ಎಲ್ಲಿದೆ?
ADVERTISEMENT

ತುಮಕೂರಿನಲ್ಲಿ ಪಾದಚಾರಿ ಮಾರ್ಗ ಒತ್ತುವರಿ, ಪ್ರಯಾಣಿಕರಿಗೆ ಕಿರಿಕಿರಿ

ಹಲವೆಡೆ ಪಾದಚಾರಿ ಮಾರ್ಗ ಅತಿಕ್ರಮಣದಿಂದಾಗಿ ರಸ್ತೆಗಿಳಿಯುವ ವಿದ್ಯಾರ್ಥಿಗಳು, ವೃದ್ಧರು
Last Updated 13 ಜನವರಿ 2020, 19:30 IST
ತುಮಕೂರಿನಲ್ಲಿ ಪಾದಚಾರಿ ಮಾರ್ಗ ಒತ್ತುವರಿ, ಪ್ರಯಾಣಿಕರಿಗೆ ಕಿರಿಕಿರಿ

ಕನಕಪುರ ರಸ್ತೆ ನಿವಾಸಿಗಳ ಬೇಡಿಕೆಗೆ ಮಣಿದ ಬಿಬಿಎಂಪಿ: ಪಾದಚಾರಿ ಮಾರ್ಗ ಶೀಘ್ರ

ಕನಕಪುರ ರಸ್ತೆ ಬದಿಯಲ್ಲಿ ಬರುವ ಬಡಾವಣೆಗಳ ನಿವಾಸಿಗಳು ಮಾಡಿದ ಪ್ರತಿಭಟನೆಗೆ ಮಣಿದಿರುವ ಬಿಬಿಎಂಪಿ, ಇಲ್ಲಿ ಪಾದಚಾರಿ ಮಾರ್ಗ ನಿರ್ಮಿಸುವ ಭರವಸೆ ನೀಡಿದೆ.
Last Updated 4 ಜನವರಿ 2020, 20:02 IST
ಕನಕಪುರ ರಸ್ತೆ ನಿವಾಸಿಗಳ ಬೇಡಿಕೆಗೆ ಮಣಿದ ಬಿಬಿಎಂಪಿ: ಪಾದಚಾರಿ ಮಾರ್ಗ ಶೀಘ್ರ

ಮಾರತಹಳ್ಳಿ ಹೊರವರ್ತುಲ ರಸ್ತೆ: ಪಾದಚಾರಿ ಮಾರ್ಗದ ಒತ್ತುವರಿ ತೆರವು

ಮಹದೇವಪುರ ವಲಯದ ಮಾರತಹಳ್ಳಿ ಹೊರವರ್ತುಲ ರಸ್ತೆಯಲ್ಲಿ 50 ಕಡೆ ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ಪಾಲಿಕೆ ಈ ವಾರ ತೆರವು ಮಾಡಿದೆ.
Last Updated 25 ಆಗಸ್ಟ್ 2019, 19:52 IST
fallback
ADVERTISEMENT
ADVERTISEMENT
ADVERTISEMENT