ದ. ಆಫ್ರಿಕಾದ ಹಿತಕ್ಕಾಗಿ ಸ್ನೇಹಿತ ಟ್ರಂಪ್ ಬಳಿ ಚರ್ಚಿಸುತ್ತಾರಾ ಮೋದಿ: ಕಾಂಗ್ರೆಸ್
‘ಜಿ20 ಶೃಂಗದಲ್ಲಿ ಪಾಲ್ಗೊಳ್ಳದಂತೆ ದಕ್ಷಿಣ ಆಫ್ರಿಕಾಗೆ ನಿರ್ಬಂಧ ಹೇರುವುದಾಗಿ ಘೋಷಿಸಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ‘ಆಪ್ತ ಸ್ನೇಹಿತ’ ಎಂದು ಹೇಳುವ ಪ್ರಧಾನಿ ಮೋದಿ ಅವರು ಮಾತುಕತೆ ನಡೆಸುವರೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.Last Updated 28 ನವೆಂಬರ್ 2025, 6:38 IST