ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Forest Harvesting

ADVERTISEMENT

ಕಣಿವೆ ಕಾಡಿನ ಅಭಿವೃದ್ಧಿ‌ ಕಹಿ ಸತ್ಯಗಳು

ಕಾಡಿಗೆ ಬೀಜದ ಸಮಸ್ಯೆಯಿಲ್ಲ, ಅದು ಮನುಷ್ಯ ಯತ್ನದಿಂದ ಬಿತ್ತುವುದಲ್ಲ. ಕೋಟ್ಯಂತರ ವರ್ಷಗಳಿಂದ ಭೂಮಿಗೆ ಪಕ್ಷಿ ಸಂಕುಲಗಳು ಬೀಜ ಬಿತ್ತುತ್ತಿವೆ. ಭೂಗತದ ಬೇರುಗಳಂತೂ ಐದಾರು ದಶಕಗಳಿಂದ ಜೀವ ಹಿಡಿದುಕೊಂಡು ಚಿಗುರಿ ಮೇಲೇಳಲು ಕಾತರಿಸುತ್ತಿವೆ. ಸಂರಕ್ಷಣೆಯನ್ನು ಪ್ರಭಾವಿಯಾಗಿಸುತ್ತ ನೆಲದ ಸತ್ಯಗಳನ್ನು ಅರ್ಥಮಾಡಿಕೊಂಡು ನಡೆಯುವುದು ನದಿ ಕಣಿವೆಯ ಅರಣ್ಯಾಭಿವೃದ್ಧಿಯ ಗುರಿಯಾಗಬೇಕಿದೆ.
Last Updated 23 ಸೆಪ್ಟೆಂಬರ್ 2019, 19:30 IST
ಕಣಿವೆ ಕಾಡಿನ ಅಭಿವೃದ್ಧಿ‌ ಕಹಿ ಸತ್ಯಗಳು

ಇವರು ಕಾಡು ಮರಗಳ ಡೈರೆಕ್ಟರಿ!

ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ಸಮೀಪದ ಇಡುಗುಂದಿಯ ಅರಬೈಲ್ ಹೆದ್ದಾರಿ 63ರ ಬದಿಯಲ್ಲಿ ಹಸಿರ ಸಿರಿಯ ತಾಣವೊಂದು ಕೈಬೀಸಿ ಕರೆಯುತ್ತದೆ. ಹಾಗೇ ಒಳ ಹೊಕ್ಕರೆ ಚಿಗುರಿನ ಸಂಭ್ರಮದಲ್ಲಿರುವ ಸಸಿಗಳ ನಡುವೆ ಹಸಿರು ಟೊಪ್ಪಿ, ಖಾಕಿ ದಿರಿಸು ಧರಿಸಿರುವ ವ್ಯಕ್ತಿಯೊಬ್ಬರು ಲಗುಬಗೆಯಿಂದ ಓಡಾಡುತ್ತಾ, ಗಿಡಗಳನ್ನು ಆರೈಕೆ ಮಾಡುತ್ತಿರುವುದು ಕಣ್ಣಿಗೆ ಬೀಳುತ್ತದೆ. ಅವರೇ ಅರಣ್ಯ ಇಲಾಖೆಯ ವನಪಾಲಕ ನಾರಾಯಣ ಬಿಲ್ಲಚತ್ರಿ.
Last Updated 12 ಜೂನ್ 2018, 13:31 IST
ಇವರು ಕಾಡು ಮರಗಳ ಡೈರೆಕ್ಟರಿ!
ADVERTISEMENT
ADVERTISEMENT
ADVERTISEMENT
ADVERTISEMENT