ಗುರುವಾರ, 3 ಜುಲೈ 2025
×
ADVERTISEMENT

foreigners

ADVERTISEMENT

‘ವಲಸಿಗರು ಮತ್ತು ವಿದೇಶಿಯರ ಮಸೂದೆ’ಗೆ ರಾಷ್ಟ್ರಪತಿ ಅಂಕಿತ: ಇನ್ನು ಇದು ಕಾಯ್ದೆ

‘ವಲಸಿಗರು ಮತ್ತು ವಿದೇಶಿಯರ ಮಸೂದೆ 2025’ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಅಂಕಿತ ಹಾಕಿದ್ದು, ಕೇಂದ್ರ ಈ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
Last Updated 4 ಏಪ್ರಿಲ್ 2025, 19:29 IST
‘ವಲಸಿಗರು ಮತ್ತು ವಿದೇಶಿಯರ ಮಸೂದೆ’ಗೆ ರಾಷ್ಟ್ರಪತಿ ಅಂಕಿತ: ಇನ್ನು ಇದು ಕಾಯ್ದೆ

ಲೋಕಸಭೆಯಲ್ಲಿ ವಲಸೆ ಮತ್ತು ವಿದೇಶಿಗರ ಮಸೂದೆ 2025 ಅಂಗೀಕಾರ

ಗೃಹ ಸಚಿವ ಅಮಿತ್‌ ಶಾ ಅವರು ಲೋಕಸಭೆಯಲ್ಲಿ ಮಂಡಿಸಿದ ವಲಸೆ ಮತ್ತು ವಿದೇಶಿಗರ ಮಸೂದೆ 2025 ಧ್ವನಿಮತದ ಮೂಲಕ ಗುರುವಾರ ಅಂಗೀಕಾರಗೊಂಡಿತು.
Last Updated 27 ಮಾರ್ಚ್ 2025, 13:43 IST
ಲೋಕಸಭೆಯಲ್ಲಿ ವಲಸೆ ಮತ್ತು ವಿದೇಶಿಗರ ಮಸೂದೆ 2025 ಅಂಗೀಕಾರ

ಇಡ್ಲಿ ಸಾಂಬಾರ್‌ನಿಂದಾಗಿ ಗೋವಾಕ್ಕೆ ವಿದೇಶಿಯರು ಬರುತ್ತಿಲ್ಲ: ಶಾಸಕ ಲೋಬೊ ಆರೋಪ

ದಕ್ಷಿಣ ಭಾರತೀಯರ ಮೆಚ್ಚಿನ ಉಪಾಹಾರದಲ್ಲಿ ಒಂದಾದ ಇಡ್ಲಿ ಹಾಗೂ ಸಾಂಬಾರ್‌ನಿಂದಾಗಿ ಕರಾವಳಿ ರಾಜ್ಯ ಗೋವಾಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ ಎಂದು ಗೋವಾದ ಬಿಜೆಪಿ ಶಾಸಕ ಮಿಷೆಲ್ ಲೋಬೊ ಗುರುವಾರ ಆರೋಪಿಸಿದ್ದಾರೆ.
Last Updated 27 ಫೆಬ್ರುವರಿ 2025, 14:49 IST
ಇಡ್ಲಿ ಸಾಂಬಾರ್‌ನಿಂದಾಗಿ ಗೋವಾಕ್ಕೆ ವಿದೇಶಿಯರು ಬರುತ್ತಿಲ್ಲ: ಶಾಸಕ ಲೋಬೊ ಆರೋಪ

ಬೆಂಗಳೂರು | ಅಕ್ರಮ ವಾಸ: 10 ವಿದೇಶಿಯರ ಬಂಧನ

ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ಅಕ್ರಮವಾಗಿ ನೆಲಸಿದ್ದ 10 ವಿದೇಶಿಯರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 11 ಫೆಬ್ರುವರಿ 2025, 15:50 IST
ಬೆಂಗಳೂರು | ಅಕ್ರಮ ವಾಸ: 10 ವಿದೇಶಿಯರ ಬಂಧನ

ಅಕ್ರಮ ವಾಸ: ದ್ವಾರಕಾದಿಂದ 16 ವಿದೇಶಿ ಪ್ರಜೆಗಳ ಗಡೀಪಾರು

ವೀಸಾ ಅವಧಿ ಮುಗಿದ ಬಳಿಕವೂ ದೆಹಲಿಯ ದ್ವಾರಕಾದಲ್ಲಿ ಅಕ್ರಮ ವಾಸ ಆರೋಪದ ಮೇಲೆ 16 ವಿದೇಶಿ ಪ್ರಜೆಗಳನ್ನುಪೊಲೀಸರು ಗಡೀಪಾರು ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
Last Updated 10 ಫೆಬ್ರುವರಿ 2025, 14:18 IST
ಅಕ್ರಮ ವಾಸ: ದ್ವಾರಕಾದಿಂದ 16 ವಿದೇಶಿ ಪ್ರಜೆಗಳ ಗಡೀಪಾರು

ವಿದೇಶಿ ಜೈಲುಗಳಲ್ಲಿ 10,152 ಭಾರತೀಯ ಕೈದಿಗಳು: ಕೇಂದ್ರ

ವಿಚಾರಣಾಧೀನ ಕೈದಿಗಳು ಸೇರಿದಂತೆ ಪ್ರಸ್ತುತ ವಿದೇಶಿ ಜೈಲುಗಳಲ್ಲಿ 10,152 ಮಂದಿ ಭಾರತೀಯ ಕೈದಿಗಳು ಬಂಧನದಲ್ಲಿದ್ದಾರೆ ಎಂದು ಕೇಂದ್ರ ಸರ್ಕಾರ ಇಂದು (ಶುಕ್ರವಾರ) ಸಂಸತ್ತಿಗೆ ತಿಳಿಸಿದೆ.
Last Updated 7 ಫೆಬ್ರುವರಿ 2025, 13:08 IST
ವಿದೇಶಿ ಜೈಲುಗಳಲ್ಲಿ 10,152 ಭಾರತೀಯ ಕೈದಿಗಳು: ಕೇಂದ್ರ

ಅಸ್ಸಾಂ | 43 ವರ್ಷಗಳಲ್ಲಿ 47,928 ವಿದೇಶಿಯರು ಪತ್ತೆ; ಶೇ 43 ರಷ್ಟು ಹಿಂದೂಗಳು

ರಾಜ್ಯದಲ್ಲಿ 1971 ರಿಂದ 2014 ರವರೆಗೆ 47,900ಕ್ಕೂ ಹೆಚ್ಚು ವಿದೇಶಿಯರನ್ನು ಪತ್ತೆ ಮಾಡಲಾಗಿದೆ. ಈ ಪೈಕಿ ಶೇ 43 ರಷ್ಟು ಮಂದಿ ಹಿಂದೂಗಳು ಎಂದು ಅಸ್ಸಾಂ ಸರ್ಕಾರ ಗುರುವಾರ ತಿಳಿಸಿದೆ.
Last Updated 22 ಆಗಸ್ಟ್ 2024, 16:09 IST
ಅಸ್ಸಾಂ | 43 ವರ್ಷಗಳಲ್ಲಿ 47,928 ವಿದೇಶಿಯರು ಪತ್ತೆ; ಶೇ 43 ರಷ್ಟು ಹಿಂದೂಗಳು
ADVERTISEMENT

ಬೆಂಗಳೂರು | ಅಕ್ರಮ ವಾಸ: 10 ವಿದೇಶಿಯರ ಮನೆ ಮೇಲೆ ದಾಳಿ

ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಮಾಹಿತಿ ಮೇರೆಗೆ 10 ವಿದೇಶಿಯರ ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಕೆಲವರನ್ನು ವಶಕ್ಕೆ ಪಡೆದಿದ್ದಾರೆ.
Last Updated 2 ಏಪ್ರಿಲ್ 2024, 15:31 IST
ಬೆಂಗಳೂರು | ಅಕ್ರಮ ವಾಸ: 10 ವಿದೇಶಿಯರ ಮನೆ ಮೇಲೆ ದಾಳಿ

ಮಂಗಳೂರು | ವಿದೇಶಿಯರ ವಾಸ್ತವ್ಯ: ನೋಂದಣಿಗೆ ಸೂಚನೆ

ಮಂಗಳೂರು ನಗರದಲ್ಲಿ ವಾಸ್ತವ್ಯ ಹೂಡುವ ವಿದೇಶಿಯರ ಬಗ್ಗೆ ಸಕಾಲಕ್ಕೆ ಮಾಹಿತಿ ನೀಡುವಂತೆ ಮತ್ತು 24 ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡುವಂತೆ ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಸೂಚನೆ ನೀಡಿದ್ದಾರೆ.
Last Updated 19 ಆಗಸ್ಟ್ 2023, 5:01 IST
ಮಂಗಳೂರು | ವಿದೇಶಿಯರ ವಾಸ್ತವ್ಯ: ನೋಂದಣಿಗೆ ಸೂಚನೆ

ಹಂಪಿಯಲ್ಲಿ ವಿದೇಶಿ ಪ್ರಜೆ ಸಾವು: ಪ್ರಕರಣ ದಾಖಲು

ಹಂಪಿ ಪ್ರವಾಸದಲ್ಲಿದ್ದ ಇಂಗ್ಲೆಂಡ್‌ ದೇಶದ ಪ್ರಜೆ ಅನಾರೋಗ್ಯದಿಂದ ಮಂಗಳವಾರ ಮೃತಪಟ್ಟಿದ್ದಾರೆ.
Last Updated 16 ಫೆಬ್ರುವರಿ 2023, 13:14 IST
ಹಂಪಿಯಲ್ಲಿ ವಿದೇಶಿ ಪ್ರಜೆ ಸಾವು: ಪ್ರಕರಣ ದಾಖಲು
ADVERTISEMENT
ADVERTISEMENT
ADVERTISEMENT