‘ಕುಡುಗೋಲು ಕಣ ರಕ್ತಹೀನತೆ’ ರೋಗಿಗಳಿಗೆ ಗುರುತಿನ ಚೀಟಿ ವಿತರಣೆ: ಉಚಿತ ಚಿಕಿತ್ಸೆ
ಚಾಮರಾಜನಗರ, ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ‘ಕುಡುಗೋಲು ಕಣ ರಕ್ತಹೀನತೆ’ (ಸಿಕಲ್ ಸೆಲ್ ಕಾಯಿಲೆಗೆ ಒಳಗಾಗಿರುವ ಬುಡಕಟ್ಟು ಜನರಿಗೆ ಹಲವು ಸೌಲಭ್ಯಗಳನ್ನು ಪಡೆಯುವುದಕ್ಕೆ ಅನುಕೂಲ ಕಲ್ಪಿಸುವ ‘ವಿಶಿಷ್ಟ ಗುರುತಿನ ಚೀಟಿ’ ವಿತರಿಸುವ ಕಾರ್ಯಕ್ಕೆ ಆರೋಗ್ಯ ಇಲಾಖೆಯಿಂದ ಚಾಲನೆ ನೀಡಲಾಗಿದೆ.Last Updated 4 ಜುಲೈ 2024, 7:13 IST