ಪಟಾಕಿ ನಿಷೇಧ ದೆಹಲಿ NCRಗಷ್ಟೇ ಏಕೆ ಸೀಮಿತ, ಇಡೀ ದೇಶಕ್ಕೂ ಅನ್ವಯಿಸಲಿ: SC
Supreme Court India: ಶುದ್ಧ ಗಾಳಿ ಗಣ್ಯರಿಗಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಹಕ್ಕು. ದೆಹಲಿ NCR ಮಾತ್ರವಲ್ಲದೆ ಇಡೀ ಭಾರತದಲ್ಲಿ ಪಟಾಕಿ ನಿಷೇಧ ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.Last Updated 12 ಸೆಪ್ಟೆಂಬರ್ 2025, 11:11 IST