ಗುರುವಾರ, 3 ಜುಲೈ 2025
×
ADVERTISEMENT

Gay

ADVERTISEMENT

ಸಲಿಂಗಿ ಎಂದು ಘೋಷಿಸಿಕೊಂಡಿದ್ದ ವಿಶ್ವದ ಮೊದಲ ಇಮಾಮ್ ಹೆಂಡ್ರಿಕ್ಸ್‌ ಹತ್ಯೆ

‘ತಾನು ಸಲಿಂಗಿ’ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದ ವಿಶ್ವದ ಮೊದಲ ಇಮಾಮ್, ಮುಹ್ಸಿನ್‌ ಹೆಂಡ್ರಿಕ್ಸ್‌ ಅವರನ್ನು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾದ ಗ್ಕೆಬರ್ಹಾ ನಗರದಲ್ಲಿ ಘಟನೆ ನಡೆದಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
Last Updated 16 ಫೆಬ್ರುವರಿ 2025, 6:34 IST
ಸಲಿಂಗಿ ಎಂದು ಘೋಷಿಸಿಕೊಂಡಿದ್ದ ವಿಶ್ವದ ಮೊದಲ ಇಮಾಮ್ ಹೆಂಡ್ರಿಕ್ಸ್‌ ಹತ್ಯೆ

ಸಂಗಾತಿಯ ಕೊಲೆಗೈದು ಸಿಂಕಿನಡಿ ಹೂತಿಟ್ಟಿದ್ದ ಸಲಿಂಗಿ: 14 ವರ್ಷಗಳ ಬಳಿಕ ಬಂಧನ

ತನ್ನ ಸಂಗಾತಿಯನ್ನು ಕೊಲೆಗೈದು, ಶವವನ್ನು ಅಡುಗೆ ಕೋಣೆಯ ಸಿಂಕ್‌ನ ಕೆಳಗೆ ಗಾರೆ ಹಾಕಿ ಮುಚ್ಚಿಟ್ಟಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು, 14 ವರ್ಷಗಳ ಬಳಿಕ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ.
Last Updated 26 ಅಕ್ಟೋಬರ್ 2024, 12:39 IST
ಸಂಗಾತಿಯ ಕೊಲೆಗೈದು ಸಿಂಕಿನಡಿ ಹೂತಿಟ್ಟಿದ್ದ ಸಲಿಂಗಿ: 14 ವರ್ಷಗಳ ಬಳಿಕ ಬಂಧನ

ನೈಜೀರಿಯಾ: ಸಲಿಂಗ ವಿವಾಹದ ವೇಳೆ 67 ಮಂದಿ ಬಂಧನ

‘ಕಾನೂನು ವಿರೋಧಿಯಾದ ಸಲಿಂಗ ವಿವಾಹ ಆಚರಣೆಯಲ್ಲಿ ಭಾಗಿಯಾಗಿದ್ದ 67 ಮಂದಿಯನ್ನು ಬಂಧಿಸಲಾಗಿದೆ’ ಎಂದು ನೈಜೀರಿಯಾ ಪೊಲೀಸರು ಮಂಗಳವಾರ ಹೇಳಿದ್ದಾರೆ.
Last Updated 29 ಆಗಸ್ಟ್ 2023, 14:08 IST
ನೈಜೀರಿಯಾ: ಸಲಿಂಗ ವಿವಾಹದ ವೇಳೆ 67 ಮಂದಿ ಬಂಧನ

ಬೆಂಗಳೂರು: ಸಲಿಂಗಕಾಮಿ ಪತಿ- ಪತ್ನಿ ದೂರು

ಬೆಂಗಳೂರು: ‘ಸಲಿಂಗಕಾಮಿಯಾದ ಪತಿಯನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ, 29 ವರ್ಷದ ಮಹಿಳೆಯೊಬ್ಬರು ಜ್ಞಾನಭಾರತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಎಫ್‌ಆರ್‌ಐ ದಾಖಲಾಗಿದೆ. ಶಿವಮೊಗ್ಗ ಮೂಲದ ಮಹಿಳೆ 2020ರಲ್ಲಿ ಮದುವೆಯಾಗಿದ್ದರು.
Last Updated 16 ಆಗಸ್ಟ್ 2023, 23:43 IST
ಬೆಂಗಳೂರು: ಸಲಿಂಗಕಾಮಿ ಪತಿ- ಪತ್ನಿ ದೂರು

ಗೇ ಡೇಟಿಂಗ್ ಆ್ಯಪ್‌ ಮೂಲಕ ಯುವಕರನ್ನು ವಂಚಿಸುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ

ಗೇ ಡೇಟಿಂಗ್ ಆ್ಯಪ್ ಮೂಲಕ ಯುವಕರನ್ನು ಸೆಳೆದು ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಉತ್ತರ ಪ್ರದೇಶದ ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.
Last Updated 9 ಆಗಸ್ಟ್ 2023, 2:55 IST
ಗೇ ಡೇಟಿಂಗ್ ಆ್ಯಪ್‌ ಮೂಲಕ ಯುವಕರನ್ನು ವಂಚಿಸುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ

ಸಲಿಂಗಿ ವಿವಾಹಕ್ಕೆ ಕಾನೂನು ಮಾನ್ಯತೆ: ಸೋಮವಾರ ಅರ್ಜಿಗಳ ವಿಚಾರಣೆ

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಿಗದಿಪಡಿಸಿದೆ.
Last Updated 11 ಮಾರ್ಚ್ 2023, 15:59 IST
ಸಲಿಂಗಿ ವಿವಾಹಕ್ಕೆ ಕಾನೂನು ಮಾನ್ಯತೆ: ಸೋಮವಾರ ಅರ್ಜಿಗಳ ವಿಚಾರಣೆ

ಸಲಿಂಗ ವಿವಾಹಕ್ಕೆ ಬಿಜೆಪಿ ವಿರೋಧ: ಸುಶೀಲ್ ಕುಮಾರ್ ಮೋದಿ

ದೇಶದ ಸಂಸ್ಕೃತಿಗೆ ಧಕ್ಕೆ ತರುವ ಆತಂಕ– ಸುಶೀಲ್ ಕುಮಾರ್ ಮೋದಿ
Last Updated 19 ಡಿಸೆಂಬರ್ 2022, 11:13 IST
ಸಲಿಂಗ ವಿವಾಹಕ್ಕೆ ಬಿಜೆಪಿ ವಿರೋಧ: ಸುಶೀಲ್ ಕುಮಾರ್ ಮೋದಿ
ADVERTISEMENT

ಮಂಕಿಪಾಕ್ಸ್ ಕಂಡು ಬಂದ ಪ್ರತಿ ಐವರಲ್ಲಿ ಮೂವರು ಗೇ ಸೆಕ್ಸ್‌ಗೆ ಒಳಗಾಗಿದ್ದರು: WHO

ವಿದೇಶಗಳಲ್ಲಿ ಕಾಣಿಸಿಕೊಂಡು ಇದೀಗ ಭಾರತದಲ್ಲೂ ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಅಥವಾ ಮಂಗನ ಸಿಡುಬು ಖಾಯಿಲೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಚ್ಚರಿಯ ಮಾಹಿತಿಯೊಂದನ್ನು ನೀಡಿದೆ.
Last Updated 19 ಜುಲೈ 2022, 10:22 IST
ಮಂಕಿಪಾಕ್ಸ್ ಕಂಡು ಬಂದ ಪ್ರತಿ ಐವರಲ್ಲಿ ಮೂವರು ಗೇ ಸೆಕ್ಸ್‌ಗೆ ಒಳಗಾಗಿದ್ದರು: WHO

ವಯಸ್ಕ ಯುವತಿಯರ ‘ಲಿವ್ ಇನ್ ರಿಲೇಶನ್‌ಶಿಪ್‌’ಗೆ ಅವಕಾಶ ನೀಡಿದ ಯುಪಿ ಕೋರ್ಟ್

ಸುಮಾರು ಒಂದು ತಿಂಗಳ ಹಿಂದೆ ಕಾಣೆಯಾಗಿದ್ದ 20ರ ಆಸುಪಾಸಿನ ಯುವತಿ, ರಾಂಪುರದ ಶಹಬಾದ್ ಪ್ರದೇಶದಲ್ಲಿ ತನ್ನ 'ಗೆಳತಿ' ಮನೆಯಲ್ಲಿದ್ದಳು. ಪೊಲೀಸರ ಪ್ರಕಾರ, ಆಕೆಯ ಕುಟುಂಬ ಜುಲೈನಲ್ಲಿ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿತ್ತು.
Last Updated 19 ಆಗಸ್ಟ್ 2021, 11:13 IST
ವಯಸ್ಕ ಯುವತಿಯರ ‘ಲಿವ್ ಇನ್ ರಿಲೇಶನ್‌ಶಿಪ್‌’ಗೆ ಅವಕಾಶ ನೀಡಿದ ಯುಪಿ ಕೋರ್ಟ್

ಕೊಡವ ಉಡುಗೆ ಧರಿಸಿ ಸಲಿಂಗ ವಿವಾಹ: ಕೊಡವ ಸಮುದಾಯದ ಆಕ್ಷೇಪ

ಕೊಡವ ಯುವಕನೊಬ್ಬ ಅಮೆರಿಕದಲ್ಲಿ ಸಲಿಂಗ ವಿವಾಹ ಮಾಡಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ. ಆತ ಕೊಡವ ಉಡುಗೆ ತೊಟ್ಟು ಸಲಿಂಗ ವಿವಾಹವಾಗಿದ್ದು ಕೊಡಗು ಜಿಲ್ಲೆಯ ಕೊಡವ ಸಮುದಾಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Last Updated 8 ಅಕ್ಟೋಬರ್ 2020, 14:33 IST
ಕೊಡವ ಉಡುಗೆ ಧರಿಸಿ ಸಲಿಂಗ ವಿವಾಹ: ಕೊಡವ ಸಮುದಾಯದ ಆಕ್ಷೇಪ
ADVERTISEMENT
ADVERTISEMENT
ADVERTISEMENT