ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Godhra Movie

ADVERTISEMENT

ಸತೀಶ್‌ ನೀನಾಸಂ ಸಿನಿಮಾ ಶೀರ್ಷಿಕೆ ಬದಲು: ‘ಗೋಧ್ರಾ’ ಅಲ್ಲ ‘ಡಿಯರ್‌ ವಿಕ್ರಂ’

ನಟ ಸತೀಶ್‌ ನೀನಾಸಂ ನಾಯಕನಾಗಿ ನಟಿಸಿರುವ ‘ಗೋಧ್ರಾ’ ಸಿನಿಮಾದ ಶೀರ್ಷಿಕೆ ಬದಲಾಯಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿರುವುದು ಹಳೆಯ ಸುದ್ದಿ. ಹೊಸ ಸುದ್ದಿ ಏನೆಂದರೆ, ಇದೀಗ ಈ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಬದಲಾಯಿಸಿದ್ದು, ‘ಡಿಯರ್‌ ವಿಕ್ರಂ’ ಹೆಸರಿನಲ್ಲಿ ಒಟಿಟಿ ವೇದಿಕೆ ವೂಟ್‌ ಸೆಲೆಕ್ಟ್‌ನಲ್ಲಿ ಇದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
Last Updated 9 ಜೂನ್ 2022, 12:20 IST
ಸತೀಶ್‌ ನೀನಾಸಂ ಸಿನಿಮಾ ಶೀರ್ಷಿಕೆ ಬದಲು: ‘ಗೋಧ್ರಾ’ ಅಲ್ಲ ‘ಡಿಯರ್‌ ವಿಕ್ರಂ’

ನೀನಾಸಂ ಸತೀಶ್ ಹೊಸ ಚಿತ್ರ ‘ದಸರಾ’

ಈ ಚಿತ್ರಕ್ಕೆ ನಟಿ ಶರ್ಮಿಳಾ ಮಾಂಡ್ರೆ ಬಂಡವಾಳ ಹೂಡುತ್ತಿದ್ದಾರೆ. ರಚನೆ ಮತ್ತು ನಿರ್ದೇಶನ ಅರವಿಂದ ಶಾಸ್ತ್ರಿ ಅವರದು.
Last Updated 23 ಜೂನ್ 2020, 8:03 IST
ನೀನಾಸಂ ಸತೀಶ್ ಹೊಸ ಚಿತ್ರ ‘ದಸರಾ’

ಕ್ರಾಂತಿ ಮತ್ತು ಪ್ರೀತಿಯ ಕಥಾಹಂದರ ಬಿಚ್ಚಿಟ್ಟ ಗೋದ್ರಾ ಟೀಸರ್‌

ನೀನಾಸಂ ಸತೀಶ್‌ ಅಭಿನಯದ ಗೋದ್ರಾ ಟೀಸರ್‌, ಕ್ರಾಂತಿ ಮತ್ತು ಪ್ರೀತಿಯ ಕುರಿತ ಸಿನಿಮಾ ಎನ್ನುವುದನ್ನು ಜನರಿಗೆ ಸುಲಭವಾಗಿ ಮುಟ್ಟಿಸುತ್ತದೆ.
Last Updated 17 ಜನವರಿ 2020, 16:24 IST
ಕ್ರಾಂತಿ ಮತ್ತು ಪ್ರೀತಿಯ ಕಥಾಹಂದರ ಬಿಚ್ಚಿಟ್ಟ ಗೋದ್ರಾ ಟೀಸರ್‌

ಡಬ್ಬಿಂಗ್‌ ಮುಗಿಸಿದ ಗೋಧ್ರಾ; ಹಾಡಿಗೂ ಬಿಗ್‌ಬಜೆಟ್‌

‘ಚಿತ್ರಕ್ಕೆ ವಿನಿಯೋಗಿಸಿರಬಹುದಾದ ಬಜೆಟ್‌ನ ಅಂದಾಜು ಪ್ರೇಕ್ಷಕನಿಗೆ ಟೀಸರ್‌ನಲ್ಲೇ ಗೊತ್ತಾಗಲಿದೆ’ ಎನ್ನುವ ಮಾತು ಸೇರಿಸುತ್ತಾರೆ ನಟ ಸತೀಶ್‌.
Last Updated 29 ಡಿಸೆಂಬರ್ 2019, 19:45 IST
ಡಬ್ಬಿಂಗ್‌ ಮುಗಿಸಿದ ಗೋಧ್ರಾ; ಹಾಡಿಗೂ ಬಿಗ್‌ಬಜೆಟ್‌

ಅಚ್ಚರಿಯ ಗಂಟು ‘ಗೋಧ್ರಾ’

ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಾಯಕ ನಟ ನೀನಾಸಂ ಸತೀಶ್‌ ಈ ಚಿತ್ರದಲ್ಲಿ ಕ್ರಾಂತಿಕಾರಿಯ ಪಾತ್ರವಂತೆ. ಚಿತ್ರರಸಿಕರ ಕುತೂಹಲ ಇಮ್ಮಡಿಗೊಳಿಸುವಂತೇ ಚಿತ್ರದ ಪೋಸ್ಟರ್‌ವೊಂದು ಈಗ ಸಾಮಾಜಿಕ ಜಾಲತಾಣದಲ್ಲೂ ಗಮನ ಸೆಳೆಯುತ್ತಿದೆ.
Last Updated 30 ಸೆಪ್ಟೆಂಬರ್ 2019, 12:49 IST
ಅಚ್ಚರಿಯ ಗಂಟು ‘ಗೋಧ್ರಾ’
ADVERTISEMENT
ADVERTISEMENT
ADVERTISEMENT
ADVERTISEMENT