ಹಿಂದೂ ಮಹಾಗಣಪತಿ ವಿಸರ್ಜನೆ: ಶಾಸಕರಾದ ಸುರೇಶ್ಗೌಡ,ಜ್ಯೋತಿಗಣೇಶ್ ಮಸ್ತ್ ಡ್ಯಾನ್ಸ್
Ganesh Festival Karnataka: ತುಮಕೂರಿನಲ್ಲಿ ನಡೆದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಶಾಸಕರಾದ ಬಿ.ಸುರೇಶ್ಗೌಡ ಮತ್ತು ಜಿ.ಬಿ.ಜ್ಯೋತಿಗಣೇಶ್ ಜನರ ಜೊತೆ ಕುಣಿದು ಸಂಭ್ರಮಿಸಿದರು.Last Updated 12 ಸೆಪ್ಟೆಂಬರ್ 2025, 13:01 IST