ಗುರುವಾರ, 3 ಜುಲೈ 2025
×
ADVERTISEMENT

Godavari River

ADVERTISEMENT

ತೆಲಂಗಾಣ: ಗೋದಾವರಿ ನದಿಯಲ್ಲಿ ಮುಳುಗಿ ಐವರು ಬಾಲಕರು ಸಾವು

ತೆಲಂಗಾಣದ ಬಾಸರ ಸಮೀಪ ದೇವಾಲಯ ಭೇಟಿಗೂ ಮುನ್ನ ಗೋದಾವರಿ ನದಿಯಲ್ಲಿ ಪವಿತ್ರ ಸ್ನಾನ ಮಾಡುವ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಐವರು ಬಾಲಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
Last Updated 15 ಜೂನ್ 2025, 15:32 IST
ತೆಲಂಗಾಣ: ಗೋದಾವರಿ ನದಿಯಲ್ಲಿ ಮುಳುಗಿ ಐವರು ಬಾಲಕರು ಸಾವು

ನೀರಿನ ಪಾಲು ಹೆಚ್ಚಿಸದಿದ್ದರೆ ಕರಡಿಗೆ ಸಹಿ ಇಲ್ಲ: ರಾಜ್ಯ ಸ್ಪಷ್ಟೋಕ್ತಿ

ನದಿ ಜೋಡಣೆಗೆ ರಾಜ್ಯದ ಷರತ್ತು
Last Updated 4 ಏಪ್ರಿಲ್ 2025, 0:30 IST
ನೀರಿನ ಪಾಲು ಹೆಚ್ಚಿಸದಿದ್ದರೆ ಕರಡಿಗೆ ಸಹಿ ಇಲ್ಲ: ರಾಜ್ಯ ಸ್ಪಷ್ಟೋಕ್ತಿ

ಗೋದಾವರಿ–ಕಾವೇರಿ ನದಿ ಜೋಡಣೆ: ರಾಜ್ಯದ ಪಾಲು ಹೆಚ್ಚಳಕ್ಕೆ ಡಿಕೆಶಿ ಆಗ್ರಹ

ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ಹಾಗೂ ಅನುದಾನಗಳನ್ನು ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
Last Updated 18 ಫೆಬ್ರುವರಿ 2025, 15:39 IST
ಗೋದಾವರಿ–ಕಾವೇರಿ ನದಿ ಜೋಡಣೆ: ರಾಜ್ಯದ ಪಾಲು ಹೆಚ್ಚಳಕ್ಕೆ ಡಿಕೆಶಿ ಆಗ್ರಹ

ಗೋದಾವರಿ-ಕೃಷ್ಣಾ-ಕಾವೇರಿ ನದಿಗಳ ಜೋಡಿಸುವ ಯೋಜನೆ: ರಾಜ್ಯಕ್ಕೆ ಬರೀ 2.19 TMC ನೀರು

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮಹಾನದಿ–ಗೋದಾವರಿ–ಕೃಷ್ಣಾ–ಕಾವೇರಿ– ಪೆನ್ನಾರ್‌ ನದಿಗಳ ಜೋಡಣೆಯಿಂದ ಕರ್ನಾಟಕ ರಾಜ್ಯಕ್ಕೆ ನೈಜವಾಗಿ ಸಿಗುವುದು 2.19 ಟಿಎಂಸಿ ಅಡಿ ನೀರು ಮಾತ್ರ.
Last Updated 9 ಜುಲೈ 2024, 0:03 IST
ಗೋದಾವರಿ-ಕೃಷ್ಣಾ-ಕಾವೇರಿ ನದಿಗಳ ಜೋಡಿಸುವ ಯೋಜನೆ: ರಾಜ್ಯಕ್ಕೆ ಬರೀ 2.19 TMC ನೀರು

ವಿದೇಶಿಯರ ಕೈವಾಡದಿಂದ ಮೇಘಸ್ಫೋಟವಾಗಿರುವ ಬಗ್ಗೆ ಮಾಹಿತಿ ಇದೆ: ಕೆಸಿಆರ್‌

ಗೋದಾವರಿ ನದಿ ಜಲಾನಯನ ಪ್ರದೇಶ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಸಂಭವಿಸಿದ ಮೇಘಸ್ಫೋಟದ ಹಿಂದೆ ವಿದೇಶಿಯರ ಕೈವಾಡವಿರುವ ಎಂಬ ಶಂಕೆ ಇದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಭಾನುವಾರ ಹೇಳಿದ್ದಾರೆ.
Last Updated 18 ಜುಲೈ 2022, 6:35 IST
ವಿದೇಶಿಯರ ಕೈವಾಡದಿಂದ ಮೇಘಸ್ಫೋಟವಾಗಿರುವ ಬಗ್ಗೆ ಮಾಹಿತಿ ಇದೆ: ಕೆಸಿಆರ್‌

ನದಿಯ ದಡದಲ್ಲೇ ಬುಡಕಟ್ಟು ಮಹಿಳೆಗೆ ಹೆರಿಗೆ: ಗೃಹರಕ್ಷಕ ದಳ ಸಿಬ್ಬಂದಿಯ ನೆರವು

ಛತ್ತೀಸಗಡ
Last Updated 18 ಜುಲೈ 2022, 5:24 IST
ನದಿಯ ದಡದಲ್ಲೇ ಬುಡಕಟ್ಟು ಮಹಿಳೆಗೆ ಹೆರಿಗೆ: ಗೃಹರಕ್ಷಕ ದಳ ಸಿಬ್ಬಂದಿಯ ನೆರವು

ಗೋದಾವರಿ ನದಿಯಲ್ಲಿ 6 ಮಂದಿ ನೀರುಪಾಲು

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಹಳ್ಳಿಯಲ್ಲಿ ಗೋದಾವರಿ ನದಿಯಲ್ಲಿ ಆರು ಮಂದಿ ಮುಳುಗಿ ನೀರು ಪಾಲಾಗಿದ್ದಾರೆ.
Last Updated 2 ಏಪ್ರಿಲ್ 2021, 11:20 IST
ಗೋದಾವರಿ ನದಿಯಲ್ಲಿ 6 ಮಂದಿ ನೀರುಪಾಲು
ADVERTISEMENT

ದೋಣಿ ದುರಂತ: ದುರ್ದೈವವಲ್ಲ, ನಿರ್ಲಕ್ಷ್ಯ

ದೋಣಿಯನ್ನು ನಿರ್ವಹಿಸುವ ಸಿಬ್ಬಂದಿಯು ಕೌಶಲ ತರಬೇತಿ ಪಡೆದಿರುವ ಬಗ್ಗೆ ಅನುಮಾನವಿದೆ. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜನರನ್ನು ದೋಣಿಯಲ್ಲಿ ತುಂಬಿಸಿದ್ದು ಇದಕ್ಕೆ ಕಾರಣ ಇರಬಹುದು.
Last Updated 18 ಸೆಪ್ಟೆಂಬರ್ 2019, 6:30 IST
ದೋಣಿ ದುರಂತ: ದುರ್ದೈವವಲ್ಲ, ನಿರ್ಲಕ್ಷ್ಯ

ಗೋದಾವರಿಯಲ್ಲಿ ದೋಣಿ ಅವಘಡ: 47 ಮಂದಿ ಜಲಸಮಾಧಿ?

ಆಂಧ್ರ ಪ್ರದೇಶದ ದೇವಿಪಟ್ಟಣಂ ಸಮೀಪ ಗೋದಾವರಿ ನದಿಯಲ್ಲಿ ಬೆಳಿಗ್ಗೆ 10:30ಕ್ಕೆ ಈ ದುರಂತ ಸಂಭವಿಸಿದೆ. ದೋಣಿಯಲ್ಲಿ 50 ಮಂದಿ ಪ್ರವಾಸಿಗರು ಮತ್ತು 11 ಸಿಬ್ಬಂದಿ ಇದ್ದರು ಎಂದು ತಿಳಿದು ಬಂದಿದೆ.
Last Updated 15 ಸೆಪ್ಟೆಂಬರ್ 2019, 19:22 IST
ಗೋದಾವರಿಯಲ್ಲಿ ದೋಣಿ ಅವಘಡ: 47 ಮಂದಿ ಜಲಸಮಾಧಿ?
ADVERTISEMENT
ADVERTISEMENT
ADVERTISEMENT