ಕ್ರೀಡಾ ಚಟುವಟಿಕೆ ಆರಂಭ: ನೀತಾ ಅಂಬಾನಿ ಸ್ವಾಗತ
ಕೋವಿಡ್–19 ಪಿಡುಗಿನ ನಡುವೆಯೂ ದೇಶದಲ್ಲಿ ಕ್ರೀಡಾ ಚಟುವಟಿಕೆಗಳು ಪುನರಾರಂಭವಾಗಿದ್ದನ್ನು ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್‌ನ (ಎಫ್‌ಎಸ್‌ಡಿಎಲ್) ಮುಖ್ಯಸ್ಥೆ ನೀತಾ ಅಂಬಾನಿ ಸ್ವಾಗತಿಸಿದ್ದಾರೆ. ಫುಟ್‌ಬಾಲ್ ಟೂರ್ನಿಗಳ ಪುನರಾರಂಭದಲ್ಲಿ ಬಹಳಷ್ಟು ಸ್ಥೈರ್ಯದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.Last Updated 20 ನವೆಂಬರ್ 2020, 16:28 IST