ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

george fernandes

ADVERTISEMENT

ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದ ರಾಜಕಾರಣಿ ಜಾರ್ಜ್ ಫರ್ನಾಂಡಿಸ್: ಸಿದ್ದರಾಮಯ್ಯ

‘ಕೇಂದ್ರದ ಮಾಜಿ ಸಚಿವ, ದಿವಂಗತ ಜಾರ್ಜ್ ಫರ್ನಾಂಡಿಸ್ ಅವರು ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದ ರಾಜಕಾರಣಿ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಣ್ಣಿಸಿದರು.
Last Updated 25 ಸೆಪ್ಟೆಂಬರ್ 2022, 9:17 IST
ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದ ರಾಜಕಾರಣಿ ಜಾರ್ಜ್ ಫರ್ನಾಂಡಿಸ್: ಸಿದ್ದರಾಮಯ್ಯ

ಸೈದ್ಧಾಂತಿಕ ರಾಜಕೀಯದ ಮಾದರಿ

ತಾತ್ವಿಕ ಚರ್ಚೆ ತೀರಾ ಕೆಳಹಂತ ತಲುಪಿರುವ ಈ ದಿನಗಳಲ್ಲಿ ಜಾರ್ಜ್‌ ಫರ್ನಾಂಡಿಸ್‌ ಮತ್ತು ವಾಜಪೇಯಿ ಅವರ ನಡೆ ಆದರ್ಶಪ್ರಾಯ
Last Updated 11 ಏಪ್ರಿಲ್ 2019, 18:30 IST
ಸೈದ್ಧಾಂತಿಕ ರಾಜಕೀಯದ ಮಾದರಿ

ಜಾರ್ಜ್‌ ಫರ್ನಾಂಡಿಸ್‌ ಚಿತಾಭಸ್ಮ ಬೆಂಗಳೂರಿಗೆ

ಮಂಗಳವಾರ ನಿಧನರಾದ ಹಿರಿಯ ಸಮಾಜವಾದಿ ಹಾಗೂ ರಕ್ಷಣಾ ಖಾತೆ ಮಾಜಿ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರ ಚಿತಾಭಸ್ಮವನ್ನು ಇಲ್ಲಿನ ಪೃಥ್ವೀರಾಜ್ ರಸ್ತೆಯ ಕ್ರೈಸ್ತ ಸ್ಮಶಾನದಲ್ಲಿ ಶುಕ್ರವಾರ ಸಮಾಧಿ ಮಾಡಲಾಯಿತು.
Last Updated 1 ಫೆಬ್ರುವರಿ 2019, 20:15 IST
ಜಾರ್ಜ್‌ ಫರ್ನಾಂಡಿಸ್‌ ಚಿತಾಭಸ್ಮ ಬೆಂಗಳೂರಿಗೆ

ಜಾರ್ಜ್‌ ಅಂತ್ಯಸಂಸ್ಕಾರ

ಮಂಗಳವಾರ ನಿಧನರಾದ ಹಿರಿಯ ಸಮಾಜವಾದಿ ಹಾಗೂ ರಕ್ಷಣಾ ಖಾತೆ ಮಾಜಿ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರ ಅಂತ್ಯಕ್ರಿಯೆ ದೆಹಲಿಯ ಲೋಧಿ ರಸ್ತೆಯಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ಗುರುವಾರ ಮಧ್ಯಾಹ್ನ ನಡೆಯಿತು.
Last Updated 31 ಜನವರಿ 2019, 20:36 IST
fallback

ಫರ್ನಾಂಡಿಸ್‌ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ

ಮಂಗಳವಾರ ನಿಧನರಾದ ಹಿರಿಯ ಸಮಾಜವಾದಿ ಹಾಗೂ ರಕ್ಷಣಾ ಖಾತೆ ಮಾಜಿ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರ ಅಂತ್ಯಕ್ರಿಯೆ ದೆಹಲಿಯ ಲೋಧಿ ರಸ್ತೆಯಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
Last Updated 30 ಜನವರಿ 2019, 18:47 IST
ಫರ್ನಾಂಡಿಸ್‌ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ

ಹೋರಾಟದ ಬದುಕಿಗೆ ಜಾರ್ಜ್ ವಿದಾಯ

ಜೀವನದುದ್ದಕ್ಕೂ ಸಮಾಜವಾದಿಯಾಗಿಯೇ ಇದ್ದ ಜಾರ್ಜ್‌ ಫರ್ನಾಂಡಿಸ್‌ (88) ಸುದೀರ್ಘ ಅಸ್ವಾಸ್ಥ್ಯದ ನಂತರ ಮಂಗಳವಾರ ಬೆಳಿಗ್ಗೆ ನಿಧನರಾದರು.
Last Updated 30 ಜನವರಿ 2019, 2:46 IST
ಹೋರಾಟದ ಬದುಕಿಗೆ ಜಾರ್ಜ್ ವಿದಾಯ

ಕಲಬುರ್ಗಿಯಲ್ಲಿ ಸಮತಾ ಪಕ್ಷದ ಮೇಯರ್ ಮಾಡಿದ್ದಕ್ಕೆ ಖುಷಿಯಾಗಿದ್ದರು

ಅದು 1996ನೇ ಇಸವಿ. ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಮುಸ್ಲಿಂ ಲೀಗ್‌ನ 18, ಸಮತಾ ಪಕ್ಷದ 8 ಮಂದಿ ಸದಸ್ಯರು ಇದ್ದರು. ಮುಸ್ಲಿಂ ಲೀಗ್‌ನ ಎಲ್ಲರೂ ಸಮತಾ ಪಕ್ಷ ಸೇರಿದ್ದರು.
Last Updated 29 ಜನವರಿ 2019, 20:21 IST
ಕಲಬುರ್ಗಿಯಲ್ಲಿ ಸಮತಾ ಪಕ್ಷದ ಮೇಯರ್ ಮಾಡಿದ್ದಕ್ಕೆ ಖುಷಿಯಾಗಿದ್ದರು
ADVERTISEMENT

ಪಾದ್ರಿಯಾಗಬೇಕಿದ್ದ ಜಾರ್ಜ್‌ ಸಮಾಜವಾದಿಯಾದರು: ಬಾಲ್ಯದ ಸ್ನೇಹಿತ ಅಮ್ಮೆಂಬಳ ಆನಂದ್‌

ಜಾರ್ಜ್‌ ಫರ್ನಾಂಡೀಸ್‌ ಒಡನಾಟವನ್ನು ಹಂಚಿಕೊಂಡ ಆನಂದ್‌
Last Updated 29 ಜನವರಿ 2019, 20:00 IST
ಪಾದ್ರಿಯಾಗಬೇಕಿದ್ದ ಜಾರ್ಜ್‌ ಸಮಾಜವಾದಿಯಾದರು: ಬಾಲ್ಯದ ಸ್ನೇಹಿತ ಅಮ್ಮೆಂಬಳ ಆನಂದ್‌

ಪಾದ್ರಿಯಾಗಬೇಕಿದ್ದ ಜಾರ್ಜ್‌ ಸಮಾಜವಾದಿಯಾದರು

ಜಾರ್ಜ್‌ ಫೆರ್ನಾಂಡೀಸ್‌ ಒಡನಾಟವನ್ನು ಹಂಚಿಕೊಂಡ ಬಾಲ್ಯದ ಸ್ನೇಹಿತ ಅಮ್ಮೆಂಬಳ ಆನಂದ್‌
Last Updated 29 ಜನವರಿ 2019, 19:32 IST
ಪಾದ್ರಿಯಾಗಬೇಕಿದ್ದ ಜಾರ್ಜ್‌ ಸಮಾಜವಾದಿಯಾದರು

ನ್ಯೂಯಾರ್ಕ್‌ನಿಂದ ಪುತ್ರ ಬಂದ ಬಳಿಕ ಜಾರ್ಜ್‌ ಫರ್ನಾಂಡಿಸ್‌ ಅಂತ್ಯಕ್ರಿಯೆ

ಕೆಮ್ಮು ಮತ್ತು ನೆಗಡಿ ಹೆಚ್ಚಿದ ಕಾರಣ ಜಾರ್ಜ್‌ ಅವರನ್ನು ಅವರ ಪತ್ನಿ ಲೈಲಾ ಫರ್ನಾಂಡಿಸ್‌ ಇಲ್ಲಿನ ಸಾಕೇತ್‌ನಲ್ಲಿರುವ ಮ್ಯಾಕ್ಸ್‌ ಆಸ್ಪತ್ರೆಗೆ ಇಂದು ಬೆಳಿಗ್ಗೆ ದಾಖಲಿಸಿದ್ದರು. ಆದರೆ, ಸಮಾಜವಾದಿ ನಾಯಕ ಅದಾಗಲೇ ಮೃತಪಟ್ಟಿದ್ದರು.
Last Updated 29 ಜನವರಿ 2019, 15:49 IST
ನ್ಯೂಯಾರ್ಕ್‌ನಿಂದ ಪುತ್ರ ಬಂದ ಬಳಿಕ ಜಾರ್ಜ್‌ ಫರ್ನಾಂಡಿಸ್‌ ಅಂತ್ಯಕ್ರಿಯೆ
ADVERTISEMENT
ADVERTISEMENT
ADVERTISEMENT