ಗುರುವಾರ, 3 ಜುಲೈ 2025
×
ADVERTISEMENT

Friday Namaz

ADVERTISEMENT

ಸಂಭಲ್: ರಸ್ತೆ, ತಾರಸಿಗಳ ಮೇಲೆ ಗುಂಪು ಸೇರುವುದು ನಿಷಿದ್ಧ

ಅಪಘಾತಗಳನ್ನು ತಪ್ಪಿಸಲು, ರಸ್ತೆ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್‌ ಮಾಡುವುದನ್ನು, ಮೇಲ್ಛಾವಣಿಗಳಡಿ ಅಪಾರ ಜನ ಸೇರುವುದನ್ನು ನಿಷೇಧಿಸಲಾಗಿದೆ ಎಂದು ಉತ್ತರ ಪ್ರದೇಶದ ಸಂಭಲ್‌ನ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಶಚಂದ್ರ ಅವರು ಗುರುವಾರ ಹೇಳಿದ್ದಾರೆ.
Last Updated 27 ಮಾರ್ಚ್ 2025, 10:59 IST
ಸಂಭಲ್: ರಸ್ತೆ, ತಾರಸಿಗಳ ಮೇಲೆ ಗುಂಪು ಸೇರುವುದು ನಿಷಿದ್ಧ

ಪೆಶಾವರ: ಶುಕ್ರವಾರದ ಪ್ರಾರ್ಥನೆ ವೇಳೆ ಮಸೀದಿಯಲ್ಲಿ ಸ್ಫೋಟ; ನಾಲ್ವರಿಗೆ ಗಾಯ

ವಾಯವ್ಯ ಪಾಕಿಸ್ತಾನದ ಖೈಬರ್ ಪಂಖ್ತುಖ್ವಾ ಪ್ರಾಂತ್ಯದ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟಿಸಿ ಹಿರಿಯ ಧಾರ್ಮಿಕ ಮುಖಂಡ ಸೇರಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಮಾರ್ಚ್ 2025, 14:10 IST
ಪೆಶಾವರ: ಶುಕ್ರವಾರದ ಪ್ರಾರ್ಥನೆ ವೇಳೆ ಮಸೀದಿಯಲ್ಲಿ ಸ್ಫೋಟ; ನಾಲ್ವರಿಗೆ ಗಾಯ

Holi 2025: ಬಿಗಿ ಭದ್ರತೆ ನಡುವೆ ಸಂಭಲ್‌ನಲ್ಲಿ ಶಾಂತಿಯುತ ಹೋಳಿ ಆಚರಣೆ

ಭಾರಿ ‍ಪೊಲೀಸ್ ಭದ್ರತೆ ನಡುವೆ ಉತ್ತರ ಪ್ರದೇಶದ ಸಂಭಲ್‌ ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
Last Updated 14 ಮಾರ್ಚ್ 2025, 10:59 IST
Holi 2025: ಬಿಗಿ ಭದ್ರತೆ ನಡುವೆ ಸಂಭಲ್‌ನಲ್ಲಿ ಶಾಂತಿಯುತ ಹೋಳಿ ಆಚರಣೆ

ಹೋಳಿ ಬಣ್ಣಗಳ ಸಮಸ್ಯೆಯಿದ್ದರೆ ದೇಶ ಬಿಟ್ಟು ತೊಲಗಿ: ಉ.ಪ್ರದೇಶ ಸಚಿವ ನಿಷಾದ್

Holi 2025 'ಯಾರಿಗಾದರೂ ಹೋಳಿ ಹಬ್ಬದ ಬಣ್ಣಗಳಿಂದ ಸಮಸ್ಯೆಯಿದ್ದರೆ ಅಂತವರು ದೇಶ ಬಿಟ್ಟು ತೊಲಗಬೇಕು' ಎಂದು ಉತ್ತರಪ್ರದೇಶದ ಸಚಿವ, ನಿಷಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಷಾದ್ ಹೇಳಿಕೆ ನೀಡಿದ್ದಾರೆ.
Last Updated 14 ಮಾರ್ಚ್ 2025, 4:42 IST
ಹೋಳಿ ಬಣ್ಣಗಳ ಸಮಸ್ಯೆಯಿದ್ದರೆ ದೇಶ ಬಿಟ್ಟು ತೊಲಗಿ: ಉ.ಪ್ರದೇಶ ಸಚಿವ ನಿಷಾದ್

ನಮಾಜ್‌ಗಾಗಿ ಹೋಳಿ ಆಚರಣೆ ವೇಳೆ ಎರಡು ತಾಸು ವಿರಾಮ ನೀಡಲಿ: ದರ್ಭಂಗಾ ಮೇಯರ್

ರಂಜಾನ್‌ ಅಂಗವಾಗಿ ಮುಸ್ಲಿಮರು ಕೈಗೊಳ್ಳುವ ಪ್ರಾರ್ಥನೆಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಹೋಳಿ ಆಚರಣೆ ವೇಳೆ ಎರಡು ಗಂಟೆ ವಿರಾಮ ನೀಡಬೇಕು ಎಂದು ದರ್ಭಂಗಾ ಮೇಯರ್ ಅಂಜುಮ್‌ ಆರಾ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
Last Updated 12 ಮಾರ್ಚ್ 2025, 15:16 IST
ನಮಾಜ್‌ಗಾಗಿ ಹೋಳಿ ಆಚರಣೆ ವೇಳೆ ಎರಡು ತಾಸು ವಿರಾಮ ನೀಡಲಿ: ದರ್ಭಂಗಾ ಮೇಯರ್

ಹೋಳಿ | ಅಯೋಧ್ಯೆಯಲ್ಲಿ ಮಧ್ಯಾಹ್ನ 2 ಗಂಟೆ ಬಳಿಕ ಜುಮಾ ನಮಾಜ್ : ಮುಸ್ಲಿಂ ಧರ್ಮಗುರು

ಈ ವಾರ ಹೋಳಿ ಆಚರಣೆ ಇರುವುದರಿಂದ ಅಯೋಧ್ಯೆಯಾದ್ಯಂತ ಶುಕ್ರವಾರ ಜುಮಾ ಪ್ರಾರ್ಥನೆ 2 ಗಂಟೆಯ ಬಳಿಕ ನಡೆಸಲಾಗುವುದು ಎಂದು ಮುಸ್ಲಿಂ ಧರ್ಮಗುರು ಒಬ್ಬರು ಹೇಳಿದ್ದಾರೆ
Last Updated 12 ಮಾರ್ಚ್ 2025, 9:24 IST
ಹೋಳಿ | ಅಯೋಧ್ಯೆಯಲ್ಲಿ ಮಧ್ಯಾಹ್ನ 2 ಗಂಟೆ ಬಳಿಕ ಜುಮಾ ನಮಾಜ್ : ಮುಸ್ಲಿಂ ಧರ್ಮಗುರು

ಅಸ್ಸಾಂ | ಅಧಿವೇಶನ ಅವಧಿಯಲ್ಲಿ ಶುಕ್ರವಾರದ ನಮಾಜ್ ಬ್ರೇಕ್ ಸ್ಥಗಿತಗೊಳಿಸಿದ ಸರ್ಕಾರ

ಅಸ್ಸಾಂನ ವಿಧಾನಸಭೆಯಲ್ಲಿ ಹಲವು ದಶಕಗಳಿಂದ ಪಾಲಿಸಿಕೊಂಡು ಬರಲಾಗುತ್ತಿದ್ದ ಶುಕ್ರವಾರದ ನಮಾಜ್‌ ಬಿಡುವನ್ನು ರದ್ದುಪಡಿಸಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಆದೇಶಿಸಿದೆ.
Last Updated 21 ಫೆಬ್ರುವರಿ 2025, 16:12 IST
ಅಸ್ಸಾಂ | ಅಧಿವೇಶನ ಅವಧಿಯಲ್ಲಿ ಶುಕ್ರವಾರದ ನಮಾಜ್ ಬ್ರೇಕ್ ಸ್ಥಗಿತಗೊಳಿಸಿದ ಸರ್ಕಾರ
ADVERTISEMENT

ಇರಾನ್‌ | ಶುಕ್ರವಾರದ ಪ್ರಾರ್ಥನೆಗೆ ಖಮೇನಿ ನೇತೃತ್ವ: ಭಾಷಣದ ಬಗ್ಗೆ ಕುತೂಹಲ

ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮಿನೇನಿ ಅವರು ಶುಕ್ರವಾರದ ಪ್ರಾರ್ಥನೆ ನೇತೃತ್ವ ನೀಡಲಿದ್ದು, ಬಳಿಕ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ಭಾಷಣದಲ್ಲಿ ಇರಾನ್‌ನ ಭವಿಷ್ಯದ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.
Last Updated 4 ಅಕ್ಟೋಬರ್ 2024, 4:05 IST
ಇರಾನ್‌ | ಶುಕ್ರವಾರದ ಪ್ರಾರ್ಥನೆಗೆ ಖಮೇನಿ ನೇತೃತ್ವ: ಭಾಷಣದ ಬಗ್ಗೆ ಕುತೂಹಲ

ವಾರಾಣಸಿ: ಶುಕ್ರವಾರದ ಪ್ರಾರ್ಥನೆಗೂ ಮುನ್ನ ಪೊಲೀಸರಿಂದ ಪಥಸಂಚಲನ

ಶುಕ್ರವಾರ ಪ್ರಾರ್ಥನೆಗೂ ಮುನ್ನ ವಾರಾಣಸಿಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.
Last Updated 1 ಫೆಬ್ರುವರಿ 2024, 16:16 IST
ವಾರಾಣಸಿ: ಶುಕ್ರವಾರದ ಪ್ರಾರ್ಥನೆಗೂ ಮುನ್ನ ಪೊಲೀಸರಿಂದ ಪಥಸಂಚಲನ

ಪ್ರವಾದಿ ವಿಚಾರ: ಶುಕ್ರವಾರದ ಪ್ರಾರ್ಥನೆ ಬಳಿಕ ದೇಶದೆಲ್ಲೆಡೆ ಮುಸ್ಲಿಮರ ಪ್ರತಿಭಟನೆ

ನವದೆಹಲಿ: ಪ್ರವಾದಿ ಮಹಮ್ಮದ್‌ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿದ್ದ ನೂಪುರ್‌ ಶರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿ ದೇಶದ ಹಲವು ಭಾಗಗಳಲ್ಲಿ ಸಾಮೂಹಿಕ ಪ್ರತಿಭಟನೆಗಳು ನಡೆದಿವೆ. ಶುಕ್ರವಾರದ ಪ್ರಾರ್ಥನೆಯ ನಂತರ ದೆಹಲಿಯ ಜಾಮಾ ಮಸೀದಿಯ ಹೊರಗೆ ಪ್ರತಿಭಟನೆ ನಡೆದಿದೆ. ಅದರ ಬೆನ್ನಲ್ಲೇ ಉತ್ತರ ಪ್ರದೇಶ, ಮಹಾರಾಷ್ಟ್ರ, ಕೋಲ್ಕತ್ತ ಹಾಗೂ ಹೈದರಾಬಾದ್‌ನಲ್ಲಿ ಜನರು ರಸ್ತೆಗಿಳಿಸಿದು ಪ್ರತಿಭಟಿಸಿದ್ದಾರೆ.
Last Updated 10 ಜೂನ್ 2022, 11:30 IST
ಪ್ರವಾದಿ ವಿಚಾರ: ಶುಕ್ರವಾರದ ಪ್ರಾರ್ಥನೆ ಬಳಿಕ ದೇಶದೆಲ್ಲೆಡೆ ಮುಸ್ಲಿಮರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT