ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Gandhi family

ADVERTISEMENT

ಕಾಂಗ್ರೆಸ್‌ಗೆ ಗಾಂಧಿ ಕುಟುಂಬ ಮೊದಲು, ದೇಶ ಕೊನೆಗೆ: ಗೋವಾ ಸಿಎಂ ಟೀಕೆ

ಕಾಂಗ್ರೆಸ್‌ಗೆ ಗಾಂಧಿ ಕುಟುಂಬ ಮೊದಲು, ಪಕ್ಷ ಎರಡನೆಯದು ಹಾಗೂ ರಾಷ್ಟ್ರ ಕೊನೆಯದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ವಾಗ್ದಾಳಿ ನಡೆಸಿದ್ದಾರೆ.
Last Updated 27 ಜನವರಿ 2024, 13:31 IST
ಕಾಂಗ್ರೆಸ್‌ಗೆ ಗಾಂಧಿ ಕುಟುಂಬ ಮೊದಲು, ದೇಶ ಕೊನೆಗೆ: ಗೋವಾ ಸಿಎಂ ಟೀಕೆ

ಪಾಪಕೃತ್ಯಕ್ಕೆ ಗಾಂಧಿ ಕುಟುಂಬ ಬೆಲೆ ತೆರಬೇಕು: ಬಿಜೆಪಿ

ನ್ಯಾಷನಲ್ ಹೆರಾಲ್ಡ್‌ಗೆ ಸೇರಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ‍ಪ್ರತಿಕ್ರಿಯಿಸಿರುವ ಬಿಜೆಪಿ, ‘ಗಾಂಧಿ ಕುಟುಂಬವು ತನ್ನ ಪಾಪ ಕೃತ್ಯಗಳಿಗೆ ಬೆಲೆ ತೆರಬೇಕು’ ಎಂದು ಹೇಳಿದೆ.
Last Updated 22 ನವೆಂಬರ್ 2023, 16:25 IST
ಪಾಪಕೃತ್ಯಕ್ಕೆ ಗಾಂಧಿ ಕುಟುಂಬ ಬೆಲೆ ತೆರಬೇಕು: ಬಿಜೆಪಿ

ಸೋನಿಯಾ ಅಧ್ಯಕ್ಷತೆಯ ರಾಜೀವ್ ಗಾಂಧಿ ಪ್ರತಿಷ್ಠಾನದ ವಿದೇಶಿ ದೇಣಿಗೆ ಲೈಸನ್ಸ್ ರದ್ದು

ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಸರ್ಕಾರೇತರ ಸಂಸ್ಥೆಯಾದ ರಾಜೀವ್ ಗಾಂಧಿ ಪ್ರತಿಷ್ಠಾನದ (ಆರ್‌ಜಿಎಫ್) 'ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿ'ಯನ್ನು ಕಾನೂನು ಉಲ್ಲಂಘನೆಯ ಆರೋಪದ ಮೇಲೆ ಕೇಂದ್ರ ಸರ್ಕಾರ ರದ್ದು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಅಕ್ಟೋಬರ್ 2022, 5:05 IST
ಸೋನಿಯಾ ಅಧ್ಯಕ್ಷತೆಯ ರಾಜೀವ್ ಗಾಂಧಿ ಪ್ರತಿಷ್ಠಾನದ ವಿದೇಶಿ ದೇಣಿಗೆ ಲೈಸನ್ಸ್ ರದ್ದು

ಕಾಂಗ್ರೆಸ್‌ ಚೈತನ್ಯಕ್ಕೆ ಪ್ರಶಾಂತ್‌ ಕಿಶೋರ್‌ ಪಿಪಿಟಿ: ಏನಿದೆ ಅದರಲ್ಲಿ?

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಶೀಘ್ರದಲ್ಲೇ ಕಾಂಗ್ರೆಸ್‌ಗೆ ಸೇರುತ್ತಾರೆ ಎಂಬ ವದಂತಿಗಳು ದಟ್ಟವಾಗಿರುವಾಗಲೇ, ಕಾಂಗ್ರೆಸ್‌ನ ಪುನಶ್ಚೇತನಕ್ಕಾಗಿ ಅವರು ಸಿದ್ಧಪಡಿಸಿದ್ದು ಎನ್ನಲಾದ ಪಿಪಿಟಿಯ (ಪವರ್‌ ಪಾಯಿಂಟ್‌ ಪ್ರೆಸೆಂಟೇಷನ್‌) ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಗಾಂಧಿಯೇತರ ನಾಯಕರನ್ನು ಪಕ್ಷದ ಅಧ್ಯಕ್ಷರನ್ನಾಗಿಸಬೇಕು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ!
Last Updated 22 ಏಪ್ರಿಲ್ 2022, 15:32 IST
ಕಾಂಗ್ರೆಸ್‌ ಚೈತನ್ಯಕ್ಕೆ ಪ್ರಶಾಂತ್‌ ಕಿಶೋರ್‌ ಪಿಪಿಟಿ: ಏನಿದೆ ಅದರಲ್ಲಿ?

ಗಾಂಧಿ ಕುಟುಂಬವೇ ಪಕ್ಷ ಮುನ್ನಡೆಸಿದರೆ ಕಾಂಗ್ರೆಸ್ ನೆಲಕಚ್ಚಲಿದೆ: ಹಿಮಂತ ಬಿಸ್ವ

ಗಾಂಧಿ-ನೆಹರು ಕುಟುಂಬವೇ ಪಕ್ಷವನ್ನು ಮುನ್ನಡೆಸುವುದಾದರೆ ಕಾಂಗ್ರೆಸ್ ನೆಲಕಚ್ಚಲಿದೆ ಮತ್ತು ಪಂಚಾಯಿತಿ ಚುನಾವಣೆಯಲ್ಲೂ ಕೂಡ ಕಾಣಿಸದ ಹಾಗಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.
Last Updated 14 ಮಾರ್ಚ್ 2022, 16:09 IST
ಗಾಂಧಿ ಕುಟುಂಬವೇ ಪಕ್ಷ ಮುನ್ನಡೆಸಿದರೆ ಕಾಂಗ್ರೆಸ್ ನೆಲಕಚ್ಚಲಿದೆ: ಹಿಮಂತ ಬಿಸ್ವ

ಗಾಂಧಿ ಕುಟುಂಬವಿಲ್ಲದೇ ಕಾಂಗ್ರೆಸ್‌ ಒಟ್ಟಾಗಿರಲು ಸಾಧ್ಯವಿಲ್ಲ: ಡಿ.ಕೆ ಶಿವಕುಮಾರ್‌

‘ಗಾಂಧಿ ಕುಟುಂಬವಿಲ್ಲದೆ ಕಾಂಗ್ರೆಸ್‌ ಒಟ್ಟಾಗಿರಲು ಸಾಧ್ಯವಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗುರುವಾರ ಹೇಳಿದ್ದಾರೆ.
Last Updated 11 ಮಾರ್ಚ್ 2022, 13:19 IST
ಗಾಂಧಿ ಕುಟುಂಬವಿಲ್ಲದೇ ಕಾಂಗ್ರೆಸ್‌ ಒಟ್ಟಾಗಿರಲು ಸಾಧ್ಯವಿಲ್ಲ: ಡಿ.ಕೆ ಶಿವಕುಮಾರ್‌

ಗಾಂಧಿ ಕುಟುಂಬದ ನೆರಳಿನಿಂದ ಕಾಂಗ್ರೆಸ್ ಹೊರಬರಬೇಕು: ಹಿಮಾಚಲ ಪ್ರದೇಶದ ಮಾಜಿ ಸಿಎಂ

ರಾಷ್ಟ್ರ ರಾಜಕೀಯದಲ್ಲಿ ಮತ್ತೆ ಪ್ರಸ್ತುತವಾಗಲು ಗಾಂಧಿ ಕುಟುಂಬದ ನೆರಳಿನಿಂದ ಕಾಂಗ್ರೆಸ್ ಹೊರಬರಬೇಕು ಎಂದು ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಶಾಂತ ಕುಮಾರ್ ಶುಕ್ರವಾರ ಹೇಳಿದ್ದಾರೆ.
Last Updated 1 ಅಕ್ಟೋಬರ್ 2021, 12:16 IST
ಗಾಂಧಿ ಕುಟುಂಬದ ನೆರಳಿನಿಂದ ಕಾಂಗ್ರೆಸ್ ಹೊರಬರಬೇಕು: ಹಿಮಾಚಲ ಪ್ರದೇಶದ ಮಾಜಿ ಸಿಎಂ
ADVERTISEMENT

ಗಾಂಧಿ‌ ಹೆಸರು ಬಳಕೆಗೆ ಜಟಾಪಟಿ: ಇಂದಿರಾ ಗಾಂಧಿ ಆಗಿದ್ದೇಗೆ? - ಬಿಜೆಪಿ ಕಿಡಿ

ದೇಶದಲ್ಲಿ ಈಗಿರುವುದು ನಕಲಿ ಕಾಂಗ್ರೆಸ್ ಪಕ್ಷ ಹಾಗೂ ನಕಲಿ ಗಾಂಧಿಗಳು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ದನಿಗೂಡಿಸಿರುವ ರಾಜ್ಯ ಬಿಜೆಪಿ, ಹೌದು, ಕೇಂದ್ರ ಸಚಿವರ ಹೇಳಿಕೆಯಲ್ಲಿ ನೂರಕ್ಕೆ ನೂರು ಸತ್ಯಾಂಶವಿದೆ. ನೆಹರೂ ಕುಟುಂಬಕ್ಕೆ ʼಗಾಂಧಿʼ ಎಂಬ ಸರ್‌ನೇಮ್‌ ಅಂಟಿಕೊಂಡಿದ್ದು ಹೇಗೆ? ನೆಹರೂವಿಗೆ ಜನಿಸಿದ ಮಗಳು ಇಂದಿರಾ ಪ್ರಿಯದರ್ಶಿನಿ ನೆಹರೂ ಆಗಬೇಕಿತ್ತು. ಇಂದಿರಾ ಗಾಂಧಿ ಆಗಿದ್ದು ಹೇಗೆ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದೆ.
Last Updated 7 ಏಪ್ರಿಲ್ 2021, 16:11 IST
ಗಾಂಧಿ‌ ಹೆಸರು ಬಳಕೆಗೆ ಜಟಾಪಟಿ: ಇಂದಿರಾ ಗಾಂಧಿ ಆಗಿದ್ದೇಗೆ? - ಬಿಜೆಪಿ ಕಿಡಿ

Podcast: ಹರಟೆಕಟ್ಟೆ; ಕಾಂಗ್ರೆಸ್ ಭವಿಷ್ಯ ಏನು? ಎಂತು?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 29 ಆಗಸ್ಟ್ 2020, 10:55 IST
Podcast: ಹರಟೆಕಟ್ಟೆ; ಕಾಂಗ್ರೆಸ್ ಭವಿಷ್ಯ ಏನು? ಎಂತು?

ಗಾಂಧಿ ಕುಟುಂಬವೇ ಪಕ್ಷ ಮುನ್ನಡೆಸಲಿ: ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ

ಮಂಗಳೂರು: ‘ಗಾಂಧಿ ಕುಟುಂಬದವರೇ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುವುದು ಸೂಕ್ತ. ಆ ಕುಟುಂಬದವರೇ ಎಐಸಿಸಿ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು’ ಎಂದು ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ. ‘ಈಗಿನ ಕ್ಲಿಷ್ಟಕರ ಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ನಾಯಕತ್ವ ನೀಡಲು ಗಾಂಧಿ ಕುಟುಂಬವೇ ಸೂಕ್ತ. ಹಿಂದೆ ಅನೇಕ ಬಾರಿ ಪಕ್ಷ ಬಿಕ್ಕಟ್ಟಿನಲ್ಲಿದ್ದಾಗ ಅವರು ಧೃತಿಗೆಡದೆ ಪಕ್ಷವನ್ನು ಮುನ್ನಡೆಸಿದ್ದಾರೆ. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಗಾಂಧಿ ಕುಟುಂಬವೇ ಈಗ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಬೇಕು’ ಎಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
Last Updated 24 ಆಗಸ್ಟ್ 2020, 16:57 IST
ಗಾಂಧಿ ಕುಟುಂಬವೇ ಪಕ್ಷ ಮುನ್ನಡೆಸಲಿ: ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ
ADVERTISEMENT
ADVERTISEMENT
ADVERTISEMENT