ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Gaza

ADVERTISEMENT

ಗಾಜಾದಲ್ಲಿ ಇಸ್ರೇಲ್ ದಾಳಿಯನ್ನು ಖಂಡಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ

ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಕಾಂಗ್ರೆಸ್ ನಾಯಕ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರವಾಗಿ ಖಂಡಿಸಿದ್ದಾರೆ.
Last Updated 26 ಜುಲೈ 2024, 12:25 IST
ಗಾಜಾದಲ್ಲಿ ಇಸ್ರೇಲ್ ದಾಳಿಯನ್ನು ಖಂಡಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ

ಗಾಜಾದಿಂದ ಐವರು ಒತ್ತೆಯಾಳುಗಳ ಮೃತದೇಹ ವಶಕ್ಕೆ ಪಡೆದ ಇಸ್ರೇಲ್ ಸೇನೆ

ಕಳೆದ ವರ್ಷ ಅಕ್ಟೋಬರ್‌ 7ರಂದು ದಕ್ಷಿಣ ಇಸ್ರೇಲ್‌ನ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಹಮಾಸ್ ಬಂಡುಕೋರರ ಒತ್ತೆಯಾಳುಗಳಾಗಿ ಸೆರೆಯಾಗಿದ್ದ ಐವರ ಮೃತದೇಹಗಳನ್ನು ಗಾಜಾ ಪಟ್ಟಿಯಿಂದ ಇಸ್ರೇಲ್ ಸೇನೆಯು ವಶಕ್ಕೆ ಪಡೆದಿದೆ.
Last Updated 25 ಜುಲೈ 2024, 6:28 IST
ಗಾಜಾದಿಂದ ಐವರು ಒತ್ತೆಯಾಳುಗಳ ಮೃತದೇಹ ವಶಕ್ಕೆ ಪಡೆದ ಇಸ್ರೇಲ್ ಸೇನೆ

ಯುಎಇ, ಇಸ್ರೇಲ್ ನೆರವಿನೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಇಂಟರ್ನೆಟ್ ಸಕ್ರಿಯ: ಮಸ್ಕ್‌

ತಮ್ಮ ಒಡೆತನದ ಉಪಗ್ರಹ ಆಧಾರಿತ 'ಸ್ಟಾರ್‌ಲಿಂಕ್‌' ತಂತಿರಹಿತ ಅಂತರ್ಜಾಲ (ವೈರ್‌ಲೆಸ್‌ ಇಂಟರ್ನೆಟ್) ಸೇವೆಯನ್ನು ಯುಎಇ ಹಾಗೂ ಇಸ್ರೇಲ್‌ ಸಹಕಾರದೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಸಕ್ರಿಯಗೊಳಿಸಲಾಗಿದೆ ಎಂದು ಉದ್ಯಮಿ ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.
Last Updated 24 ಜುಲೈ 2024, 9:30 IST
ಯುಎಇ, ಇಸ್ರೇಲ್ ನೆರವಿನೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಇಂಟರ್ನೆಟ್ ಸಕ್ರಿಯ: ಮಸ್ಕ್‌

ಗಾಜಾ | ನಿರಾಶ್ರಿತರ ಕೇಂದ್ರಗಳ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: 13 ಸಾವು

ಕೈರೋದಲ್ಲಿ ಕದನವಿರಾಮ ಕುರಿತಾದ ಮಾತುಕತೆಗಳು ಪ್ರಗತಿಯಲ್ಲಿರುವಾಗಲೇ, ಕೇಂದ್ರ ಗಾಜಾದಲ್ಲಿ ನಿರಾಶ್ರಿತರ ಕೇಂದ್ರಗಳ ಮೇಲೆ ಶನಿವಾರ ರಾತ್ರಿ ಇಸ್ರೇಲ್‌ ಪಡೆಗಳು ದಾಳಿ ನಡೆಸಿದ್ದು, 13 ಜನ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ.
Last Updated 20 ಜುಲೈ 2024, 13:37 IST
ಗಾಜಾ | ನಿರಾಶ್ರಿತರ ಕೇಂದ್ರಗಳ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: 13 ಸಾವು

ಭಾರತ ಮಧ್ಯಸ್ಥಿಕೆ ವಹಿಸಿ ಗಾಜಾ, ಉಕ್ರೇನ್ ಯುದ್ಧ ನಿಲ್ಲಿಸಬೇಕು: ಸಂಸದ ನದ್ವಿ

ಭಾರತ ಮಧ್ಯಸ್ಥಿಕೆ ವಹಿಸುವ ಮೂಲಕ ಗಾಜಾ ಮತ್ತು ಉಕ್ರೇನ್‌ನಲ್ಲಿನ ಯುದ್ಧವನ್ನು ನಿಲ್ಲಿಸಬೇಕು. ಏಕೆಂದರೆ ವಿಶ್ವದಲ್ಲಿ ಮಾನವೀಯ ಧೋರಣೆಗೆ ಭಾರತಕ್ಕಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಮೌಲಾನಾ ಮೊಹಿಬುಲ್ಲಾ ನದ್ವಿ ಹೇಳಿದರು.
Last Updated 19 ಜುಲೈ 2024, 13:42 IST
ಭಾರತ ಮಧ್ಯಸ್ಥಿಕೆ ವಹಿಸಿ ಗಾಜಾ, ಉಕ್ರೇನ್ ಯುದ್ಧ ನಿಲ್ಲಿಸಬೇಕು: ಸಂಸದ ನದ್ವಿ

ಹಮಾಸ್‌ ಮುಖ್ಯಸ್ಥನನ್ನು ಗುರಿಯಾಗಿಸಿ ಇಸ್ರೇಲ್ ದಾಳಿ: 71 ಪ್ಯಾಲೆಸ್ಟೀನಿಯರು ಸಾವು

ಹಮಾಸ್‌ ಮುಖ್ಯಸ್ಥ ಮೊಹಮ್ಮದ್‌ ಡೀಫ್‌ ಇದ್ದರು ಎನ್ನಲಾದ ನೆಲೆ ಗುರಿಯಾಗಿಸಿ ಇಸ್ರೇಲ್‌ ಸೇನೆ ಶನಿವಾರ ವಾಯುದಾಳಿ ನಡೆಸಿದೆ. ಕನಿಷ್ಠ 71 ಪ್ಯಾಲೆಸ್ಟೀನಿಯರು ಸತ್ತಿದ್ದಾರೆ.
Last Updated 13 ಜುಲೈ 2024, 14:01 IST
ಹಮಾಸ್‌ ಮುಖ್ಯಸ್ಥನನ್ನು ಗುರಿಯಾಗಿಸಿ ಇಸ್ರೇಲ್ ದಾಳಿ: 71 ಪ್ಯಾಲೆಸ್ಟೀನಿಯರು ಸಾವು

ಗಾಜಾವನ್ನು ಕೂಡಲೇ ತೊರೆಯಿರಿ: ಪ್ಯಾಲೆಸ್ಟೀನಿಯರಿಗೆ ಇಸ್ರೇಲ್‌ ತಾಕೀತು

ಗಾಜಾಪಟ್ಟಿಯಲ್ಲಿರುವ ಅತಿ ದೊಡ್ಡ ನಗರವನ್ನು ಕೂಡಲೇ ತೊರೆಯಬೇಕು ಎಂದು ಇಸ್ರೇಲ್‌ ಸೇನೆಯು ಎಲ್ಲ ಪ್ಯಾಲೆಸ್ಟೀನಿಯರಿಗೆ ಆದೇಶಿಸಿದೆ.
Last Updated 10 ಜುಲೈ 2024, 14:49 IST
ಗಾಜಾವನ್ನು ಕೂಡಲೇ ತೊರೆಯಿರಿ: ಪ್ಯಾಲೆಸ್ಟೀನಿಯರಿಗೆ ಇಸ್ರೇಲ್‌ ತಾಕೀತು
ADVERTISEMENT

ಗಾಜಾ ಪಟ್ಟಿ | ನಿರಾಶ್ರಿತರಿದ್ದ ಶಾಲೆ ಮೇಲೆ ಇಸ್ರೇಲ್ ವಾಯುದಾಳಿ: ಕನಿಷ್ಠ 25 ಸಾವು

ನಿರಾಶ್ರಿತರ ಕೇಂದ್ರವಾಗಿ ಮಾರ್ಪಾಡಾಗಿದ್ದ ದಕ್ಷಿಣ ಗಾಜಾದ ಶಾಲೆಯೊಂದರ ಮೇಲೆ ಇಸ್ರೇಲಿ ಪಡೆಗಳು ಮಂಗಳವಾರ ನಡೆಸಿದ ವಾಯುದಾಳಿಗೆ ಕನಿಷ್ಠ 25 ಪ್ಯಾಲೆಸ್ಟೀನಿಯನ್ನರು ಸಾವಿಗೀಡಾ‌ಗಿದ್ದಾರೆ.
Last Updated 10 ಜುಲೈ 2024, 2:14 IST
ಗಾಜಾ ಪಟ್ಟಿ | ನಿರಾಶ್ರಿತರಿದ್ದ ಶಾಲೆ ಮೇಲೆ ಇಸ್ರೇಲ್ ವಾಯುದಾಳಿ: ಕನಿಷ್ಠ 25 ಸಾವು

ಗಾಜಾ: 38 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್ ಮತ್ತು ಹಮಾಸ್‌ ಬಂಡುಕೋರರ ನಡುವೆ ಯುದ್ಧ ಆರಂಭವಾದ ಬಳಿಕ ಸಾವಿಗೀಡಾದ ಪ್ಯಾಲೆಸ್ಟೀನಿಯರ ಸಂಖ್ಯೆ 38 ಸಾವಿರದ ಗಡಿ ದಾಟಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.
Last Updated 4 ಜುಲೈ 2024, 14:20 IST
ಗಾಜಾ: 38 ಸಾವಿರ ದಾಟಿದ ಸಾವಿನ ಸಂಖ್ಯೆ

ದಕ್ಷಿಣ ಗಾಜಾದಲ್ಲಿ ಇಸ್ರೇಲ್ ದಾಳಿ ತೀವ್ರ: ವಲಸೆ ಹೊರಟ ಸಾವಿರಾರು ಜನರು

ದಕ್ಷಿಣ ಗಾಜಾ ಪಟ್ಟಿಯ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಇಸ್ರೇಲ್ ಪಡೆಯು ಮಂಗಳವಾರ ಬಾಂಬ್‌ ಸುರಿಮಳೆಗರೆದಿದೆ. ಇದರ ಪರಿಣಾಮ ಸಾವಿರಾರು ಮಂದಿ ಪ್ಯಾಲೆಸ್ಟೀನಿಯರು ತಮ್ಮ ಮನೆಗಳನ್ನು ತೊರೆದು ಅನ್ಯ ಸ್ಥಳಗಳಿಗೆ ಪಲಾಯನ ಮಾಡಿದ್ದಾರೆ.
Last Updated 2 ಜುಲೈ 2024, 16:04 IST
ದಕ್ಷಿಣ ಗಾಜಾದಲ್ಲಿ ಇಸ್ರೇಲ್ ದಾಳಿ ತೀವ್ರ: ವಲಸೆ ಹೊರಟ ಸಾವಿರಾರು ಜನರು
ADVERTISEMENT
ADVERTISEMENT
ADVERTISEMENT