ಗುರುವಾರ, 3 ಜುಲೈ 2025
×
ADVERTISEMENT

Free Trade Agreements

ADVERTISEMENT

ಆಳ-ಅಗಲ | ಭಾರತ–ಬ್ರಿಟನ್ ಮುಕ್ತ ವ್ಯಾಪಾರಕ್ಕೆ ನಿರ್ಣಾಯಕ ಹೆಜ್ಜೆ

ಭಾರತ–ಬ್ರಿಟನ್ ಮಹತ್ವದ ಒಪ್ಪಂದ; ಬಹುತೇಕ ಸರಕು, ಸೇವೆಗಳ ಮೇಲಿನ ಸುಂಕ ಪರಸ್ಪರ ರದ್ದು
Last Updated 12 ಮೇ 2025, 0:30 IST
ಆಳ-ಅಗಲ | ಭಾರತ–ಬ್ರಿಟನ್ ಮುಕ್ತ ವ್ಯಾಪಾರಕ್ಕೆ ನಿರ್ಣಾಯಕ ಹೆಜ್ಜೆ

ಮುಕ್ತ ವ್ಯಾ‍ಪಾರ ಒಪ್ಪಂದ: ಭಾರತ ಮತ್ತು ಐರೋಪ್ಯ ಒಕ್ಕೂಟದ ಮಾತುಕತೆ ನಾಳೆ

ಮುಕ್ತ ವ್ಯಾ‍ಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಂಬಂಧಿಸಿದಂತೆ ಭಾರತ ಮತ್ತು ಐರೋಪ್ಯ ಒಕ್ಕೂಟದ ಮುಖ್ಯ ಸಮಾಲೋಚಕರು ಸೋಮವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 11 ಮೇ 2025, 13:59 IST
ಮುಕ್ತ ವ್ಯಾ‍ಪಾರ ಒಪ್ಪಂದ: ಭಾರತ ಮತ್ತು ಐರೋಪ್ಯ ಒಕ್ಕೂಟದ ಮಾತುಕತೆ ನಾಳೆ

ಭಾರತ ಜೊತೆಗೆ ವಾಣಿಜ್ಯ ಮಾತುಕತೆ ಪುನರಾರಂಭ: ಬ್ರಿಟನ್ ಘೋಷಣೆ

ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಪ್ರಸಕ್ತ ಸಾಲಿನಲ್ಲೇ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ (ಎಫ್‌ಟಿಎ) ಮಾತುಕತೆಯನ್ನು ಪುನರಾಂಭಿಸುವುದಾಗಿ ಘೋಷಿಸಿದ್ದಾರೆ.
Last Updated 19 ನವೆಂಬರ್ 2024, 2:20 IST
ಭಾರತ ಜೊತೆಗೆ ವಾಣಿಜ್ಯ ಮಾತುಕತೆ ಪುನರಾರಂಭ: ಬ್ರಿಟನ್ ಘೋಷಣೆ

ಮುಕ್ತ ವ್ಯಾಪಾರ ಒಪ್ಪಂದ ಪುನರ್‌ ಪರಿಶೀಲನೆ ಅಗತ್ಯ: ಗೋಯಲ್‌

ಬಿಮ್ಸ್ಟೆಕ್‌ ಬ್ಯುಸಿನೆಸ್‌ ಶೃಂಗ ಸಭೆದಲ್ಲಿ ಸದಸ್ಯ ರಾಷ್ಟ್ರಗಳಿಗೆ ಸಲಹೆ
Last Updated 7 ಆಗಸ್ಟ್ 2024, 16:45 IST
ಮುಕ್ತ ವ್ಯಾಪಾರ ಒಪ್ಪಂದ ಪುನರ್‌ ಪರಿಶೀಲನೆ ಅಗತ್ಯ: ಗೋಯಲ್‌

ಮುಕ್ತ ವ್ಯಾಪಾರ ಒಪ್ಪಂದ: ಪ್ರಧಾನಿ ಮೋದಿ– ರಿಷಿ ಸುನಕ್‌ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ದೂರವಾಣಿ ಕರೆ ಮುಲಕ ಮಂಗಳವಾರ ಚರ್ಚೆ ನಡೆಸಿದ್ದಾರೆ.
Last Updated 12 ಮಾರ್ಚ್ 2024, 15:58 IST
ಮುಕ್ತ ವ್ಯಾಪಾರ ಒಪ್ಪಂದ: ಪ್ರಧಾನಿ ಮೋದಿ– ರಿಷಿ ಸುನಕ್‌ ಮಾತುಕತೆ

Explainer | ಆರ್‌ಸಿಇಪಿ ಒಪ್ಪಂದ: ಆತಂಕ–ಸಂಭ್ರಮ ಪಡುವ ಮೊದಲು ಅರ್ಥ ಮಾಡಿಕೊಳ್ಳಿ

ಹಲವು ಆತಂಕಗಳನ್ನು ಒಳಗೊಂಡಿರುವ ಆರ್‌ಸಿಇಪಿ–ಎಫ್‌ಟಿಎ ಕರಡುನ್ನು ಚರ್ಚೆಗೆ ಒಳಪಡಿಸಬೇಕಾದ ಕೇಂದ್ರ ಸರ್ಕಾರ ಈ ವರೆಗೆ ಅದರ ಕರಡನ್ನು ಬಹಿರಂಗಗೊಳಿಸಿಲ್ಲ. ಇದು ಕೇಂದ್ರದ ಮೇಲೆ ನಾಗರಿಕರಿಗೆ ಅನುಮಾನ ಮೂಡುವಂತೆ ಮಾಡಿದೆ.
Last Updated 26 ಅಕ್ಟೋಬರ್ 2019, 9:24 IST
Explainer | ಆರ್‌ಸಿಇಪಿ ಒಪ್ಪಂದ: ಆತಂಕ–ಸಂಭ್ರಮ ಪಡುವ ಮೊದಲು ಅರ್ಥ ಮಾಡಿಕೊಳ್ಳಿ
ADVERTISEMENT
ADVERTISEMENT
ADVERTISEMENT
ADVERTISEMENT