ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gita Gopinath

ADVERTISEMENT

ಜಿ20 ಶೃಂಗ | ಭಾರತದ ಅಧ್ಯಕ್ಷತೆಯಲ್ಲಿ ಪ್ರಗತಿ ನಿರೀಕ್ಷೆ: ಗೀತಾ ಗೋಪಿನಾಥ್‌

ಜಿ–20 ಭಾರತದ ಅಧ್ಯಕ್ಷತೆಯಲ್ಲಿ ‘ಜಾಗತಿಕ ಸಾಲವನ್ನು ನಿಭಾಯಿಸುವುದು, ಕ್ರಿಪ್ಟೊಕರೆನ್ಸಿಗಳನ್ನು ನಿಯಂತ್ರಿಸುವುದು ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕೆಲಸಗಳಿಗೆ ಹಣಕಾಸಿನ ನೆರವು ಒದಗಿಸುವುದು‘ ಈ ಮೂರು ಕ್ಷೇತ್ರಗಳಲ್ಲಿ ಸಮಗ್ರ ಪ್ರಗತಿ ಸಾಧಿಸಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ತಿಳಿಸಿದ್ದಾರೆ.
Last Updated 15 ಡಿಸೆಂಬರ್ 2022, 13:49 IST
ಜಿ20 ಶೃಂಗ | ಭಾರತದ ಅಧ್ಯಕ್ಷತೆಯಲ್ಲಿ ಪ್ರಗತಿ ನಿರೀಕ್ಷೆ: ಗೀತಾ ಗೋಪಿನಾಥ್‌

ಹಣದುಬ್ಬರ ತಡೆಗೆ ಕೇಂದ್ರ ಬ್ಯಾಂಕ್‌ಗಳು ಕ್ರಮ ಕೈಗೊಳ್ಳಬೇಕು: ಗೀತಾ ಗೋಪಿನಾಥ್

ಹಣದುಬ್ಬರ ನಿಯಂತ್ರಿಸಲು ಕೇಂದ್ರೀಯ ಬ್ಯಾಂಕ್‌ಗಳು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಹೇಳಿದ್ದಾರೆ.
Last Updated 27 ಆಗಸ್ಟ್ 2022, 1:33 IST
ಹಣದುಬ್ಬರ ತಡೆಗೆ ಕೇಂದ್ರ ಬ್ಯಾಂಕ್‌ಗಳು ಕ್ರಮ ಕೈಗೊಳ್ಳಬೇಕು: ಗೀತಾ ಗೋಪಿನಾಥ್

2024ರ ವೇಳೆಗೆ ಹಳಿಗೆ ಮರಳದೆ ಅಭಿವೃದ್ಧಿ ಹೊಂದಿದ ಆರ್ಥಿಕತೆ: ಗೀತಾ ಗೋಪಿನಾಥ್‌

ಐಎಂಎಫ್‌ನ ಒಂದನೇ ಉಪ ವ್ಯವಸ್ಥಾಪಕ ನಿರ್ದೇಶಕಿ
Last Updated 25 ಮೇ 2022, 13:53 IST
2024ರ ವೇಳೆಗೆ ಹಳಿಗೆ ಮರಳದೆ ಅಭಿವೃದ್ಧಿ ಹೊಂದಿದ ಆರ್ಥಿಕತೆ: ಗೀತಾ ಗೋಪಿನಾಥ್‌

ಪಾನಿ ಪುರಿ ಸವಿಯುವುದರ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡ ಗೀತಾ ಗೋಪಿನಾಥ್

ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರು ಹೊಸ ವರ್ಷದ ದಿನದಂದು ಪಾನಿ ಪುರಿ ಸವಿಯುತ್ತಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 2 ಜನವರಿ 2022, 8:43 IST
ಪಾನಿ ಪುರಿ ಸವಿಯುವುದರ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡ ಗೀತಾ ಗೋಪಿನಾಥ್

ಲಸಿಕೆ ನೀತಿ, ಕೋವಿಡ್ ವಿರುದ್ಧ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿ: ಗೀತಾ ಗೋಪಿನಾಥ್

ಕೊರೊನಾ ವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಹಾಗೂ ಲಸಿಕೆ ನೀತಿಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಐಎಂಎಫ್ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ. ಮಹತ್ವದ ಸಂದರ್ಭದಲ್ಲಿ ಲಸಿಕೆ ಉತ್ಪಾದಿಸಿ ಅನೇಕ ರಾಷ್ಟ್ರಗಳಿಗೆ ಕಳುಹಿಸಿಕೊಡುವ ಭಾರತದ ಕೊಡುಗೆಯನ್ನು ಅವರು ಶ್ಲಾಘಿಸಿದ್ದಾರೆ.
Last Updated 9 ಮಾರ್ಚ್ 2021, 1:20 IST
ಲಸಿಕೆ ನೀತಿ, ಕೋವಿಡ್ ವಿರುದ್ಧ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿ: ಗೀತಾ ಗೋಪಿನಾಥ್

ಬಿಜೆಪಿ ನಾಯಕರು ಐಎಂಎಫ್ ವಿರುದ್ಧವೂ ವಾಗ್ದಾಳಿ ನಡೆಸೋ ಸಾಧ್ಯತೆ ಇದೆ: ಚಿದಂಬರಂ

ಬಿಜೆಪಿ ನಾಯಕರು ಐಎಂಎಫ್‌ಮತ್ತು ಅದರ ಮುಖ್ಯ ಆರ್ಥಿಕ ತಜ್ಞೆ ವಿರುದ್ಧವೂ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ವ್ಯಂಗ್ಯವಾಡಿದ್ದಾರೆ
Last Updated 21 ಜನವರಿ 2020, 11:32 IST
ಬಿಜೆಪಿ ನಾಯಕರು ಐಎಂಎಫ್ ವಿರುದ್ಧವೂ ವಾಗ್ದಾಳಿ ನಡೆಸೋ ಸಾಧ್ಯತೆ ಇದೆ: ಚಿದಂಬರಂ

ಆರ್ಥಿಕ ಶಿಸ್ತು, ದಿಟ್ಟ ಸುಧಾರಣಾ ಕ್ರಮ ಅಗತ್ಯ: ಗೀತಾ ಗೋಪಿನಾಥ

ಐಎಂಎಫ್‌ನ ಮುಖ್ಯ ಆರ್ಥಿಕ ತಜ್ಞೆ ಸಲಹೆ
Last Updated 20 ಡಿಸೆಂಬರ್ 2019, 19:45 IST
ಆರ್ಥಿಕ ಶಿಸ್ತು, ದಿಟ್ಟ ಸುಧಾರಣಾ ಕ್ರಮ ಅಗತ್ಯ: ಗೀತಾ ಗೋಪಿನಾಥ
ADVERTISEMENT

ಐಎಂಎಫ್‌: ಗೀತಾ ಅಧಿಕಾರ ಸ್ವೀಕಾರ

ಮೈಸೂರಿನವರಾದ ಗೀತಾ ಗೋಪಿನಾಥ್‌ (47) ಅವರು, ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯಆರ್ಥಿಕ ತಜ್ಞೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
Last Updated 8 ಜನವರಿ 2019, 20:34 IST
ಐಎಂಎಫ್‌: ಗೀತಾ ಅಧಿಕಾರ ಸ್ವೀಕಾರ

ಐಎಂಎಫ್‌ ಮುಖ್ಯ ಆರ್ಥಿಕತಜ್ಞೆಯಾಗಿ ಮೈಸೂರಿನ ಗೀತಾ ಗೋಪಿನಾಥ್‌ ಅಧಿಕಾರ ಸ್ವೀಕಾರ

‘ಐಎಂಎಫ್‌’ನ ಉನ್ನತ ಹುದ್ದೆಗೇರಿದ ಮೊದಲ ಮಹಿಳೆ
Last Updated 8 ಜನವರಿ 2019, 10:33 IST
ಐಎಂಎಫ್‌ ಮುಖ್ಯ ಆರ್ಥಿಕತಜ್ಞೆಯಾಗಿ ಮೈಸೂರಿನ ಗೀತಾ ಗೋಪಿನಾಥ್‌ ಅಧಿಕಾರ ಸ್ವೀಕಾರ

ಮಗಳು ಉನ್ನತ ಸ್ಥಾನಕ್ಕೇರುವ ವಿಶ್ವಾಸವಿತ್ತು: ಗೀತಾ ಗೋಪಿನಾಥ್ ಪೋಷಕರ ಸಂಭ್ರಮ

ಐಎಂಎಫ್ ಮುಖ್ಯ ಆರ್ಥಿಕ ತಜ್ಞೆಯಾಗಿ ನೇಮಕಗೊಂಡಿರುವ ಗೀತಾ ಗೋಪಿನಾಥ್
Last Updated 2 ಅಕ್ಟೋಬರ್ 2018, 20:14 IST
ಮಗಳು ಉನ್ನತ ಸ್ಥಾನಕ್ಕೇರುವ ವಿಶ್ವಾಸವಿತ್ತು: ಗೀತಾ ಗೋಪಿನಾಥ್ ಪೋಷಕರ ಸಂಭ್ರಮ
ADVERTISEMENT
ADVERTISEMENT
ADVERTISEMENT