ಹೆಣ್ಣು ಭ್ರೂಣ ಹತ್ಯೆ ಕೇವಲ ಶಾಸನಬದ್ಧ ಅಪರಾಧವಲ್ಲ, ನೈತಿಕ ಕಳಂಕ: ಹೈಕೋರ್ಟ್
Karnataka High Court: ಹೆಣ್ಣು ಭ್ರೂಣ ಹತ್ಯೆ ನೈತಿಕ ಕಳಂಕ ಎಂದು ಹೈಕೋರ್ಟ್ ಹೇಳಿ, ಲಿಂಗ ಪತ್ತೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಪಡಿಸಲು ನಿರಾಕರಿಸಿದೆ.Last Updated 10 ಮಾರ್ಚ್ 2026, 14:07 IST