ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Go Air

ADVERTISEMENT

ವಿಶ್ಲೇಷಣೆ: ಕಣ್ಮರೆಯಾಯಿತೇ ಗೋ ಏರ್?

‘ಗೋ ಏರ್’ ಕಂಪನಿಯು ವಿವಿಧ ಹಣಕಾಸು ಸಂಸ್ಥೆಗಳು, ವರ್ತಕರು, ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರು, ಲೀಸ್ ಆಧಾರದಲ್ಲಿ ವಿಮಾನ ಕೊಟ್ಟವರಿಗೆ ಪಾವತಿಸಬೇಕಿರುವ ಮೊತ್ತ ₹ 11,500 ಕೋಟಿಯಷ್ಟಿದೆ.
Last Updated 11 ಮೇ 2023, 19:31 IST
ವಿಶ್ಲೇಷಣೆ: ಕಣ್ಮರೆಯಾಯಿತೇ ಗೋ ಏರ್?

ಬೆಂಗಳೂರಿನಿಂದ ಪಟ್ನಾಕ್ಕೆ ಹೊರಟಿದ್ದ ಗೋ ಏರ್ ವಿಮಾನಕ್ಕೆ ಹಕ್ಕಿಗಳ ಗುಂಪು ಡಿಕ್ಕಿ

ಮಂಗಳವಾರ ಪಟ್ನಾದ ಜಯಪ್ರಕಾಶ್ ನಾರಾಯಣ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಬೆಂಗಳೂರಿನಿಂದ ಪಟ್ನಾಗೆ ಹೊರಟ್ಟಿದ್ದ ‘ಗೋ ಏರ್’ ವಿಮಾನಕ್ಕೆ ಪಕ್ಷಿಗಳ ಗುಂಪು ಡಿಕ್ಕಿ ಹೊಡೆದಿದೆ.
Last Updated 3 ಜನವರಿ 2023, 12:33 IST
ಬೆಂಗಳೂರಿನಿಂದ ಪಟ್ನಾಕ್ಕೆ ಹೊರಟಿದ್ದ ಗೋ ಏರ್ ವಿಮಾನಕ್ಕೆ ಹಕ್ಕಿಗಳ ಗುಂಪು ಡಿಕ್ಕಿ

ಎಂಜಿನ್‌ ದೋಷ: ಬೆಂಗಳೂರಿನಿಂದ ಪಾಟ್ನಾಗೆ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಶ

139 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ಪಾಟ್ನಾಕ್ಕೆ ಹೊರಟಿದ್ದ ‘ಗೋ ಏರ್’ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ತುರ್ತಾಗಿ ಇಳಿಯಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 27 ನವೆಂಬರ್ 2021, 7:42 IST
ಎಂಜಿನ್‌ ದೋಷ: ಬೆಂಗಳೂರಿನಿಂದ ಪಾಟ್ನಾಗೆ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಶ

ಪಾಟ್ನಾಗೆ ಹೊರಟಿದ್ದ ‘ಗೋ ಏರ್’ ವಿಮಾನ 10 ಗಂಟೆ ತಡ; ಪ್ರಯಾಣಿಕರ ಆಕ್ರೋಶ

ನಗರದಿಂದ ಪಾಟ್ನಾಗೆ ಶನಿವಾರ ಹೊರಡಬೇಕಿದ್ದ ‘ಗೋ ಏರ್’ ವಿಮಾನ 10 ಗಂಟೆ ತಡವಾಗಿದ್ದರಿಂದ, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 10 ಅಕ್ಟೋಬರ್ 2021, 3:31 IST
ಪಾಟ್ನಾಗೆ ಹೊರಟಿದ್ದ ‘ಗೋ ಏರ್’ ವಿಮಾನ 10 ಗಂಟೆ ತಡ; ಪ್ರಯಾಣಿಕರ ಆಕ್ರೋಶ

ಶ್ರೀನಗರ: ರಾತ್ರಿ ವೇಳೆಯ ವಿಮಾನ ಹಾರಾಟ ಯಶಸ್ವಿ

ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ ವೇಳೆಯ ವಿಮಾನ ಹಾರಾಟ ಯಶಸ್ವಿಯಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
Last Updated 20 ಮಾರ್ಚ್ 2021, 4:56 IST
ಶ್ರೀನಗರ: ರಾತ್ರಿ ವೇಳೆಯ ವಿಮಾನ ಹಾರಾಟ ಯಶಸ್ವಿ

ಹೃದಯಾಘಾತದಿಂದ ಪ್ರಯಾಣಿಕ ಸಾವು: ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ವಿಮಾನ

ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿದ್ದರಿಂದ ಗೋಏರ್‌ ವಿಮಾನವು ಕರಾಚಿಯಲ್ಲಿ ಮಂಗಳವಾರ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.ಹೃದಯಾಘಾತಕ್ಕೊಳಗಾಗಿದ್ದ ಪ್ರಯಾಣಿಕನಿಗೆ ವಿಮಾನದಲ್ಲೇ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ನವೆಂಬರ್ 2020, 5:34 IST
ಹೃದಯಾಘಾತದಿಂದ ಪ್ರಯಾಣಿಕ ಸಾವು: ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ವಿಮಾನ

ಬೆಂಗಳೂರು – ಸಿಂಗಪುರಮಧ್ಯೆ ಗೋ ಏರ್‌ ವಿಮಾನ ಸೇವೆ

ವಿಮಾನಯಾನ ಸಂಸ್ಥೆ ಗೋ ಏರ್‌, ಬೆಂಗಳೂರು ಮತ್ತು ಕೋಲ್ಕತ್ತದಿಂದ ಸಿಂಗಪುರಕ್ಕೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆ.
Last Updated 9 ಅಕ್ಟೋಬರ್ 2019, 20:12 IST
fallback
ADVERTISEMENT

ಗೋಏರ್‌ ರಿಯಾಯ್ತಿ ಕೊಡುಗೆ

ದೇಶಿ ಅಗ್ಗದ ವಿಮಾನ ಯಾನ ಸಂಸ್ಥೆ ಗೋಏರ್‌, ದರ ಕಡಿತದ ಅತಿದೊಡ್ಡ ಕೊಡುಗೆ ಪ್ರಕಟಿಸಿದೆ.
Last Updated 25 ಮೇ 2019, 19:39 IST
ಗೋಏರ್‌ ರಿಯಾಯ್ತಿ ಕೊಡುಗೆ
ADVERTISEMENT
ADVERTISEMENT
ADVERTISEMENT