ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Forbes

ADVERTISEMENT

ಭಾರತ | ಫೋಬ್ಸ್‌ ಸಿರಿವಂತರ ಪಟ್ಟಿ: ಮತ್ತೆ ಮೊದಲ ಸ್ಥಾನಕ್ಕೆ ಅಂಬಾನಿ

ಫೋಬ್ಸ್‌ ನಿಯತಕಾಲಿಕ ಪ್ರಕಟಿಸಿರುವ 2023ರ ಭಾರತದ 100 ಸಿರಿವಂತರ ಪಟ್ಟಿಯಲ್ಲಿ ಉದ್ಯಮಿ ಮುಕೇಶ್‌ ಅಂಬಾನಿ ಅವರು ಮೊದಲನೇ ಸ್ಥಾನಕ್ಕೆ ಏರಿದ್ದಾರೆ. ಉದ್ಯಮಿ ಗೌತಮ್ ಅದಾನಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.
Last Updated 12 ಅಕ್ಟೋಬರ್ 2023, 15:59 IST
ಭಾರತ | ಫೋಬ್ಸ್‌ ಸಿರಿವಂತರ ಪಟ್ಟಿ: ಮತ್ತೆ ಮೊದಲ ಸ್ಥಾನಕ್ಕೆ ಅಂಬಾನಿ

ಉದ್ಯಮಿ ಮುಕೇಶ್ ಅಂಬಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿ

ಮಂಗಳವಾರ ಬಿಡುಗಡೆಯಾಗಿರುವ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಮುಕೇಶ್ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಹಿಂಡೆನ್‌ಬರ್ಗ್ ವರದಿ ಬಳಿಕ ಕಂಪನಿಗಳ ಷೇರುಗಳ ಬೆಲೆ ಕುಸಿತದಿಂದ ತತ್ತರಿಸಿರುವ ಅದಾನಿ 24ನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ.
Last Updated 4 ಏಪ್ರಿಲ್ 2023, 16:27 IST
ಉದ್ಯಮಿ ಮುಕೇಶ್ ಅಂಬಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿ

ಫೋಬ್ಸ್ ಏಷ್ಯಾ ದಾನಿಗಳ ಪಟ್ಟಿಯಲ್ಲಿ ಅದಾನಿ, ನಾಡರ್, ಸೂಟ

ಫೋಬ್ಸ್ ಏಷ್ಯಾ ಸಿದ್ಧಪಡಿಸಿರುವ ದಾನಿಗಳ ಪಟ್ಟಿಯಲ್ಲಿ ಭಾರತದ ಉದ್ಯಮಿಗಳಾದ ಗೌತಮ್ ಅದಾನಿ, ಶಿವ ನಾಡರ್ ಮತ್ತು ಅಶೋಕ್ ಸೂಟ ಸ್ಥಾನ ಪಡೆದಿದ್ದಾರೆ. ಭಾರತ ಮೂಲದ ಮಲೇಷ್ಯಾ ಉದ್ಯಮಿ ಬ್ರಹ್ಮಲ್ ವಾಸುದೇವನ್ ಮತ್ತು ಅವರ ಪತ್ನಿ ಶಾಂತಿ ಕಂದಯ್ಯ ಅವರೂ ಈ ಪಟ್ಟಿಯಲ್ಲಿ ಇದ್ದಾರೆ.
Last Updated 6 ಡಿಸೆಂಬರ್ 2022, 13:55 IST
ಫೋಬ್ಸ್ ಏಷ್ಯಾ ದಾನಿಗಳ ಪಟ್ಟಿಯಲ್ಲಿ ಅದಾನಿ, ನಾಡರ್, ಸೂಟ

ವಿಶ್ವದ ಅತ್ಯುತ್ತಮ ಉದ್ಯೋಗದಾತರ ಪಟ್ಟಿ: ರಿಲಯನ್ಸ್‌ಗೆ 20ನೇ ಸ್ಥಾನ

ದೇಶದ ಅತಿದೊಡ್ಡ ಕಂಪನಿಯಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌, ‘ಭಾರತದ ಅತ್ಯುತ್ತಮ ಉದ್ಯೋಗದಾತ ಮತ್ತು ಕೆಲಸ ಮಾಡಲು ವಿಶ್ವದ 20ನೇ ಅತ್ಯುತ್ತಮ ಸಂಸ್ಥೆ’ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
Last Updated 6 ನವೆಂಬರ್ 2022, 12:47 IST
ವಿಶ್ವದ ಅತ್ಯುತ್ತಮ ಉದ್ಯೋಗದಾತರ ಪಟ್ಟಿ: ರಿಲಯನ್ಸ್‌ಗೆ 20ನೇ ಸ್ಥಾನ

ಫೋಬ್ಸ್‌ ಶ್ರೀಮಂತರ ಪಟ್ಟಿ: ಇಲಾನ್ ಮಸ್ಕ್ ನಂಬರ್‌ 1, ಅದಾನಿಗೆ 4ನೇ ಸ್ಥಾನ

ಫೋಬ್ಸ್ ನಿಯತಕಾಲಿಕೆ ಸಿದ್ಧಪಡಿಸುವ, ವಿಶ್ವದ ಶತಕೋಟ್ಯಧೀಶರ ಪಟ್ಟಿಯಲ್ಲಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ನಾಲ್ಕನೆಯ ಸ್ಥಾನಕ್ಕೆ ಏರಿದ್ದಾರೆ.
Last Updated 19 ಜುಲೈ 2022, 15:29 IST
ಫೋಬ್ಸ್‌ ಶ್ರೀಮಂತರ ಪಟ್ಟಿ: ಇಲಾನ್ ಮಸ್ಕ್ ನಂಬರ್‌ 1, ಅದಾನಿಗೆ 4ನೇ ಸ್ಥಾನ

ಪದ್ಮ ಭೂಷಣ ಪಾಲೋನಜಿ ಮಿಸ್ತ್ರಿ ನಿಧನ

ನವದೆಹಲಿ: ಉದ್ಯಮಿ ಪಾಲೋನಜಿ ಮಿಸ್ತ್ರಿ (93) ಅವರು ಸೋಮವಾರ ರಾತ್ರಿ ಮುಂಬೈನಲ್ಲಿ ನಿಧನರಾದರು. 150 ವರ್ಷಗಳ ಇತಿಹಾಸವಿರುವ ಶಾಪೂರ್ಜಿ ಪಾಲೋನಜಿ ಸಮೂಹದ ಮುಖ್ಯಸ್ಥರಾಗಿದ್ದ ಅವರು ಕಂಪನಿಗಳ ಬೆಳವಣಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.
Last Updated 28 ಜೂನ್ 2022, 5:50 IST
ಪದ್ಮ ಭೂಷಣ ಪಾಲೋನಜಿ ಮಿಸ್ತ್ರಿ ನಿಧನ

ಫೋಬ್ಸ್‌: ಫುಟ್‌ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿಗೆ ಅಗ್ರಸ್ಥಾನ

ಫುಟ್‌ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿ ಅವರು ಫೋಬ್ಸ್ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ.
Last Updated 13 ಮೇ 2022, 6:20 IST
ಫೋಬ್ಸ್‌: ಫುಟ್‌ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿಗೆ ಅಗ್ರಸ್ಥಾನ
ADVERTISEMENT

ಟೆನಿಸ್‌ ತಾರೆ ಒಸಾಕ ಅತಿ ಹೆಚ್ಚು ಆದಾಯ ಗಳಿಸುವ ಮಹಿಳಾ ಅಥ್ಲೀಟ್: ಫೋರ್ಬ್ಸ್‌

ಜಪಾನ್‌ನ ಟೆನಿಸ್‌ ಆಟಗಾರ್ತಿ ನವೊಮಿ ಒಸಾಕ ಅತಿ ಹೆಚ್ಚು ಆದಾಯ ಗಳಿಸುವ ಮಹಿಳಾ ಅಥ್ಲೀಟ್ ಎಂದು ಫೋರ್ಬ್ಸ್‌ ನಿಯತಕಾಲಿಕೆ ಪ್ರಕಟಿಸಿದೆ.
Last Updated 14 ಜನವರಿ 2022, 3:05 IST
ಟೆನಿಸ್‌ ತಾರೆ ಒಸಾಕ ಅತಿ ಹೆಚ್ಚು ಆದಾಯ ಗಳಿಸುವ ಮಹಿಳಾ ಅಥ್ಲೀಟ್: ಫೋರ್ಬ್ಸ್‌

ವಿಶ್ವದ 100 ಪ್ರಭಾವಿ ಮಹಿಳೆಯರಲ್ಲಿ ನಿರ್ಮಲಾ

ಫೋರ್ಬ್ಸ್‌ ಪಟ್ಟಿಯಲ್ಲಿ 34ನೇ ಸ್ಥಾನ
Last Updated 13 ಡಿಸೆಂಬರ್ 2019, 20:15 IST
ವಿಶ್ವದ 100 ಪ್ರಭಾವಿ ಮಹಿಳೆಯರಲ್ಲಿ ನಿರ್ಮಲಾ

2018ರ ಫೋರ್ಬ್ಸ್‌ ಸಿರಿವಂತರ ಪಟ್ಟಿ: ಅಂಬಾನಿ ಹಿಂದಿಕ್ಕುವವರಿಲ್ಲ

2018ರ ಫೋರ್ಬ್ಸ್‌ ಪಟ್ಟಿ ಪ್ರಕಟ: 100ರಲ್ಲಿ ಓರ್ವರು ಮಾತ್ರವೇ ಮಹಿಳೆ
Last Updated 4 ಅಕ್ಟೋಬರ್ 2018, 13:30 IST
2018ರ ಫೋರ್ಬ್ಸ್‌ ಸಿರಿವಂತರ ಪಟ್ಟಿ: ಅಂಬಾನಿ ಹಿಂದಿಕ್ಕುವವರಿಲ್ಲ
ADVERTISEMENT
ADVERTISEMENT
ADVERTISEMENT