ಸೋಮವಾರ, 18 ಆಗಸ್ಟ್ 2025
×
ADVERTISEMENT

Gaganyaan

ADVERTISEMENT

ಗಗನಯಾನ ಉಡಾವಣೆಗೂ ಮುನ್ನ ಬಾಹ್ಯಾಕಾಶಕ್ಕೆ ‘ರೋಬೊ’: ವಿ.ನಾರಾಯಣನ್‌

‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಗಗನಯಾತ್ರಿಗಳನ್ನು ಕರೆದೊಯ್ಯುವ ಮುನ್ನ ಅಲ್ಲಿನ ವ್ಯವಸ್ಥೆಗಳನ್ನು ತಿಳಿಯಲು ರೋಬೊ ಕಳುಹಿಸಿಕೊಡಲಿದೆ’ ಎಂದು ಸಂಸ್ಥೆಯ ಮುಖ್ಯಸ್ಥ ವಿ.ನಾರಾಯಣನ್‌ ತಿಳಿಸಿದರು.
Last Updated 28 ಜುಲೈ 2025, 16:11 IST
ಗಗನಯಾನ ಉಡಾವಣೆಗೂ ಮುನ್ನ ಬಾಹ್ಯಾಕಾಶಕ್ಕೆ ‘ರೋಬೊ’: ವಿ.ನಾರಾಯಣನ್‌

ಮಹತ್ವಾಕಾಂಕ್ಷಿ ಗಗನಯಾನ ಯೋಜನೆ: ಎಸ್‌ಎಂಪಿಎಸ್‌ ಅಭಿವೃದ್ಧಿ ಪೂರ್ಣ

ISRO Gaganyaan Update: ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯ ನೌಕೆಗೆ ಅಳವಡಿಸಲಾಗುವ ಸರ್ವಿಸ್‌ ಮಾಡ್ಯೂಲ್‌ ಪ್ರೊಪಲ್ಷನ್‌ ಸಿಸ್ಟಮ್‌ನ (ಎಸ್‌ಎಂಪಿಎಸ್‌) ಅಭಿವೃದ್ಧಿ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಇಸ್ರೊ ಶನಿವಾರ ಮಾಹಿತಿ ನೀಡಿದೆ.
Last Updated 12 ಜುಲೈ 2025, 14:39 IST
ಮಹತ್ವಾಕಾಂಕ್ಷಿ ಗಗನಯಾನ ಯೋಜನೆ: ಎಸ್‌ಎಂಪಿಎಸ್‌ ಅಭಿವೃದ್ಧಿ ಪೂರ್ಣ

ಗಗನಯಾನ: ಎಸ್‌ಎಂಪಿಎಸ್‌ ಪರೀಕ್ಷೆ ಯಶಸ್ವಿ

ISRO Propulsion Test: ಗಗನಯಾನ ನೌಕೆಗೆ ಅಳವಡಿಸಲಾಗುವ ಎಸ್‌ಎಂಪಿಎಸ್‌ ಸಿಸ್ಟಮ್‌ ಉಷ್ಣತೆ ಸ್ಥಿತಿಯ ಎರಡು ಪರೀಕ್ಷೆಗಳನ್ನು ಇಸ್ರೊ ತಮಿಳುನಾಡಿನ ಮಹೇಂದ್ರಗಿರಿಯಲ್ಲಿನ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಿದೆ...
Last Updated 9 ಜುಲೈ 2025, 16:03 IST
ಗಗನಯಾನ: ಎಸ್‌ಎಂಪಿಎಸ್‌ ಪರೀಕ್ಷೆ ಯಶಸ್ವಿ

ISRO Gaganyaan: ಗಗನಯಾನ ಪ್ರೊಪಲ್ಷನ್ ಸಿಸ್ಟಮ್‌‌ನ ಹಾಟ್ ಟೆಸ್ಟ್ ಯಶಸ್ವಿ

ISRO Gaganyaan: 'ಗಗನಯಾನ'ದ 'ಸರ್ವೀಸ್‌ ಮಾಡ್ಯೂಲ್‌ ಪ್ರೊಪಲ್ಷನ್ ಸಿಸ್ಟಮ್‌' (ಎಸ್‌ಎಂಪಿಎಸ್‌)ನ ಮತ್ತೆ ಎರಡು ಹಾಟ್‌ ಟೆಸ್ಟ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 9 ಜುಲೈ 2025, 7:11 IST
ISRO Gaganyaan: ಗಗನಯಾನ ಪ್ರೊಪಲ್ಷನ್ ಸಿಸ್ಟಮ್‌‌ನ ಹಾಟ್ ಟೆಸ್ಟ್ ಯಶಸ್ವಿ

2027ಕ್ಕೆ ‘ಚಂದ್ರಯಾನ–4’ ಜಾರಿ: ಜಿತೆಂದ್ರ ಸಿಂಗ್‌

‘ಚಂದ್ರನ ಮೇಲ್ಮೈನಲ್ಲಿನ ಕಲ್ಲುಗಳ ಮಾದರಿಗಳನ್ನು ಹೊತ್ತು ಭೂಮಿಗೆ ತರಲು 2027ರ ವೇಳೆಗೆ ‘ಚಂದ್ರಯಾನ 4’ ಮಿಷನ್‌ ಅನ್ನು ಜಾರಿ ಮಾಡಲಾಗುವುದು’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೆಂದ್ರ ಸಿಂಗ್‌ ಹೇಳಿದರು.
Last Updated 6 ಫೆಬ್ರುವರಿ 2025, 11:15 IST
2027ಕ್ಕೆ ‘ಚಂದ್ರಯಾನ–4’ ಜಾರಿ: ಜಿತೆಂದ್ರ ಸಿಂಗ್‌

ಚಂದ್ರಯಾನ-4, ಗಗನಯಾನ..ಇಸ್ರೊ ಮಹತ್ವದ ಯೋಜನೆಗಳ ಕುರಿತು ಮಾಹಿತಿ ನೀಡಿದ ನಾರಾಯಣನ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ಸಿನ ಪಥದಲ್ಲಿ ಸಾಗುತ್ತಿದ್ದು, ಚಂದ್ರಯಾನ-4 ಮತ್ತು ಗಗನಯಾನ ಮುಂದಿನ ಪ್ರಮುಖ ಯೋಜನೆಗಳಾಗಿವೆ ಎಂದು ಇಸ್ರೊಗೆ ಹೊಸದಾಗಿ ನೇಮಕಗೊಂಡಿರುವ ಅಧ್ಯಕ್ಷ ವಿ. ನಾರಾಯಣನ್ ಇಂದು (ಬುಧವಾರ) ತಿಳಿಸಿದ್ದಾರೆ.
Last Updated 8 ಜನವರಿ 2025, 10:01 IST
ಚಂದ್ರಯಾನ-4, ಗಗನಯಾನ..ಇಸ್ರೊ ಮಹತ್ವದ ಯೋಜನೆಗಳ ಕುರಿತು ಮಾಹಿತಿ ನೀಡಿದ ನಾರಾಯಣನ್

2026ರಲ್ಲಿ ಗಗನಯಾನದೊಂದಿಗೆ, ಸಮುದ್ರಯಾನಕ್ಕೂ ಸಿದ್ಧತೆ: ಸಚಿವ ಜಿತೇಂದ್ರ ಸಿಂಗ್

2026ರಲ್ಲಿ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸುವ ಹೊತ್ತಿಗೆ, ಸಾಗರದಾಳಕ್ಕೂ ಯಾನಿಗಳನ್ನು ಕಳುಹಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ವಿಜ್ಞಾನ ಸಚಿವ ಜಿತೇಂದ್ರ ಸಿಂಗ್ ಗುರುವಾರ ಹೇಳಿದ್ದಾರೆ.
Last Updated 26 ಡಿಸೆಂಬರ್ 2024, 15:57 IST
2026ರಲ್ಲಿ ಗಗನಯಾನದೊಂದಿಗೆ, ಸಮುದ್ರಯಾನಕ್ಕೂ ಸಿದ್ಧತೆ: ಸಚಿವ ಜಿತೇಂದ್ರ ಸಿಂಗ್
ADVERTISEMENT

ಮುಂದಿನ ವರ್ಷ ಬಾಹ್ಯಾಕಾಶಕ್ಕೆ ಮಾನವಸಹಿತ ಗಗನಯಾನ: ಕೇಂದ್ರ ಸಚಿವ

ನಾಸಾ-ಇಸ್ರೊ ಸಹಯೋಗದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಯ ನೌಕೆ ಮುಂದಿನ ವರ್ಷ ಏಪ್ರಿಲ್ ವೇಳೆಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರುವ ಸಾಧ್ಯತೆಯಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಬುಧವಾರ ತಿಳಿಸಿದ್ದಾರೆ.
Last Updated 21 ಆಗಸ್ಟ್ 2024, 14:28 IST
ಮುಂದಿನ ವರ್ಷ ಬಾಹ್ಯಾಕಾಶಕ್ಕೆ ಮಾನವಸಹಿತ ಗಗನಯಾನ: ಕೇಂದ್ರ ಸಚಿವ

Gaganyaan Mission: ಪ್ರಧಾನಿ ಮೋದಿ ಪರಿಚಯಿಸಿದ 4 ಗಗನಯಾತ್ರಿಗಳ ಕಿರು ಪರಿಚಯ...

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಗಗನಯಾನ ಯೋಜನೆ ಅಡಿ ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಭಾರತೀಯ ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದಾರೆ. ಅವರ ಬಗೆಗಿನ ಮಾಹಿತಿ ಇಲ್ಲಿದೆ.
Last Updated 27 ಫೆಬ್ರುವರಿ 2024, 11:05 IST
Gaganyaan Mission: ಪ್ರಧಾನಿ ಮೋದಿ ಪರಿಚಯಿಸಿದ 4 ಗಗನಯಾತ್ರಿಗಳ ಕಿರು ಪರಿಚಯ...

Gaganyaan Mission: ಗಗನಯಾತ್ರಿಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಗಗನಯಾನ ಯೋಜನೆ ಅಡಿ ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಭಾರತೀಯ ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಂಗಳವಾರ) ಪ್ರಕಟಿಸಿದ್ದಾರೆ.
Last Updated 27 ಫೆಬ್ರುವರಿ 2024, 8:27 IST
Gaganyaan Mission: ಗಗನಯಾತ್ರಿಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT