ಪ್ರಿಯಾಂಕಾಗೆ ಪ್ಯಾಲೆಸ್ಟೀನ್, ಬಾಂಗ್ಲಾ ಮೇಲಿರುವ ಪ್ರೀತಿ ಭಾರತದ ಮೇಲಿಲ್ಲ: ಸಿಂಗ್
‘ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಪ್ಯಾಲೆಸ್ಟೀನ್, ಪಾಕಿಸ್ತಾನ, ಬಾಂಗ್ಲಾದೇಶದ ಮೇಲೆ ಪ್ರೀತಿ ಇದೆಯೇ ಹೊರತು ಭಾರತದ ಮೇಲಲ್ಲ’ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.Last Updated 17 ಡಿಸೆಂಬರ್ 2024, 6:33 IST