ಶನಿವಾರ, 28 ಫೆಬ್ರುವರಿ 2026
×
ADVERTISEMENT

Ghost

ADVERTISEMENT

Red Fort Blast: ಪಾಕ್‌ನ ಹ್ಯಾಂಡ್ಲರ್‌ಗಳ ಜೊತೆ ಸಂಪರ್ಕಕ್ಕೆ ಘೋಸ್ಟ್ ಸಿಮ್ ಬಳಕೆ

Red Fort Terror Probe: ಕೆಂಪು ಕೋಟೆ ಬಳಿ ನಡೆದ ಸ್ಫೋಟ ಪ್ರಕರಣದಲ್ಲಿ ಆರೋಪಿತ ವೈದ್ಯರು ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್‌ಗಳ ಜೊತೆ ಘೋಸ್ಟ್ ಸಿಮ್ ಹಾಗೂ ಎನ್‌ಕ್ರಿಪ್ಟೆಡ್ ಆ್ಯಪ್‌ಗಳನ್ನು ಬಳಸಿ ಸಂಪರ್ಕದಲ್ಲಿದ್ದರು ಎಂದು ತನಿಖೆ ತಿಳಿಸಿದೆ.
Last Updated 4 ಜನವರಿ 2026, 14:25 IST
Red Fort Blast: ಪಾಕ್‌ನ ಹ್ಯಾಂಡ್ಲರ್‌ಗಳ ಜೊತೆ ಸಂಪರ್ಕಕ್ಕೆ ಘೋಸ್ಟ್ ಸಿಮ್ ಬಳಕೆ

ಸಂದರ್ಶನ | ಇದು ಆ್ಯಕ್ಷನ್‌ ಸಿನಿಮಾ ಪ್ರಿಯರ ಕಾಲ ಎಂದ ನಟ ಶಿವರಾಜ್‌ಕುಮಾರ್‌

ನಟ ಶಿವರಾಜ್‌ಕುಮಾರ್‌ ಅನುಪಮ್ ಖೇರ್ ಜಯರಾಮ್ ಮೊದಲಾದ ದೊಡ್ಡ ತಾರೆಯರ ದಂಡನ್ನೇ ಹೊಂದಿರುವ ‘ಘೋಸ್ಟ್‌’ ಸಿನಿಮಾ ಅಕ್ಟೋಬರ್ 19ರಂದು ತೆರೆ ಕಂಡಿದೆ. ಸಿನಿಮಾದ ಕುರಿತು ತಮ್ಮ ಮುಂದಿನ ಯೋಜನೆಗಳ ಕುರಿತು ಶಿವಣ್ಣ ಮಾತಿಗೆ ಸಿಕ್ಕಿದ್ದು ಹೀಗೆ...
Last Updated 19 ಅಕ್ಟೋಬರ್ 2023, 23:30 IST
ಸಂದರ್ಶನ | ಇದು ಆ್ಯಕ್ಷನ್‌ ಸಿನಿಮಾ ಪ್ರಿಯರ ಕಾಲ ಎಂದ ನಟ ಶಿವರಾಜ್‌ಕುಮಾರ್‌

Video | ‘ಘೋಸ್ಟ್‌’ ಆಗಿ ಬಂದ ಶಿವಣ್ಣ

ಶಿವರಾಜ್‌ಕುಮಾರ್‌, ಅನುಪಮ್ ಖೇರ್, ಜಯರಾಮ್ ಮೊದಲಾದ ದೊಡ್ಡ ತಾರೆಯರ ದಂಡನ್ನೇ ಹೊಂದಿರುವ ‘ಘೋಸ್ಟ್‌’ ಸಿನಿಮಾ ಅಕ್ಟೋಬರ್ 19ರಂದು ತೆರೆ ಕಂಡಿದೆ. ಇದ್ರಲ್ಲಿ ಶಿವಣ್ಣನ ಪಾತ್ರವೇನು? ಏನೆಲ್ಲ ವಿಶೇಷತೆಗಳಿವೆ ಎಂಬ ಮಾಹಿತಿಗೆ ಈ ಸ್ಟೋರಿ ನೋಡಿ......
Last Updated 19 ಅಕ್ಟೋಬರ್ 2023, 23:30 IST
Video | ‘ಘೋಸ್ಟ್‌’ ಆಗಿ ಬಂದ ಶಿವಣ್ಣ

‘ಘೋಸ್ಟ್‌’ ಸಿನಿಮಾಗೆ ಕನ್ನಡದಲ್ಲೇ ಜಯರಾಮ್‌ ಡಬ್ಬಿಂಗ್‌

ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಘೋಸ್ಟ್‌’ ಇದೇ ದಸರಾಗೆ ರಿಲೀಸ್‌ ಆಗಲಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದ್ದು, ಡಬ್ಬಿಂಗ್‌ ನಡೆಯುತ್ತಿದೆ.
Last Updated 8 ಆಗಸ್ಟ್ 2023, 11:28 IST
‘ಘೋಸ್ಟ್‌’ ಸಿನಿಮಾಗೆ ಕನ್ನಡದಲ್ಲೇ ಜಯರಾಮ್‌ ಡಬ್ಬಿಂಗ್‌

ಶಿವರಾಜ್ ಕುಮಾರ್‌ ಅಭಿನಯಿಸುತ್ತಿರುವ ‘ಘೋಸ್ಟ್‌’ ಮೊದಲ ಹಂತದ ಶೂಟಿಂಗ್‌ ಮುಕ್ತಾಯ

ಶಿವರಾಜ್ಕುಮಾರ್‌ ಅಭಿನಯಿಸುತ್ತಿರುವ ಶ್ರೀನಿ ನಿರ್ದೇಶನದ ‘ಘೋಸ್ಟ್‌’ ಚಿತ್ರದ ಮೊದಲ ಹಂತದ ಚಿತ್ರೀಕರಣದ ಮುಗಿದಿದೆ. ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಅದ್ದೂರಿಯಾಗಿ ನಿರ್ಮಿಸಲಾಗಿರುವ ಹದಿನೈದಕ್ಕೂ ಅಧಿಕ ಸೆಟ್‌ಗಳಲ್ಲಿ 28 ದಿನಗಳ ಕಾಲ ಚಿತ್ರೀಕರಣ ನಡೆದಿದೆ.
Last Updated 23 ನವೆಂಬರ್ 2022, 10:02 IST
ಶಿವರಾಜ್ ಕುಮಾರ್‌ ಅಭಿನಯಿಸುತ್ತಿರುವ ‘ಘೋಸ್ಟ್‌’ ಮೊದಲ ಹಂತದ ಶೂಟಿಂಗ್‌ ಮುಕ್ತಾಯ

ಜಾರ್ಖಂಡ್‌ನ ನಡು ರಸ್ತೆಯಲ್ಲಿ ಪತ್ತೆಯಾಗಿದ್ದೇನು? ಏಲಿಯನ್ ಅಥವಾ ಭೂತ?

ಜಾರ್ಖಂಡ್‌ನ ನಡು ರಸ್ತೆಯೊಂದರಲ್ಲಿ ವಿಚಿತ್ರ ಜೀವಿಯೊಂದು ಪತ್ತೆಯಾಗಿದ್ದು, ನೆಟ್ಟಿಗರನ್ನು ಆಶ್ಚರ್ಯಚಕಿತಗೊಳಸಿದೆ. ಇದರಿಂದ ವಿಚಲಿತಗೊಂಡಿರುವ ನಿರ್ಮಾಪಕಿ ಏಕ್ತಾ ಕಪೂರ್ ಸಹ ವಿಡಿಯೊ ಹಂಚಿಕೊಂಡಿದ್ದಾರೆ.
Last Updated 31 ಮೇ 2021, 12:01 IST
ಜಾರ್ಖಂಡ್‌ನ ನಡು ರಸ್ತೆಯಲ್ಲಿ ಪತ್ತೆಯಾಗಿದ್ದೇನು? ಏಲಿಯನ್ ಅಥವಾ ಭೂತ?

ಕಥೆ: ಪ್ರೇತ ಭಟ್ಟ 

ಸುತ್ತ ನೂರಾರು ಕಣ್ಣುಗಳು ದುರುಗುಟ್ಟಿ ನೋಡುತ್ತಿದ್ದವು. ಆ ಘಳಿಗೆಗೆ ಅವನಲ್ಲಿ ಸತ್ತವನ ಪ್ರೇತದ ಆವಾಹನೆಯಾಗಬೇಕು. ಅದು ಮಂತ್ರದ ಬಲ. ಮೃತನ ಪ್ರೇತ ಆವಾಹನೆಯಾಗುವ ಕಾರಣಕ್ಕೆ ಅವನ ನಿಜ ಹೆಸರು ಹಿಂದಾಗಿ ಮೂರು ಲೋಕಕ್ಕೂ ಅವನು ಪ್ರೇತಭಟ್ಟನಾಗಿ ಚಾಲ್ತಿಯಾದ.
Last Updated 26 ಸೆಪ್ಟೆಂಬರ್ 2020, 19:30 IST
ಕಥೆ: ಪ್ರೇತ ಭಟ್ಟ 
ADVERTISEMENT

ಉತ್ತರ ಪ್ರದೇಶದ ಜಾನ್ಸಿಯ ಓಪನ್‌ ಜಿಮ್‌ನಲ್ಲಿ ದೆವ್ವಗಳಿವೆಯೇ?

ಉತ್ತರ ಪ್ರದೇಶದ ಜಾನ್ಸಿಯಲ್ಲಿರುವ ಓಪನ್‌ ಜಿಮ್‌ನಲ್ಲಿನ ಸಾಧನವೊಂದು ತನ್ನಷ್ಟಕ್ಕೆ ತಾನೇ ಅಲುಗಾಡುತ್ತದೆ. ಅದೃಶ್ಯರು ಕುಳಿತು ವ್ಯಾಯಾಮ ಮಾಡುತ್ತಿರುವಂತೆ ಕಾಣುತ್ತದೆ.
Last Updated 13 ಜೂನ್ 2020, 8:27 IST
ಉತ್ತರ ಪ್ರದೇಶದ ಜಾನ್ಸಿಯ ಓಪನ್‌ ಜಿಮ್‌ನಲ್ಲಿ ದೆವ್ವಗಳಿವೆಯೇ?

ಬೆನ್ನುಬಿದ್ದ ಬೇತಾಳ

ವಿಧಾನಸೌಧದ ಮುಂದೆ ಕುತಗಂಡಿದ್ದಾಗ ಅದೇನೋ ಬೆನ್ನ ಮೇಲೆ ಹೇರಿಕಂಡ ಹಾಗಾಯಿತು. ತಿರುಗಿ ನೋಡಿದರೆ, ಬೇತಾಳ ಬಂದು ಕೂತಿತ್ತು. ‘ಯಾರಪ್ಪ ನೀನು?’ ಅಂದೆ.
Last Updated 17 ಜನವರಿ 2019, 20:00 IST
ಬೆನ್ನುಬಿದ್ದ ಬೇತಾಳ
ADVERTISEMENT
ADVERTISEMENT
ADVERTISEMENT