ಶನಿವಾರ, 18 ಅಕ್ಟೋಬರ್ 2025
×
ADVERTISEMENT

gadgets

ADVERTISEMENT

ಆ್ಯಪಲ್ ಐಫೋನ್ ಏರ್: ಹಗುರ, ತೆಳು, ದೊಡ್ಡ ಸ್ಕ್ರೀನ್‌ನ ಶಕ್ತಿಶಾಲಿ ಫೋನ್

iPhone Air Review: ಆ್ಯಪಲ್‌ನ ಅತಿ ತೆಳುವಾದ ಐಫೋನ್ ಏರ್ ಪರಿಚಯ. ಹಗುರವಾದ ವಿನ್ಯಾಸ, ದೊಡ್ಡ ಪರದೆ, A19 ಪ್ರೊ ಚಿಪ್‌ನೊಂದಿಗೆ ಶಕ್ತಿಶಾಲಿಯಾಗಿದೆ. ಇದರ ಇ-ಸಿಮ್ ವೈಶಿಷ್ಟ್ಯ, ಕ್ಯಾಮೆರಾ ಮತ್ತು ಬ್ಯಾಟರಿ ಬಾಳಿಕೆಯ ಸಂಪೂರ್ಣ ವಿಮರ್ಶೆ ಇಲ್ಲಿದೆ.
Last Updated 7 ಅಕ್ಟೋಬರ್ 2025, 10:59 IST
ಆ್ಯಪಲ್ ಐಫೋನ್ ಏರ್: ಹಗುರ, ತೆಳು, ದೊಡ್ಡ ಸ್ಕ್ರೀನ್‌ನ ಶಕ್ತಿಶಾಲಿ ಫೋನ್

Thomson AlphaBeat: ಥಿಯೇಟರ್ ಅನುಭವ ನೀಡುವ ಸೌಂಡ್ ಬಾರ್‌ಗಳು ಮಾರುಕಟ್ಟೆಗೆ

Home Entertainment: ನವದೆಹಲಿಯಲ್ಲಿ ಫ್ರಾನ್ಸ್ ಮೂಲದ ಥಾಮ್ಸನ್‌ ಕಂಪನಿ ಆಲ್ಫಾಬೀಟ್‌ ಸರಣಿಯ ನಾಲ್ಕು ಸೌಂಡ್‌ಬಾರ್‌ಗಳನ್ನು ಪರಿಚಯಿಸಿದೆ. ಉತ್ತಮ ಶಬ್ದ ಗುಣಮಟ್ಟ ಹಾಗೂ ಥಿಯೇಟರ್ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
Last Updated 11 ಜುಲೈ 2025, 10:19 IST
Thomson AlphaBeat: ಥಿಯೇಟರ್ ಅನುಭವ ನೀಡುವ ಸೌಂಡ್ ಬಾರ್‌ಗಳು ಮಾರುಕಟ್ಟೆಗೆ

ಆ್ಯಪಲ್ ಐಫೋನ್ 16e: ಆ್ಯಪಲ್ ಇಂಟೆಲಿಜೆನ್ಸ್‌ಗೆ ಸಜ್ಜಾದ ಹಗುರ ಫೋನ್

ಆ್ಯಪಲ್ ಐಫೋನ್ 16ಇ: ಆ್ಯಪಲ್ ಇಂಟೆಲಿಜೆನ್ಸ್‌ಗಾಗಿ ಸಜ್ಜಾದ ಅಗ್ಗದ ಫೋನ್, 128GB ₹59,900 ರಿಂದ ಪ್ರಾರಂಭ
Last Updated 13 ಮಾರ್ಚ್ 2025, 6:49 IST
ಆ್ಯಪಲ್ ಐಫೋನ್ 16e: ಆ್ಯಪಲ್ ಇಂಟೆಲಿಜೆನ್ಸ್‌ಗೆ ಸಜ್ಜಾದ ಹಗುರ ಫೋನ್

Realme 14 Series | ಬಣ್ಣ ಬದಲಾಯಿಸುವ ಫೋನ್: ರಿಯಲ್‌ಮಿ 14 ಪ್ರೊ ಸರಣಿ ಬಿಡುಗಡೆ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್‌ ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ರಿಯಲ್‌ಮಿ 14 ಪ್ರೊ, ಸೀರಿಸ್ 5 ಜಿ ಮತ್ತು ರಿಯಲ್‌ಮಿ ಬಡ್ಸ್ ವೈರ್ ಲೆಸ್ 5 ಬಿಡುಗಡೆಗೊಳಿಸಿದೆ.
Last Updated 17 ಜನವರಿ 2025, 10:17 IST
Realme 14 Series | ಬಣ್ಣ ಬದಲಾಯಿಸುವ ಫೋನ್: ರಿಯಲ್‌ಮಿ 14 ಪ್ರೊ ಸರಣಿ ಬಿಡುಗಡೆ

ನಿಮ್ಮ ಸ್ಮಾರ್ಟ್ ಫೋನ್‌ನ ಬ್ಯಾಟರಿ ಉಳಿತಾಯ, ಬಾಳಿಕೆ ಹೆಚ್ಚಿಸುವುದು ಹೇಗೆ?

ಸ್ಮಾರ್ಟ್‌ಫೋನ್ ಬ್ಯಾಟರಿ ಮಿಥ್ಯ-ತಥ್ಯಗಳು
Last Updated 8 ಜನವರಿ 2025, 1:10 IST
ನಿಮ್ಮ ಸ್ಮಾರ್ಟ್ ಫೋನ್‌ನ ಬ್ಯಾಟರಿ ಉಳಿತಾಯ, ಬಾಳಿಕೆ ಹೆಚ್ಚಿಸುವುದು ಹೇಗೆ?

ಶಿಕ್ಷಣ: ಕಲಿಕೆಯಲ್ಲಿ ಗ್ಯಾಜೆಟ್‌ಗಳ ಬಳಕೆ ಮಿತಿ ಹೇಗೆ?

ಟರ್ಮಿನೇಟರ್ ಎಂಬ ಇಂಗ್ಲಿಷ್ ಚಲನಚಿತ್ರವೊಂದಿದೆ. 2030ರ ಸುಮಾರಿಗೆ ಕಂಪ್ಯೂಟರ್‌ಗಳು ವಿಶ್ವವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಮನುಷ್ಯರನ್ನೇ ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುತ್ತವೆ.
Last Updated 16 ಡಿಸೆಂಬರ್ 2024, 0:16 IST
ಶಿಕ್ಷಣ: ಕಲಿಕೆಯಲ್ಲಿ ಗ್ಯಾಜೆಟ್‌ಗಳ ಬಳಕೆ ಮಿತಿ ಹೇಗೆ?

ಆರೋಗ್ಯ: ಡಿಜಿಟಲ್‌ ಡಿಟಾಕ್ಸ್

ಇದು ಗ್ಯಾಜೆಟ್‌ಗಳ ಯುಗ. ಒಂದ್ಹೊತ್ತು ಊಟ ತಪ್ಪಿಸಿದರೂ ಗ್ಯಾಜೆಟ್‌ಗಳ ಬಳಕೆಯನ್ನು ತಪ್ಪಿಸಲಾಗದು ಎನ್ನುವಷ್ಟರ ಮಟ್ಟಿಗೆ ಗ್ಯಾಜೆಟ್‌ಗಳು ನಮ್ಮ ಮನಸ್ಸು, ದೇಹ ಹಾಗೂ ಆರೋಗ್ಯವನ್ನು ಆಳುತ್ತಿವೆ.
Last Updated 9 ಆಗಸ್ಟ್ 2024, 23:30 IST
ಆರೋಗ್ಯ: ಡಿಜಿಟಲ್‌ ಡಿಟಾಕ್ಸ್
ADVERTISEMENT

ಭಾರತದಲ್ಲಿ HMD ಕಂಪನಿಯ ಎರಡು ಫೀಚರ್‌ ಫೋನ್‌ ಬಿಡುಗಡೆ– ಬೆಲೆ? ವೈಶಿಷ್ಟ್ಯ ಏನು?

HMD, ಎಚ್‌ಎಂಡಿ 105 ಮತ್ತು ಎಚ್‌ಎಂಡಿ 110 ಎಂಬ ಎರಡು ಫೀಚರ್‌ ಫೋನ್‌ಗಳನ್ನು (HMD 105 ಮತ್ತು HMD 110) ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿದೆ.
Last Updated 12 ಜೂನ್ 2024, 5:11 IST
ಭಾರತದಲ್ಲಿ HMD ಕಂಪನಿಯ ಎರಡು ಫೀಚರ್‌ ಫೋನ್‌ ಬಿಡುಗಡೆ– ಬೆಲೆ? ವೈಶಿಷ್ಟ್ಯ ಏನು?

ಫಿಜೆಟ್ ಸ್ಪಿನ್ನರ್‌ + ಏರ್‌ಬಡ್‌: ನೂ ರಿಪಬ್ಲಿಕ್‌ನ ಹೊಸ ಉತ್ಪನ್ನ

ಎರ್‌ ಬಡ್‌ ಹಾಗೂ ಫಿಜೆಟ್ ಸ್ಪಿನ್ನರ್‌ ಆಗಿಯೂ ಉಪಯೋಗಿಸಬಲ್ಲ ‘ಸೈಬರ್‌ಸ್ಟುಡ್‌ ಸ್ಪಿನ್‌’ (Cyberstud SPIN) ಎನ್ನುವ ಗ್ಯಾಜೆಟ್‌ ಅನ್ನು ಶೀಘ್ರವೇ ಬಿಡುಗಡೆಗೊಳಿಸುವುದಾಗಿ ಹೇಳಿದೆ.
Last Updated 3 ಜೂನ್ 2024, 13:30 IST
ಫಿಜೆಟ್ ಸ್ಪಿನ್ನರ್‌ + ಏರ್‌ಬಡ್‌: ನೂ ರಿಪಬ್ಲಿಕ್‌ನ ಹೊಸ ಉತ್ಪನ್ನ

LG MyView Smart Monitors: ಸ್ಮಾರ್ಟ್ ಮಾನಿಟರ್‌ ಬಿಡುಗಡೆ ಮಾಡಿದ ಎಲ್‌ಜಿ

ಎಲ್‌ಜಿ ಕಂಪನಿಯು ಹೊಸ ವಿನ್ಯಾಸದ ‘LG MyView’ ಸ್ಮಾರ್ಟ್ ಮಾನಿಟರ್‌ಗಳನ್ನು ಬಿಡುಗಡೆ ಮಾಡಿದೆ.
Last Updated 2 ಏಪ್ರಿಲ್ 2024, 12:40 IST
LG MyView Smart Monitors: ಸ್ಮಾರ್ಟ್ ಮಾನಿಟರ್‌ ಬಿಡುಗಡೆ ಮಾಡಿದ ಎಲ್‌ಜಿ
ADVERTISEMENT
ADVERTISEMENT
ADVERTISEMENT