ಗುರುವಾರ, 28 ಆಗಸ್ಟ್ 2025
×
ADVERTISEMENT

Gangubai hangal

ADVERTISEMENT

ಮೈಸೂರು: ವಿಶೇಷ ಸಂಗೀತ ಪರೀಕ್ಷೆಗಳ ಫಲಿತಾಂಶ ಪ್ರಕಟ

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ನಡೆಸಿದ್ದ 2023-24ನೇ ಸಾಲಿನ ವಿಶೇಷ ಸಂಗೀತ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ಶೇ 90ರಷ್ಟು ಪರೀಕ್ಷಾರ್ಥಿಗಳು ಉತ್ತೀರ್ಣರಾಗಿದ್ದಾರೆ‌.
Last Updated 4 ಜನವರಿ 2025, 8:06 IST
ಮೈಸೂರು: ವಿಶೇಷ ಸಂಗೀತ ಪರೀಕ್ಷೆಗಳ ಫಲಿತಾಂಶ ಪ್ರಕಟ

ಕನ್ನಡದ ಹೆಮ್ಮೆ: ದೇವರಾಜ ಅರಸು, ಗಂಗೂಬಾಯಿ ಹಾನಗಲ್‌, ಅಜೀಂ ಪ್ರೇಮ್‌ಜಿ

ಕನ್ನಡದ ಹೆಮ್ಮೆ: ದೇವರಾಜ ಅರಸು, ಗಂಗೂಬಾಯಿ ಹಾನಗಲ್‌, ಅಜೀಂ ಪ್ರೇಮ್‌ಜಿ
Last Updated 11 ನವೆಂಬರ್ 2024, 23:31 IST
ಕನ್ನಡದ ಹೆಮ್ಮೆ: ದೇವರಾಜ ಅರಸು, ಗಂಗೂಬಾಯಿ ಹಾನಗಲ್‌, ಅಜೀಂ ಪ್ರೇಮ್‌ಜಿ

ಸಂಗೀತ ವಿಶ್ವವಿದ್ಯಾಲಯ ಸುಪರ್ದಿಗೆ ಡಾ.ಗಂಗೂಬಾಯಿ ಹಾನಗಲ್‌ ಗುರುಕುಲ ಟ್ರಸ್ಟ್‌

ಕುಲಪತಿಗೆ ಪತ್ರ ಹಸ್ತಾಂತರ
Last Updated 27 ಮೇ 2024, 14:17 IST
ಸಂಗೀತ ವಿಶ್ವವಿದ್ಯಾಲಯ ಸುಪರ್ದಿಗೆ ಡಾ.ಗಂಗೂಬಾಯಿ ಹಾನಗಲ್‌ ಗುರುಕುಲ ಟ್ರಸ್ಟ್‌

ಹುಬ್ಬಳ್ಳಿ | ಮುಚ್ಚುವ ಭೀತಿಯಲ್ಲಿ ಗಂಗಜ್ಜಿ ಗುರುಕುಲ

ಗುರುಶಿಷ್ಯ ಪರಂಪರೆಯ ದೇಶದ ಏಕೈಕ ಸಂಗೀತ ಶಾಲೆ ಇಲ್ಲಿನ ‘ಡಾ. ಗಂಗೂಬಾಯಿ ಹಾನಗಲ್‌ ಗುರುಕುಲ’ ಅನುದಾನದ ಕೊರತೆಯಿಂದ ಮುಚ್ಚುವ ಭೀತಿಯಲ್ಲಿದೆ.
Last Updated 2 ಸೆಪ್ಟೆಂಬರ್ 2023, 5:08 IST
ಹುಬ್ಬಳ್ಳಿ | ಮುಚ್ಚುವ ಭೀತಿಯಲ್ಲಿ ಗಂಗಜ್ಜಿ ಗುರುಕುಲ

ಧಾರವಾಡ | ನಿರ್ವಹಣೆ ಕೊರತೆ; ಪಾಳುಬಿದ್ದ ಗಂಗೂಬಾಯಿ ಹಾನಗಲ್‌ ಜನಿಸಿದ ಮನೆ

ಹಿಂದೂಸ್ತಾನಿ ಗಾಯಕಿ ದಿವಂಗತ ಗಂಗೂಬಾಯಿ ಹಾನಗಲ್ (ಗಂಗಜ್ಜಿ) ಅವರು ಜನಿಸಿದ ಮನೆ, ಸಂಗೀತ ವಸ್ತುಸಂಗ್ರಹಾಲಯ ನಿರ್ವಹಣೆ ಕೊರತೆಯಿಂದ ಪಾಳುಬಿದ್ದಿದೆ. ಚಾವಣಿ, ಗೋಡೆಗಳು ಕುಸಿದಿವೆ.
Last Updated 3 ಆಗಸ್ಟ್ 2023, 4:45 IST
ಧಾರವಾಡ | ನಿರ್ವಹಣೆ ಕೊರತೆ; ಪಾಳುಬಿದ್ದ ಗಂಗೂಬಾಯಿ ಹಾನಗಲ್‌ ಜನಿಸಿದ ಮನೆ

ಮುಳ್ಳುಗಳನ್ನು ಹೆಕ್ಕಿ ಹೂವ ಹರಡಿದವರು

ಸಂಗೀತ ಲೋಕದಲ್ಲಿ ‘ಸ್ತ್ರೀ ಪ್ರವೇಶ’ದ ಹೊರಳು ನೋಟ
Last Updated 3 ಜುಲೈ 2021, 19:30 IST
ಮುಳ್ಳುಗಳನ್ನು ಹೆಕ್ಕಿ ಹೂವ ಹರಡಿದವರು

ತಂದೆಯೊಂದಿಗೆ ಭಿನ್ನಾಭಿಪ್ರಾಯವಿಲ್ಲ: ವೈಷ್ಣವಿ ಹಾನಗಲ್

ಹುಬ್ಬಳ್ಳಿ: ಗಂಗಾಲಹರಿಯಲ್ಲಿ ಸಂಗೀತದ ಪರಂಪರೆ ಮುಂದುವರೆಸಲು ಬಂದಿದ್ದೆ. ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳು ವೈಷ್ಣವಿ ಹಾನಗಲ್ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆ ಬಾಬುರಾವ್ ಹಾನಗಲ್ ಅವರು ದೂರು ನೀಡಿರುವುದು ಆಶ್ಚರ್ಯ ತಂದಿದೆ. ಬೇರೆ ಯಾರೋ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.
Last Updated 17 ಏಪ್ರಿಲ್ 2021, 8:31 IST
fallback
ADVERTISEMENT

Video: ಜಸ್ಟ್‌ ಮ್ಯೂಸಿಕ್‌–14 | ಮತ್ತೆ ಹಾಡಿತು ಕೋಗಿಲೆ!

Last Updated 27 ಮಾರ್ಚ್ 2021, 0:51 IST
Video: ಜಸ್ಟ್‌ ಮ್ಯೂಸಿಕ್‌–14 | ಮತ್ತೆ ಹಾಡಿತು ಕೋಗಿಲೆ!

ಗಂಗೂಬಾಯಿ ಹಾನಗಲ್ 108ನೇ ಜನ್ಮದಿನ: ಗುರುಕುಲ ಟ್ರಸ್ಟ್ ಕಾರ್ಯಕ್ಕೆ ಮೆಚ್ಚುಗೆ

ಒಂದು ತರಗತಿ ಆಧರಿಸಿ ಸಾವಿರಾರು ರೂಪಾಯಿ ಶುಲ್ಕ ಪಾವತಿಸಿ ಸಂಗೀತಾಭ್ಯಾಸ ಮಾಡಬೇಕಾದ ಇಂದಿನ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆರ್ಥಿಕ ಸಾಮರ್ಥ್ಯ ಇಲ್ಲದ ಬಡ ವಿದ್ಯಾರ್ಥಿಗಳ ಹಿತಕ್ಕಾಗಿ ಹುಬ್ಬಳ್ಳಿಯಲ್ಲಿ ಅತ್ಯುತ್ತಮ ಗುಣಮಟ್ಟದ ಗುರುಕುಲ ಮಾದರಿ ಶಿಕ್ಷಣ ಪದ್ಧತಿ ನಡೆಯುತ್ತಿರುವುದು ಹೆಮ್ಮೆಯ ಹಾಗೂ ದೇಶಕ್ಕೆ ಮಾದರಿಯಾದ ಕಾರ್ಯವಾಗಿದೆ ಎಂದು ಹಿಂದೂಸ್ತಾನಿ ಗಾಯಕ ಪಂಡಿತ್ ಗಣಪತಿಭಟ್ ಹಾಸಣಗಿ ಹೇಳಿದರು.
Last Updated 5 ಮಾರ್ಚ್ 2021, 7:47 IST
ಗಂಗೂಬಾಯಿ ಹಾನಗಲ್ 108ನೇ ಜನ್ಮದಿನ: ಗುರುಕುಲ ಟ್ರಸ್ಟ್ ಕಾರ್ಯಕ್ಕೆ ಮೆಚ್ಚುಗೆ

ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಕುಲಪತಿ ನೇಮಕ: ಹೈಕೋರ್ಟ್‌ ನೋಟಿಸ್

ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ನೇಮಕ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರ ಮತ್ತು ಇತರ ಪ್ರತಿವಾದಿಗಳಿಗೆ ಹೈಕೋರ್ಟ್ ನೋಟಿಸ್ ನೀಡಿದೆ.
Last Updated 4 ಫೆಬ್ರುವರಿ 2021, 16:28 IST
ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಕುಲಪತಿ ನೇಮಕ: ಹೈಕೋರ್ಟ್‌ ನೋಟಿಸ್
ADVERTISEMENT
ADVERTISEMENT
ADVERTISEMENT