ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Galwan valley

ADVERTISEMENT

ಗಾಲ್ವನ್‌ ಹುತಾತ್ಮ ಯೋಧರ ತ್ಯಾಗ ಸ್ಮರಣೆ

ಲಡಾಕ್‌ನ ಗಾಲ್ವನ್‌ ಕಣಿವೆಯಲ್ಲಿ ಹುತಾತ್ಮರಾದ 20 ಮಂದಿ ಭಾರತೀಯ ಯೋಧರ ಧೈರ್ಯ ಹಾಗೂ ತ್ಯಾಗವು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸ್ಮರಿಸಿದ್ದಾರೆ.
Last Updated 15 ಜೂನ್ 2023, 11:22 IST
ಗಾಲ್ವನ್‌ ಹುತಾತ್ಮ ಯೋಧರ ತ್ಯಾಗ ಸ್ಮರಣೆ

ನಟಿ ರಿಚಾ ಚಡ್ಡಾ ವಿರುದ್ಧ ಆಕ್ರೋಶ: ಟ್ವಿಟರ್‌ನಲ್ಲಿ #BoycottFukrey3 ಟ್ರೆಂಡ್

ಸೇನೆಗೆ ಅವಮಾನ ಮಾಡಿದ ಆರೋಪ
Last Updated 25 ನವೆಂಬರ್ 2022, 2:53 IST
ನಟಿ ರಿಚಾ ಚಡ್ಡಾ ವಿರುದ್ಧ ಆಕ್ರೋಶ: ಟ್ವಿಟರ್‌ನಲ್ಲಿ #BoycottFukrey3 ಟ್ರೆಂಡ್

ಲಡಾಖ್ ಸಮೀಪದ ಪವರ್‌ ಗ್ರಿಡ್‌ಗಳ ಮೇಲೆ ಚೀನಾದ ಸೈಬರ್‌ ದಾಳಿ: ವರದಿ

ನವದೆಹಲಿ: ಚೀನಾ ಸರ್ಕಾರ ಬೆಂಬಲಿತ ಹ್ಯಾಕರ್‌ಗಳು ಭಾರತದ ಲಡಾಖ್‌ ಭಾಗದಲ್ಲಿರುವ ವಿದ್ಯುತ್‌ ಸರಬರಾಜು ಕೇಂದ್ರಗಳನ್ನು ಗುರಿಯಾಗಿಸಿ ಸೈಬರ್‌ ದಾಳಿಗಳನ್ನು ನಡೆಸಿರುವುದಾಗಿ ವರದಿಯಾಗಿದೆ. ಗಡಿ ಭಾಗಗಳಲ್ಲಿ ಭಾರತ ಮತ್ತು ಚೀನಾ ಸೇನಾ ಪಡೆಗಳ ನಿಯೋಜನೆಯು ಮುಂದುವರಿದಿದ್ದು, ಈ ನಡುವೆ ಕಳೆದ ಎಂಟು ತಿಂಗಳಲ್ಲಿ ಸೈಬರ್‌ ದಾಳಿಗಳು ನಡೆದಿರುವುದಾಗಿ ಸೈಬರ್‌ ಭದ್ರತೆಗೆ ಸಂಬಂಧಿಸಿದ ಖಾಸಗಿ ಸಂಸ್ಥೆ 'ರೆಕಾರ್ಡೆಡ್‌ ಫ್ಯೂಚರ್' ಹೇಳಿದೆ.
Last Updated 7 ಏಪ್ರಿಲ್ 2022, 6:51 IST
ಲಡಾಖ್ ಸಮೀಪದ ಪವರ್‌ ಗ್ರಿಡ್‌ಗಳ ಮೇಲೆ ಚೀನಾದ ಸೈಬರ್‌ ದಾಳಿ: ವರದಿ

ಸೇನಾಧಿಕಾರಿ ಕೈಗೆ ಚಳಿಗಾಲದ ಒಲಿಂಪಿಕ್ಸ್ ಜ್ಯೋತಿ: ಚೀನಾದ ಕ್ರಮಕ್ಕೆ ಅಮೆರಿಕ ಕಿಡಿ

ಚೀನಾದ ಬೆದರಿಕೆಯ ತಂತ್ರ: ಭಾರತಕ್ಕೆ ಅಮೆರಿಕ ಬೆಂಬಲ
Last Updated 4 ಫೆಬ್ರುವರಿ 2022, 14:33 IST
ಸೇನಾಧಿಕಾರಿ ಕೈಗೆ ಚಳಿಗಾಲದ ಒಲಿಂಪಿಕ್ಸ್ ಜ್ಯೋತಿ: ಚೀನಾದ ಕ್ರಮಕ್ಕೆ ಅಮೆರಿಕ ಕಿಡಿ

ಚಳಿಗಾಲದ ಒಲಿಂಪಿಕ್ಸ್‌ ಉದ್ಘಾಟನೆ, ಸಮಾರೋಪ ಸಮಾರಂಭ ಬಹಿಷ್ಕರಿಸಿದ ಭಾರತ

ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಭಾಗಿಯಾಗಿದ್ದ ಸೇನಾ ಅಧಿಕಾರಿ ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ನ ಸಾಂಪ್ರದಾಯಿಕ ಜ್ಯೋತಿ ಹಿಡಿದಿದ್ದನ್ನು ಭಾರತ ರಾಜತಾಂತ್ರಿಕ ಮಾರ್ಗದಲ್ಲಿ ಆಕ್ಷೇಪಿಸಿದೆ.
Last Updated 4 ಫೆಬ್ರುವರಿ 2022, 2:35 IST
ಚಳಿಗಾಲದ ಒಲಿಂಪಿಕ್ಸ್‌ ಉದ್ಘಾಟನೆ, ಸಮಾರೋಪ ಸಮಾರಂಭ ಬಹಿಷ್ಕರಿಸಿದ ಭಾರತ

ಬೀಜಿಂಗ್‌ ಒಲಿಂಪಿಕ್ಸ್‌ ಉದ್ಘಾಟನಾ-ಸಮಾರೋಪ ಸಮಾರಂಭದ ನೇರ ಪ್ರಸಾರ ಕೈಬಿಟ್ಟ ಡಿಡಿ

ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭವನ್ನು ಭಾರತವು ಬಹಿಷ್ಕರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಘೋಷಿಸಿದ ಬೆನ್ನಲ್ಲೇ ಈ ಕಾರ್ಯಕ್ರಮದ ನೇರ ಪ್ರಸಾರದಿಂದಲೂ ಹಿಂದೆ ಸರಿಯುವುದಾಗಿ ಡಿಡಿ ಸ್ಪೋರ್ಟ್ಸ್ ಪ್ರಕಟಿಸಿದೆ.
Last Updated 3 ಫೆಬ್ರುವರಿ 2022, 16:27 IST
ಬೀಜಿಂಗ್‌ ಒಲಿಂಪಿಕ್ಸ್‌ ಉದ್ಘಾಟನಾ-ಸಮಾರೋಪ ಸಮಾರಂಭದ ನೇರ ಪ್ರಸಾರ ಕೈಬಿಟ್ಟ ಡಿಡಿ

ಚಳಿಗಾಲದ ಒಲಿಂಪಿಕ್ ಜ್ಯೋತಿ ಹಿಡಿದ ಗಾಲ್ವನ್ ಸಂಘರ್ಷದ ಚೀನಾ ಯೋಧ: ಭಾರತ ಬಹಿಷ್ಕಾರ

ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭವನ್ನು ಭಾರತ ಬಹಿಷ್ಕರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
Last Updated 3 ಫೆಬ್ರುವರಿ 2022, 12:38 IST
ಚಳಿಗಾಲದ ಒಲಿಂಪಿಕ್ ಜ್ಯೋತಿ ಹಿಡಿದ ಗಾಲ್ವನ್ ಸಂಘರ್ಷದ ಚೀನಾ ಯೋಧ: ಭಾರತ ಬಹಿಷ್ಕಾರ
ADVERTISEMENT

ಗಾಲ್ವಾನ್‌ ಸಂಘರ್ಷ: ಮೃತ ಸೈನಿಕರ ಸಂಖ್ಯೆಯ ವಿಚಾರದಲ್ಲಿ ಚೀನಾ ಸುಳ್ಳು ಬಯಲು

ಗಾಲ್ವಾನ್‌ ಕಣಿವೆಯಲ್ಲಿ ಭಾರತದೊಂದಿಗೆ 2020ರಲ್ಲಿ ನಡೆದ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಸೈನಿಕರ ಸಂಖ್ಯೆಯು ಅಧಿಕೃತ ಸಂಖ್ಯೆಗಿಂತಲೂ ಅಧಿಕವಾಗಿರುವ ಸಾಧ್ಯತೆಗಳಿವೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ಬುಧವಾರ ವರದಿ ಮಾಡಿದೆ.
Last Updated 3 ಫೆಬ್ರುವರಿ 2022, 6:53 IST
ಗಾಲ್ವಾನ್‌ ಸಂಘರ್ಷ: ಮೃತ ಸೈನಿಕರ ಸಂಖ್ಯೆಯ ವಿಚಾರದಲ್ಲಿ ಚೀನಾ ಸುಳ್ಳು ಬಯಲು

ಗಾಲ್ವಾನ್‌ ಘರ್ಷಣೆಯಲ್ಲಿದ್ದ ಚೀನಾ ಸೈನಿಕನ ಕೈಗೆ ಚಳಿಗಾಲದ ಒಲಿಂಪಿಕ್‌ ಜ್ಯೋತಿ!

ಗಾಲ್ವಾನ್‌ ಘರ್ಷಣೆಯಲ್ಲಿ ಭಾಗಿಯಾಗಿದ್ದ ಚೀನಾ ಸೇನೆಯ ಅಧಿಕಾರಿಯೊಬ್ಬರು ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನ ಸಾಂಪ್ರದಾಯಿಕ ಜ್ಯೋತಿ ಹಿಡಿದಿದ್ದು, ಭಾರತದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
Last Updated 3 ಫೆಬ್ರುವರಿ 2022, 6:11 IST
ಗಾಲ್ವಾನ್‌ ಘರ್ಷಣೆಯಲ್ಲಿದ್ದ ಚೀನಾ ಸೈನಿಕನ ಕೈಗೆ ಚಳಿಗಾಲದ ಒಲಿಂಪಿಕ್‌ ಜ್ಯೋತಿ!

ಚೀನಾವನ್ನು ಪಳಗಿಸುವುದು ಸದ್ಯಕ್ಕೆ ದೂರದ ಮಾತು

ಸುಮಾರು 3,488 ಕಿ.ಮೀ. ಉದ್ದವಿರುವ ಹಿಮಾಲಯದ ಮೂಲಕ ವಿವಾದಿತ, ಗುರುತಿಸದ ಗಡಿಯುದ್ದಕ್ಕೂ ಇರುವ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತು ಸದಾ ಪ್ರಯತ್ನಿಸುತ್ತಿರುವ ನೆರೆಯ ಕಮ್ಯುನಿಸ್ಟ್ ದೇಶದ ಪ್ರಾಬಲ್ಯವನ್ನು ಭಾರತೀಯ ರಾಜಕಾರಣಿಗಳು ದೊಡ್ಡ ಧ್ವನಿಯಲ್ಲಿ ಪ್ರಶ್ನಿಸುತ್ತಿದ್ದಾರೆ. 1962ರಿಂದ ಯುದ್ಧವನ್ನು ಕಂಡಿರದ ಪರಮಾಣು-ಶಸ್ತ್ರಸಜ್ಜಿತ ಏಷ್ಯಾದ ಈ ಎರಡು ದೇಶಗಳು, ಜೂನ್-2020ರ ಮಧ್ಯಭಾಗದಲ್ಲಿ ಲಡಾಖ್‌ನ ಗ್ಯಾಲ್ವಾನ್ ಕಣಿವೆಯಲ್ಲಿ ರಕ್ತಸಿಕ್ತ ಚಕಮಕಿಗಳೊಂದಿಗೆ ಪಣಕ್ಕೆ ಒಡ್ಡಿಕೊಂಡಿವೆ. ಈ ಆಕ್ರಮಣಕಾರಿ ಹೋರಾಟವು ಕನಿಷ್ಠ ಎರಡು ಡಜನ್ ಭಾರತೀಯ ಸೈನಿಕರ ಪ್ರಾಣವನ್ನು ಬಲಿತೆಗೆದುಕೊಂಡಿತು. ಗ್ಯಾಲ್ವಾನ್‌ನಲ್ಲಿ ಚೀನಾ "ಅಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು" ಬಳಸಿದೆ ಎಂದು ಭಾರತದ ರಕ್ಷಣಾ ಸಚಿವಾಲಯವು ಹೇಳಿದೆ. ಈ ಮುಖಾಮುಖಿಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್‌ಎ) ಎಷ್ಟು ಮಂದಿ ಸತ್ತರು ಎಂಬುದನ್ನು ಚೀನಾ ಇದುವರೆಗೆ ಬಹಿರಂಗಪಡಿಸಿಲ್ಲ. ಭಾರತದೊಂದಿಗಿನ ಮಾತುಕತೆಯಲ್ಲಿ, ಚೀನಾದ ಅಧಿಕಾರಿಗಳು 5 ಮತ್ತು 14ರ ನಡುವಿನ ಸಾವು-ನೋವುಗಳನ್ನು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ. ಕೈ-ಕೈ ಮಿಲಾಯಿಸಿದ ಕಾಳಗದಲ್ಲಿ 45 ಚೀನೀ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆಯಾದ ಟಿಎಎಸ್ಎಸ್‌ ವರದಿ ಮಾಡಿದೆ. ಗ್ಯಾಲ್ವಾನ್ ಕಣಿವೆ ತನ್ನ ಗಡಿಯೊಳಗೆ ಇದೆ ಎಂದು ಚೀನಾ ಒತ್ತಿ ಹೇಳುತ್ತಿದೆ.
Last Updated 5 ಜನವರಿ 2022, 11:19 IST
ಚೀನಾವನ್ನು ಪಳಗಿಸುವುದು ಸದ್ಯಕ್ಕೆ ದೂರದ ಮಾತು
ADVERTISEMENT
ADVERTISEMENT
ADVERTISEMENT