ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

Gauri Lankesh murder

ADVERTISEMENT

ಮಹಾರಾಷ್ಟ್ರ ಪಾಲಿಕೆ ಚುನಾವಣೆ: ಗೌರಿ ಲಂಕೇಶ್ ಹತ್ಯೆ ಆರೋಪಿ ಕಣಕ್ಕೆ

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯಾಗಿರುವ ಶ್ರೀಕಾಂತ್ ಪಾಂಗಾರ್ಕರ್ ಮಹಾರಾಷ್ಟ್ರದ ಜಾಲ್ನಾ ಮಹಾನಗರ ಪಾಲಿಕೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ಹಿಂದೆಯೂ ನಗರಸಭಾ ಸದಸ್ಯರಾಗಿದ್ದರು.
Last Updated 8 ಜನವರಿ 2026, 16:27 IST
ಮಹಾರಾಷ್ಟ್ರ ಪಾಲಿಕೆ ಚುನಾವಣೆ: ಗೌರಿ ಲಂಕೇಶ್ ಹತ್ಯೆ ಆರೋಪಿ ಕಣಕ್ಕೆ

ಗೌರಿ ಹತ್ಯೆ: ಆರೋ‍ಪಿ ಮೋಹನ್ ನಾಯಕ್‌ಗೆ ಜಾಮೀನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿ ಮೋಹನ್ ನಾಯಕ್‌ಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ರದ್ದು ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಎಂದು ಬಾರ್‌ ಆ್ಯಂಡ್ ಬೆಂಚ್ ವರದಿ ಮಾಡಿದೆ.
Last Updated 22 ಆಗಸ್ಟ್ 2024, 6:40 IST
ಗೌರಿ ಹತ್ಯೆ: ಆರೋ‍ಪಿ ಮೋಹನ್ ನಾಯಕ್‌ಗೆ ಜಾಮೀನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಗೌರಿ ಲಂಕೇಶ್ ಹತ್ಯೆ ಆರೋಪಿ ಭೇಟಿಯಾದ ಪ್ರತಾಪ ಸಿಂಹ: ಕಾಂಗ್ರೆಸ್, ನೆಟ್ಟಿಗರ ತರಾಟೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿಯಾಗಿದ್ದಾರೆ. ಸದ್ಯ ಈ ವಿಚಾರ ರಾಜಕೀಯ ವಲಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪರ –ವಿರೋಧದ ಚರ್ಚೆ ಜೋರಾಗಿದೆ.
Last Updated 13 ಆಗಸ್ಟ್ 2024, 7:43 IST
ಗೌರಿ ಲಂಕೇಶ್ ಹತ್ಯೆ ಆರೋಪಿ ಭೇಟಿಯಾದ ಪ್ರತಾಪ ಸಿಂಹ: ಕಾಂಗ್ರೆಸ್, ನೆಟ್ಟಿಗರ ತರಾಟೆ

ಜನರ ಚಿಂತನಾ ಶಕ್ತಿಯನ್ನೇ ಕೊಲ್ಲಲಾಗುತ್ತಿದೆ: ನವೀನ್‌ ಕುಮಾರ್‌

‘ನಾಲ್ಕನೇ ಅಂಗದ ಮರುನಿರ್ಮಾಣ’ ಚಿಂತನಾ ಕಾರ್ಯಕ್ರಮ
Last Updated 28 ಜನವರಿ 2024, 23:30 IST
ಜನರ ಚಿಂತನಾ ಶಕ್ತಿಯನ್ನೇ ಕೊಲ್ಲಲಾಗುತ್ತಿದೆ: ನವೀನ್‌ ಕುಮಾರ್‌

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಷರತ್ತುಬದ್ಧ ಜಾಮೀನು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ 11ನೇ ಆರೋಪಿ ಎನ್.ಮೋಹನ್ ನಾಯಕ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 8 ಡಿಸೆಂಬರ್ 2023, 16:08 IST
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಷರತ್ತುಬದ್ಧ ಜಾಮೀನು

ಎಂ.ಎಂ‌. ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ

ಸಾಹಿತಿ ಎಂ.ಎಂ‌. ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ತ್ವರಿತ ನ್ಯಾಯಾಲಯ ರಚಿಸಿ, ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2023, 7:37 IST
ಎಂ.ಎಂ‌. ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ

ವಿಚಾರವಾದಿಗಳ ಹತ್ಯೆಯಲ್ಲಿ ‘ಗುರೂಜಿ’ಗಳ ನಂಟು!

ಮಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳಿಂದಲೇ ತರಬೇತಿ * ಅಹಮದಾಬಾದ್, ಮಂಗಳೂರಿನಲ್ಲಿ ನಡೆದಿದ್ದ ಶಿಬಿರಗಳು
Last Updated 9 ಮೇ 2019, 20:38 IST
ವಿಚಾರವಾದಿಗಳ ಹತ್ಯೆಯಲ್ಲಿ ‘ಗುರೂಜಿ’ಗಳ ನಂಟು!
ADVERTISEMENT

ಗೌರಿ ಹತ್ಯೆ: ‘ವೆಚ್ಚ’ಕ್ಕೆ ಕುಂಟಿದ ತನಿಖೆ!

ಖರ್ಚಾಗಿದ್ದು ₹98 ಲಕ್ಷ: ಕೊಟ್ಟಿದ್ದು ₹14 ಲಕ್ಷ : ಎಸ್‌ಐಟಿ ಕಳುಹಿಸಿದ ಬಿಲ್‌ಗಳು ವಾಪಸ್
Last Updated 10 ನವೆಂಬರ್ 2018, 20:29 IST
ಗೌರಿ ಹತ್ಯೆ: ‘ವೆಚ್ಚ’ಕ್ಕೆ ಕುಂಟಿದ ತನಿಖೆ!

ಗೌರಿ ಹತ್ಯೆಗೆ ಬೈಕ್ ಕೊಟ್ಟ ‘ಮೆಕ್ಯಾನಿಕ್’ ಸೆರೆ!

2023ರ ವೇಳೆಗೆ ಹಿಂದೂರಾಷ್ಟ್ರ ಕಟ್ಟುವ ಕನಸು: ಆರೋಪಿ ಹೇಳಿಕೆ
Last Updated 11 ಅಕ್ಟೋಬರ್ 2018, 20:21 IST
ಗೌರಿ ಹತ್ಯೆಗೆ ಬೈಕ್ ಕೊಟ್ಟ ‘ಮೆಕ್ಯಾನಿಕ್’ ಸೆರೆ!

ಗೌರಿ ಹತ್ಯೆ ಪ್ರಕರಣ; ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಬದಲು

ಹಿರಿಯ ವಕೀಲ ಬಾಲನ್‌ ನೇಮಕ
Last Updated 17 ಸೆಪ್ಟೆಂಬರ್ 2018, 20:32 IST
ಗೌರಿ ಹತ್ಯೆ ಪ್ರಕರಣ; ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಬದಲು
ADVERTISEMENT
ADVERTISEMENT
ADVERTISEMENT