ಗುರುವಾರ, 22 ಜನವರಿ 2026
×
ADVERTISEMENT

Gokak

ADVERTISEMENT

ರಾಷ್ಟ್ರಮಟ್ಟದ ಕೊಕ್ಕೊಗೆ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಬಾಲಕರ ತಂಡ

School Sports Event: ಮೂಡಲಗಿ: ರಾಜಸ್ಥಾನ ಕೇಕರಿ ನಗರದಲ್ಲಿ ಜ.16ರಿಂದ 21ರ ವರೆಗೆ ಜರುಗಲಿರುವ 69ನೇ ರಾಷ್ಟ್ರಮಟ್ಟದ ಶಾಲಾ ಶಿಕ್ಷಣ ಇಲಾಖೆಯ 14 ವರ್ಷ ಒಳಗಿನ ಬಾಲಕ, ಬಾಲಕಿಯರ ಕೊಕ್ಕೊ ಟೂರ್ನಿಗೆ ತಾಲ್ಲೂಕಿನ ನಾಗನೂರದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಬಾಲಕರ ತಂಡವು
Last Updated 16 ಜನವರಿ 2026, 3:09 IST
ರಾಷ್ಟ್ರಮಟ್ಟದ ಕೊಕ್ಕೊಗೆ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಬಾಲಕರ ತಂಡ

ಅಪರೂಪದ ಕಾಯಿಲೆ: ಹುಧಾ ಮಹಾನಗರ ಪಾಲಿಕೆ ಆಸ್ಪತ್ರೆಯಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ

Mahanagara Palike Hospital: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆ ವೈದ್ಯರು ಮೂತ್ರಕೋಶಕ್ಕೆ ಸಂಬಂಧಪಟ್ಟ (Inflammatory Immuno myofibroblastic Tumor of Bladder) ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿ ಗುಣಪಡಿಸಿದ್ದಾರೆ.
Last Updated 13 ಜನವರಿ 2026, 5:13 IST
ಅಪರೂಪದ ಕಾಯಿಲೆ: ಹುಧಾ ಮಹಾನಗರ ಪಾಲಿಕೆ ಆಸ್ಪತ್ರೆಯಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ

ಜಿಲ್ಲಾ ವಿಭಜನೆ ಕುರಿತ ಅಭಿಪ್ರಾಯ ಸಂಗ್ರಹಿಸುವಲ್ಲಿ ವಿಫಲ: ಅಶೋಕ ಪೂಜಾರಿ

District Administration: ಗೋಕಾಕ: ‘ಬೆಳಗಾವಿ ಜಿಲ್ಲಾ ವಿಭಜನೆ ಬಗ್ಗೆ ಆಸಕ್ತಿ ವಹಿಸಿ, ಜಿಲ್ಲೆಯ ಎಲ್ಲ ಶಾಸಕರ ಅಭಿಪ್ರಾಯ ಸಂಗ್ರಹಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ವಿಫಲರಾಗಿದ್ದಾರೆ’ ಎಂದು ಮುಖಂಡ
Last Updated 28 ಡಿಸೆಂಬರ್ 2025, 2:32 IST
ಜಿಲ್ಲಾ ವಿಭಜನೆ ಕುರಿತ ಅಭಿಪ್ರಾಯ ಸಂಗ್ರಹಿಸುವಲ್ಲಿ ವಿಫಲ:  ಅಶೋಕ ಪೂಜಾರಿ

ಗೋಕಾಕ ಜಿಲ್ಲೆ ರಚನೆಗೆ ಒತ್ತಡ: ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಸಿಎಂಗೆ ಮನವಿ

Last Updated 9 ಡಿಸೆಂಬರ್ 2025, 4:10 IST
ಗೋಕಾಕ ಜಿಲ್ಲೆ ರಚನೆಗೆ ಒತ್ತಡ: ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಸಿಎಂಗೆ ಮನವಿ

ಗೋಕಾಕ ಜಿಲ್ಲೆಗೆ ಆಗ್ರಹ | ಜಾರಕಿಹೊಳಿ ಸಹೋದರರು ಆಸಕ್ತಿ ವಹಿಸಿ: ಬಸಗೌಡ ಪಾಟೀಲ

Gokak Protest Movement: ಗೋಕಾಕ: ನೂತನ ಗೋಕಾಕ ಜಿಲ್ಲೆ ರಚನೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ಜಾರಕಿಹೊಳಿ ಸಹೋದರರು ಜಿಲ್ಲೆಯ ರಚನೆಗೆ ಆಸಕ್ತಿ ವಹಿಸಬೇಕೆಂದು ಆಗ್ರಹಿಸಲಾಯಿತು.
Last Updated 4 ಡಿಸೆಂಬರ್ 2025, 3:07 IST
ಗೋಕಾಕ ಜಿಲ್ಲೆಗೆ ಆಗ್ರಹ | ಜಾರಕಿಹೊಳಿ ಸಹೋದರರು ಆಸಕ್ತಿ ವಹಿಸಿ: ಬಸಗೌಡ ಪಾಟೀಲ

ಜಿಲ್ಲಾ ರಚನೆಗೆ ಆಗ್ರಹ: ಗೋಕಾಕ ಬಂದ್‌ ಯಶಸ್ವಿ

‘ಬೆಳಗಾವಿ ಜಿಲ್ಲೆ ವಿಭಜಿಸಿ ಗೋಕಾಕ ಅನ್ನು ಕೇಂದ್ರವಾಗಿಸಿ ಹೊಸ ಜಿಲ್ಲೆ ರಚಿಸಬೇಕು. ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಬುಧವಾರ ಕರೆ ನೀಡಿದ್ದ ಗೋಕಾಕ ಬಂದ್‌ ಯಶಸ್ವಿಯಾಯಿತು.
Last Updated 3 ಡಿಸೆಂಬರ್ 2025, 19:37 IST
ಜಿಲ್ಲಾ ರಚನೆಗೆ ಆಗ್ರಹ: ಗೋಕಾಕ ಬಂದ್‌ ಯಶಸ್ವಿ

ಚಳಿಗಾಲದ ಅಧಿವೇಶನ: ಗೋಕಾಕ ಜಿಲ್ಲಾ ಕೇಂದ್ರವಾಗಿ ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನೆ

New District Protest: ಗೋಕಾಕ ನಗರವನ್ನು ಹೊಸ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಕಾರ್ಯಕರ್ತರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಚಳಿಗಾಲ ಅಧಿವೇಶನದ ಹೊತ್ತಿನಲ್ಲಿ ಪ್ರತಿಭಟನೆ ನಡೆಸಿದರು.
Last Updated 28 ನವೆಂಬರ್ 2025, 3:04 IST
ಚಳಿಗಾಲದ ಅಧಿವೇಶನ: ಗೋಕಾಕ ಜಿಲ್ಲಾ ಕೇಂದ್ರವಾಗಿ ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನೆ
ADVERTISEMENT

ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲೇ ಗೋಕಾಕ ಜಿಲ್ಲಾಕೇಂದ್ರವಾಗಿ ಘೋಷಿಸಲು ಆಗ್ರಹ

District Formation: ಗೋಕಾಕ ನಗರವನ್ನು ಜಿಲ್ಲಾಕೇಂದ್ರವಾಗಿ ಘೋಷಿಸಲು ನಾಲ್ಕು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಈ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ನಿರ್ಧಾರ ಹೊರಬೀಳಬೇಕೆಂದು ಕಾರ್ಯಕರ್ತರು ಬೆಳಗಾವಿಯಲ್ಲಿ ಆಗ್ರಹಿಸಿದರು.
Last Updated 27 ನವೆಂಬರ್ 2025, 11:00 IST
ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲೇ ಗೋಕಾಕ ಜಿಲ್ಲಾಕೇಂದ್ರವಾಗಿ ಘೋಷಿಸಲು ಆಗ್ರಹ

ಗೋಕಾಕ ಚಳವಳಿ: ಮೊಣಕಾಲು ಸವೆಸಿದವರ ಮರೆತ ಸರ್ಕಾರ

Gokak Movement Heroes: 1981ರ ಗೋಕಾಕ ಚಳವಳಿಯಲ್ಲಿ ಮೊಣಕಾಲುಗಳ ಮೇಲೆ ನಡೆದು ಹೋರಾಟ ನಡೆಸಿದ ಆರು ಯುವಕರಲ್ಲಿ ನಾಲ್ವರು ಬೆಳಗಾವಿಯಲ್ಲಿದ್ದು, ದಶಕಗಳಿಂದ ಗೌರವಧನಕ್ಕಾಗಿ ಸರ್ಕಾರದ ಸ್ಪಂದನೆಗಾಗಿ ಕಾಯುತ್ತಿದ್ದಾರೆ.
Last Updated 1 ನವೆಂಬರ್ 2025, 2:34 IST
ಗೋಕಾಕ ಚಳವಳಿ: ಮೊಣಕಾಲು ಸವೆಸಿದವರ ಮರೆತ ಸರ್ಕಾರ

ಗೋಕಾಕ: ಶುಭಂ ಶಿಳಕೆ ಭಾವಚಿತ್ರ ದಹಿಸಿ ಆಕ್ರೋಶ

MES Leader Controversy: ನಾಡ ವಿರೋಧಿ ಎಂ.ಇ.ಎಸ್. ‘ಗೂಂಡಾ ಶುಭಂ ಶಿಳಕೆʼನನ್ನು ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿ ಕರವೇ ತಾಲ್ಲೂಕು ಘಟಕ ಅಧ್ಯಕ್ಷ ಬಸವರಾಜ ಖಾನಪ್ಪನವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 15 ಅಕ್ಟೋಬರ್ 2025, 4:17 IST
ಗೋಕಾಕ: ಶುಭಂ ಶಿಳಕೆ ಭಾವಚಿತ್ರ ದಹಿಸಿ ಆಕ್ರೋಶ
ADVERTISEMENT
ADVERTISEMENT
ADVERTISEMENT