ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Gol Gumbaz

ADVERTISEMENT

ಬಿಸಿಲಿಗೆ ಬಳಲಿದ ‘ಗುಮ್ಮಟಪುರ’ ಪ್ರವಾಸೋದ್ಯಮ

ಪ್ರಸಕ್ತ ಬೇಸಿಗೆ ಬಿಸಿಲಿನ ತಾಪ 45 ಡಿಗ್ರಿ ಸೆಲ್ಸಿಯಸ್‌ ದಾಟಿದ ಪರಿಣಾಮ ‘ಗುಮ್ಮಟಪುರ’ದ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
Last Updated 17 ಮೇ 2024, 6:10 IST
ಬಿಸಿಲಿಗೆ ಬಳಲಿದ ‘ಗುಮ್ಮಟಪುರ’ ಪ್ರವಾಸೋದ್ಯಮ

ತ್ರಿವರ್ಣದಲ್ಲಿ ಕಂಗೊಳಿಸುತ್ತಿದೆ ಗೋಳಗುಮ್ಮಟ: ಪ್ರವಾಸಿಗರಿಗೆ ಇಲ್ಲ ನೋಡುವ ಭಾಗ್ಯ!

ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶದ ಐತಿಹಾಸಿಕ ಸ್ಮಾರಕಗಳನ್ನು ತ್ರಿವರ್ಣಗಳಲ್ಲಿ ಆಲಂಕರಿಸಿ, ಪ್ರವಾಸಿಗರಿಗೆ ಉಚಿತ ವೀಕ್ಷಣೆಗೆ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದೆ. ಅಂತೆಯೇ, ವಿಜಯಪುರದ ‘ಪಿಸುಗುಡುವ ಗೋಪುರ’ ಎಂದೇ ಪ್ರಖ್ಯಾತಿ ಪಡೆದಿರುವ ಐತಿಹಾಸಿಕ ಗೋಳಗುಮ್ಮಟವನ್ನು ತ್ರಿವರ್ಣದಲ್ಲೇನೋ ಆಲಂಕರಿಸಲಾಗಿದೆ. ಆದರೆ, ಪ್ರವಾಸಿಗರ, ಸಾರ್ವಜನಿಕರ ವೀಕ್ಷಣೆಗೆ ಮಾತ್ರ ಅವಕಾಶ ಕಲ್ಪಿಸಿಲ್ಲ!
Last Updated 13 ಆಗಸ್ಟ್ 2022, 19:30 IST
ತ್ರಿವರ್ಣದಲ್ಲಿ ಕಂಗೊಳಿಸುತ್ತಿದೆ ಗೋಳಗುಮ್ಮಟ: ಪ್ರವಾಸಿಗರಿಗೆ ಇಲ್ಲ ನೋಡುವ ಭಾಗ್ಯ!

ಗೋಳಗುಮ್ಮಟ: ಕಳಚಿಬಿದ್ದ ಕಲಾತ್ಮಕ ‘ಸಜ್ಜಾ’ ಕಲ್ಲು

ವಿಶ್ವವಿಖ್ಯಾತ ಸ್ಮಾರಕದ ಸೌಂದರ್ಯಕ್ಕೆ ದಕ್ಕೆ  
Last Updated 3 ಆಗಸ್ಟ್ 2021, 19:30 IST
ಗೋಳಗುಮ್ಮಟ: ಕಳಚಿಬಿದ್ದ ಕಲಾತ್ಮಕ ‘ಸಜ್ಜಾ’ ಕಲ್ಲು

ಹಂಪಿ, ಗೋಳಗುಮ್ಮಟ ಇಂದಿನಿಂದ ವೀಕ್ಷಣೆಗೆ ಮುಕ್ತ

ಹೊಸಪೇಟೆಯಲ್ಲಿರುವ ಹಂಪಿ ಸ್ಮಾರಕಗಳು ಹಾಗೂ ವಿಜಯಪುರದಲ್ಲಿರುವ ಗೋಳಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ಆದಿಲ್ ಶಾಹಿಕಾಲದ ಎಲ್ಲ ಸ್ಮಾರಕಗಳು ಪ್ರವಾಸಿಗರ ವೀಕ್ಷಣೆಗೆ ಜು.6ರ ಸೋಮವಾರದಿಂದ ಮುಕ್ತವಾಗುತ್ತಿವೆ.
Last Updated 5 ಜುಲೈ 2020, 19:31 IST
ಹಂಪಿ, ಗೋಳಗುಮ್ಮಟ ಇಂದಿನಿಂದ ವೀಕ್ಷಣೆಗೆ ಮುಕ್ತ

ಗೋಳಗುಮ್ಮಟ; ‘ಆಡಿಯೊ ಗೈಡ್‌’ ನೆರವು

ವಿಶ್ವ ಪ್ರವಾಸೋದ್ಯಮ ದಿನವಾದ ಆ್ಯಪ್ ಬಿಡುಗಡೆ ಇಂದು
Last Updated 27 ಸೆಪ್ಟೆಂಬರ್ 2019, 12:13 IST
ಗೋಳಗುಮ್ಮಟ; ‘ಆಡಿಯೊ ಗೈಡ್‌’ ನೆರವು

ಬಣ್ಣದ ಬೆಳಕಿನಲ್ಲಿ ಗುಮ್ಮಟ

ಪಿಸುಮಾತಿನ ಮೊಗಸಾಲೆಯಂತಹ ವಿಸ್ಮಯದ ಗ್ಯಾಲರಿ ಹೊಂದಿರುವ ವಿಜಯಪುರದ ಐತಿಹಾಸಿಕ ಗೋಳಗುಮ್ಮಟವನ್ನು ಇನ್ನು ಮುಂದೆ ರಾತ್ರಿ ವೇಳೆಯೂ ಕಣ್ತುಂಬಿಕೊಳ್ಳಬಹುದು.
Last Updated 31 ಜುಲೈ 2019, 19:30 IST
ಬಣ್ಣದ ಬೆಳಕಿನಲ್ಲಿ ಗುಮ್ಮಟ
ADVERTISEMENT
ADVERTISEMENT
ADVERTISEMENT
ADVERTISEMENT