ಭಾನುವಾರ, ಸೆಪ್ಟೆಂಬರ್ 26, 2021
27 °C

ಜಾರ್ಖಂಡ್‌ನ ನಡು ರಸ್ತೆಯಲ್ಲಿ ಪತ್ತೆಯಾಗಿದ್ದೇನು? ಏಲಿಯನ್ ಅಥವಾ ಭೂತ?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ರಾಂಚಿ: ಜಾರ್ಖಂಡ್‌ನ ನಡು ರಸ್ತೆಯೊಂದರಲ್ಲಿ ವಿಚಿತ್ರ ಜೀವಿಯೊಂದು ಪತ್ತೆಯಾಗಿದ್ದು, ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ಇದರಿಂದ ವಿಚಲಿತಗೊಂಡಿರುವ ನಿರ್ಮಾಪಕಿ ಏಕ್ತಾ ಕಪೂರ್ ಸಹ ವಿಡಿಯೊ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ತುಣುಕು ವೈರಲ್ ಆಗಿದೆ. ಮಧ್ಯೆ ರಾತ್ರಿಯಲ್ಲಿ ರಸ್ತೆ ಮಧ್ಯೆ ಏಲಿಯನ್‌ ಸಾದೃಶ್ಯ ಜೀವಿಯೊಂದು ಪತ್ತೆಯಾಗಿದೆ.

ಇದನ್ನೂ ಓದಿ: 

30 ಸೆಕೆಂಡುಗಳ ಈ ವಿಡಿಯೊ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಜಾರ್ಖಂಡ್‌ನ ಹಜರಿಭಾಗ್‌ನ ಚಡ್ವಾ ಡ್ಯಾಮ್ ಸೇತುವೆ ಸಮೀಪದಲ್ಲಿ ಶನಿವಾರ ಕಂಡುಬಂದ ದೃಶ್ಯವನ್ನು ಸೆರೆಹಿಡಿಯಲಾಗಿದೆ.

 

 

 

ಹೆದ್ದಾರಿ ಮಧ್ಯೆ ಪ್ರತ್ಯಕ್ಷವಾಗಿದ್ದ ಈ ಜೀವಿಯನ್ನು ಹಲವಾರು ವಾಹನ ಸವಾರರು ವೀಕ್ಷಿಸುತ್ತಾರೆ. ಆದರೆ ಭಯದಿಂದಾಗಿ ಯಾರೂ ಕೂಡಾ ಹತ್ತಿರ ಹೋಗುವ ಗೋಜಿಗೆ ಹೋಗುವುದಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು