ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

George Floyd

ADVERTISEMENT

ಜಾರ್ಜ್‌ಫ್ಲಾಯ್ಡ್‌ ಹತ್ಯೆ ಪ್ರಕರಣ: 4ನೇ ಮಾಜಿ ಅಧಿಕಾರಿ ಅಪರಾಧಿ

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಎಂಬಾತನ ಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಮಿನಿಯಾಪೋಲಿಸ್‌ನ ಮಾಜಿ ಪೊಲೀಸ್‌ ಅಧಿಕಾರಿ ಟೌ ಥಾವೊ ಕೂಡ ಅಪರಾಧಿ ಎಂದು ಕೋರ್ಟ್‌ ತೀರ್ಪು ನೀಡಿದೆ.
Last Updated 2 ಮೇ 2023, 18:37 IST
ಜಾರ್ಜ್‌ಫ್ಲಾಯ್ಡ್‌ ಹತ್ಯೆ ಪ್ರಕರಣ: 4ನೇ ಮಾಜಿ ಅಧಿಕಾರಿ ಅಪರಾಧಿ

ಜಾರ್ಜ್ ಫ್ಲಾಯ್ಡ್ ಪ್ರತಿಭಟನಕಾರರಿಗೆ ₹106 ಕೋಟಿ: ನ್ಯಾಯಾಲಯ

ಕಳೆದ 2 ವರ್ಷಗಳ ಹಿಂದೆ ಜಾರ್ಜ್ ಫ್ಲಾಯ್ಡ್ ಅವರ ಹತ್ಯೆ ವಿರೋಧಿಸಿ ನಡೆಸಿದ ಪ್ರತಿಭಟನಕಾರರ ಮೇಲೆ ಪೊಲೀಸರು ಅತಿಯಾದ ಬಲ ಪ್ರಯೋಗ ಮಾಡುವ ಮೂಲಕ ಅವರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ನ್ಯಾಯಾಧೀಶರು ಕಂಡುಕೊಂಡಿದ್ದಾರೆ. ಅಲ್ಲದೆ ಈ ಪ್ರತಿಭಟನೆಯ ಸಂತ್ರಸ್ತರಿಗೆ ₹106 ಕೋಟಿ ನೀಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
Last Updated 26 ಮಾರ್ಚ್ 2022, 13:19 IST
ಜಾರ್ಜ್ ಫ್ಲಾಯ್ಡ್ ಪ್ರತಿಭಟನಕಾರರಿಗೆ ₹106 ಕೋಟಿ: ನ್ಯಾಯಾಲಯ

ಜಾರ್ಜ್‌ ಫ್ಲಾಯ್ಡ್‌ ಕೊಲೆ ಪ್ರಕರಣ: ಡೆರೆಕ್ ಚೌವಿನ್‌ ವಿಚಾರಣೆಗೆ ₹27 ಕೋಟಿ ಖರ್ಚು

ಜಾರ್ಜ್‌ ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಪೊಲೀಸ್ ಅಧಿಕಾರಿಡೆರೆಕ್ ಚೌವಿನ್‌ ಅವರನ್ನು ವಾರಗಟ್ಟಲೆ ವಿಚಾರಣೆ ನಡೆಸುತ್ತಿರುವ ವೆಚ್ಚ 3.7 ಮಿಲಿಯನ್ ಡಾಲರ್‌ನಷ್ಟಾಗಿದೆ ಎಂದು ಮಿನ್ನೆಸೊಟಾದ ಹೆನ್ನೆಪಿನ್‌ ಕೌಂಟಿಯ ಶೆರೀಫ್‌ ಕಚೇರಿ ಶುಕ್ರವಾರ ಬಿಡುಗಡೆ ಮಾಡಿದ ದಾಖಲೆಗಳಲ್ಲಿ ಉಲ್ಲೇಖವಾಗಿದೆ.
Last Updated 17 ಜುಲೈ 2021, 8:26 IST
ಜಾರ್ಜ್‌ ಫ್ಲಾಯ್ಡ್‌ ಕೊಲೆ ಪ್ರಕರಣ: ಡೆರೆಕ್ ಚೌವಿನ್‌ ವಿಚಾರಣೆಗೆ ₹27 ಕೋಟಿ ಖರ್ಚು

ಜಾರ್ಜ್‌ಫ್ಲಾಯ್ಡ್ ಕೊಲೆ ಆರೋಪಿ ಮಾಜಿ ಪೊಲೀಸ್ ಅಧಿಕಾರಿಗೆ 22 ವರ್ಷ ಜೈಲು ಶಿಕ್ಷೆ

ಇದು ಅಮೆರಿಕದ ಇತಿಹಾಸದಲ್ಲಿ ಕಪ್ಪುವರ್ಣೀಯರನ್ನು ಹತ್ಯೆ ಮಾಡಿದ ಪೊಲೀಸ್ ಅಧಿಕಾರಿಗೆ ನೀಡಿದ ಧೀರ್ಘಕಾಲದ ಶಿಕ್ಷೆ
Last Updated 26 ಜೂನ್ 2021, 6:27 IST
ಜಾರ್ಜ್‌ಫ್ಲಾಯ್ಡ್ ಕೊಲೆ ಆರೋಪಿ ಮಾಜಿ ಪೊಲೀಸ್ ಅಧಿಕಾರಿಗೆ 22 ವರ್ಷ ಜೈಲು ಶಿಕ್ಷೆ

ಜಾರ್ಜ್‌ಫ್ಲಾಯ್ಡ್‌ ಹತ್ಯೆ ಚಿತ್ರೀಕರಿಸಿದ್ದ ಯುವತಿಗೆ ಪುಲಿಟ್ಜರ್‌ನ ಪ್ರಶಂಸಾಪತ್ರ

ವಿಶ್ವದಾದ್ಯಂತ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಟಕ್ಕೆ ಪ್ರೇರೇಪಣೆ ಪ್ರಕರಣ
Last Updated 12 ಜೂನ್ 2021, 7:30 IST
ಜಾರ್ಜ್‌ಫ್ಲಾಯ್ಡ್‌ ಹತ್ಯೆ ಚಿತ್ರೀಕರಿಸಿದ್ದ ಯುವತಿಗೆ ಪುಲಿಟ್ಜರ್‌ನ ಪ್ರಶಂಸಾಪತ್ರ

ಜಾರ್ಜ್ ಫ್ಲಾಯ್ಡ್ ಹತ್ಯೆಗೆ ಒಂದು ವರ್ಷ: ವಿವಿಧೆಡೆ ಮೌನಾಚರಣೆ

ಜಾಗತಿಕ ಮಟ್ಟದಲ್ಲಿ ಫ್ಲಾಯ್ಡ್ ಸ್ಮರಣೆ
Last Updated 26 ಮೇ 2021, 11:42 IST
ಜಾರ್ಜ್ ಫ್ಲಾಯ್ಡ್ ಹತ್ಯೆಗೆ ಒಂದು ವರ್ಷ: ವಿವಿಧೆಡೆ ಮೌನಾಚರಣೆ

ಆತ ಜಗದ ದೃಷ್ಟಿಕೋನ ಬದಲಾಯಿಸಿದ: ಜೋ ಬೈಡನ್‌

ಫ್ಲಾಯ್ಡ್‌ ಪುತ್ರಿಗೆ ಅಮೆರಿಕ ಅಧ್ಯಕ್ಷ ಸಾಂತ್ವನದ ನುಡಿ
Last Updated 21 ಏಪ್ರಿಲ್ 2021, 12:18 IST
ಆತ ಜಗದ ದೃಷ್ಟಿಕೋನ ಬದಲಾಯಿಸಿದ: ಜೋ ಬೈಡನ್‌
ADVERTISEMENT

ಫ್ಲಾಯ್ಡ್‌ ಹತ್ಯೆ: ಪೊಲೀಸ್‌ ಅಧಿಕಾರಿ ಚೌವಿನ್‌ ತಪ್ಪಿತಸ್ಥ

ಕಪ್ಪು ವರ್ಣೀಯ ಅಮೆರಿಕನ್‌ ಪ್ರಜೆ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಪ್ರಕರಣದಲ್ಲಿ ಮಿನ್ನೆಪೊಲಿಸ್‌ನ ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್‌ ತಪ್ಪಿತಸ್ಥ ಎಂದು ಅಮೆರಿಕದ ಕೋರ್ಟ್‌ ಹೇಳಿದೆ.
Last Updated 21 ಏಪ್ರಿಲ್ 2021, 11:38 IST
ಫ್ಲಾಯ್ಡ್‌ ಹತ್ಯೆ: ಪೊಲೀಸ್‌ ಅಧಿಕಾರಿ ಚೌವಿನ್‌ ತಪ್ಪಿತಸ್ಥ

ಫ್ಲಾಯ್ಡ್‌ ಹತ್ಯೆ: ಕುತ್ತಿಗೆ ಮೇಲೆ ಕಾಲಿಟ್ಟ ಚೌವಿನ್‌ ವರ್ತನೆ ನೀತಿಯ ಉಲ್ಲಂಘನೆ

ಕಪ್ಪುವರ್ಣೀಯ ಅಮೆರಿಕನ್‌ ಜಾರ್ಜ್‌ ಫ್ಲಾಯ್ಡ್‌ ಕುತ್ತಿಗೆ ಮೇಲೆ ಮೊಣಕಾಲಿಟ್ಟು ಒತ್ತುವ ಮೂಲಕ ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್‌ ಇಲಾಖೆಯ ತತ್ವ–ಮೌಲ್ಯಗಳನ್ನು ಉಲ್ಲಂಘನೆ ಮಾಡಿದರು ಎಂದು ಮಿನ್ನೆಪೊಲಿಸ್‌ ಪೊಲೀಸ್‌ ಮುಖ್ಯಸ್ಥ ಮೆಡಾರಿಯಾ ಅರಾಡೊಂಡೊ ಹೇಳಿದ್ದಾರೆ.
Last Updated 6 ಏಪ್ರಿಲ್ 2021, 5:37 IST
ಫ್ಲಾಯ್ಡ್‌ ಹತ್ಯೆ: ಕುತ್ತಿಗೆ ಮೇಲೆ ಕಾಲಿಟ್ಟ ಚೌವಿನ್‌ ವರ್ತನೆ ನೀತಿಯ ಉಲ್ಲಂಘನೆ

ಫ್ಲಾಯ್ಡ್‌ ಹತ್ಯೆ: ಜಡ್ಜ್‌ ನೇಮಕ ಬಹುತೇಕ ಪೂರ್ಣ, ತ್ವರಿತ ನ್ಯಾಯದಾನ ನಿರೀಕ್ಷೆ

ಫ್ಲಾಯ್ಡ್‌ ಹತ್ಯೆ: ಆರೋಪಿ ಪೊಲೀಸ್‌ ಅಧಿಕಾರಿ ವಿಚಾರಣೆ
Last Updated 19 ಮಾರ್ಚ್ 2021, 11:20 IST
ಫ್ಲಾಯ್ಡ್‌ ಹತ್ಯೆ: ಜಡ್ಜ್‌ ನೇಮಕ ಬಹುತೇಕ ಪೂರ್ಣ, ತ್ವರಿತ ನ್ಯಾಯದಾನ ನಿರೀಕ್ಷೆ
ADVERTISEMENT
ADVERTISEMENT
ADVERTISEMENT