ಶುಕ್ರವಾರ, 4 ಜುಲೈ 2025
×
ADVERTISEMENT

Gold Bonds

ADVERTISEMENT

ಹೀಗಿದೆ ನೋಡಿ ಬಂಗಾರದ ಕಥೆ...

ಚಿನ್ನ ಎಂದೆಂದಿಗೂ ತನ್ನ ಆಕರ್ಷಣೆ ಮತ್ತು ಮೌಲ್ಯವನ್ನು ಕಳೆದುಕೊಳ್ಳದ ಲೋಹ. ಇಂಥ ಸುವರ್ಣ ಲೋಹಕ್ಕಾಗಿ ಕಾದಾಟ, ಕದನಗಳು ನಡೆದಿದ್ದು ಕಡಿಮೆ ಏನಿಲ್ಲ ಬಿಡಿ. ಚಿನ್ನದ ಆಭರಣಗಳನ್ನು ಸಂಗ್ರಹಿಸಿ, ತೊಟ್ಟು ಸುಖಿಸುವವರು ಕೋಟ್ಯಂತರ ಮಂದಿ. ಚಿನ್ನದ ಸೃಷ್ಟಿಯ ಕುರಿತಾದ ಕುತೂಹಲಭರಿತ ಕಥನ ಇಲ್ಲಿದೆ
Last Updated 2 ಫೆಬ್ರುವರಿ 2025, 0:20 IST
ಹೀಗಿದೆ ನೋಡಿ ಬಂಗಾರದ ಕಥೆ...

ಬಂಡವಾಳ ಮಾರುಕಟ್ಟೆ: ಗೋಲ್ಡ್‌ ಬಾಂಡ್‌ನಲ್ಲಿ ಹೂಡಿಕೆ ಮಾಡಿ

ಬಂಗಾರದ ಮೇಲೆ ಹೂಡಿಕೆ ಮಾಡಬೇಕು ಅಂದ ತಕ್ಷಣ ಬಹುಪಾಲು ಜನರು ಆಭರಣ ಖರೀದಿಯನ್ನು ಪರಿಗಣಿಸುತ್ತಾರೆ. ಆದರೆ, ಚಿನ್ನದ ಮೇಲೆ ಹೂಡಿಕೆ ಮಾಡಲು ಈಗ ಗೋಲ್ಡ್ ಇಟಿಎಫ್, ಗೋಲ್ಡ್ ಮ್ಯೂಚುಯಲ್ ಫಂಡ್, ಡಿಜಿಟಲ್ ಗೋಲ್ಡ್, ಸಾವರಿನ್ ಗೋಲ್ಡ್ ಬಾಂಡ್ ಹೀಗೆ ಹಲವು ಆಯ್ಕೆಗಳಿವೆ.
Last Updated 17 ಡಿಸೆಂಬರ್ 2023, 23:30 IST
ಬಂಡವಾಳ ಮಾರುಕಟ್ಟೆ: ಗೋಲ್ಡ್‌ ಬಾಂಡ್‌ನಲ್ಲಿ ಹೂಡಿಕೆ ಮಾಡಿ

ಚಿನ್ನದ ಬಾಂಡ್‌: ಡಿಸೆಂಬರ್‌ 19ರಿಂದ ಮೂರನೇ ಕಂತು

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಎರಡು ಕಂತುಗಳಲ್ಲಿ ಚಿನ್ನದ ಬಾಂಡ್‌ ಯೋಜನೆ ಜಾರಿಗೊಳಿಸಲಿದ್ದು, ಡಿಸೆಂಬರ್‌ ಮತ್ತು ಮಾರ್ಚ್‌ ತಿಂಗಳಿನಲ್ಲಿ ಸಾರ್ವಜನಿಕರು ಬಾಂಡ್‌ ಖರೀದಿಸಬಹುದಾಗಿದೆ.
Last Updated 15 ಡಿಸೆಂಬರ್ 2022, 16:01 IST
ಚಿನ್ನದ ಬಾಂಡ್‌: ಡಿಸೆಂಬರ್‌ 19ರಿಂದ ಮೂರನೇ ಕಂತು

ಪ್ರಶ್ನೋತ್ತರ: ಚಿನ್ನದ ಬಾಂಡ್‌ ರೂಪದಲ್ಲಿ ಹೂಡಿಕೆ ಮಾಡುವುದರಿಂದ ಪ್ರಯೋಜನವಿದೆಯೇ?

ಚಿನ್ನದ ಬಾಂಡ್‌ಗಳನ್ನು ಭಾರತ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್, ಬಾಂಡ್ ರೂಪದಲ್ಲಿ ಹೂಡಿಕೆದಾರರಿಗೆ ನೀಡುತ್ತದೆ.
Last Updated 30 ಆಗಸ್ಟ್ 2022, 19:30 IST
ಪ್ರಶ್ನೋತ್ತರ: ಚಿನ್ನದ ಬಾಂಡ್‌ ರೂಪದಲ್ಲಿ ಹೂಡಿಕೆ ಮಾಡುವುದರಿಂದ ಪ್ರಯೋಜನವಿದೆಯೇ?

ಚಿನ್ನದ ಬಾಂಡ್‌ನ ಮೊದಲ ಕಂತು ಇಂದಿನಿಂದ ಆರಂಭ

ಚಿನ್ನದ ಬಾಂಡ್‌ ಯೋಜನೆಯ ಪ್ರಸಕ್ತ ಹಣಕಾಸು ವರ್ಷದ ಮೊದಲ ಕಂತು ಸೋಮವಾರ ಆರಂಭ ಆಗಲಿದೆ.
Last Updated 19 ಜೂನ್ 2022, 20:07 IST
ಚಿನ್ನದ ಬಾಂಡ್‌ನ ಮೊದಲ ಕಂತು ಇಂದಿನಿಂದ ಆರಂಭ

ಚಿನ್ನದ ಬಾಂಡ್‌: ಕೊನೆಯ ಕಂತು ಸೋಮವಾರ ಆರಂಭ

ಚಿನ್ನದ ಬಾಂಡ್‌ನ 2021–22ನೇ ಹಣಕಾಸು ವರ್ಷದ ಆರನೇ ಕಂತು ಸೋಮವಾರದಿಂದ ಆರಂಭ ಅಗಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡಿಕೆ ಬೆಲೆಯನ್ನು ಪ್ರತಿ ಗ್ರಾಂಗೆ ₹ 4,732 ನಿಗದಿಪಡಿಸಿದೆ.
Last Updated 28 ಆಗಸ್ಟ್ 2021, 10:06 IST
ಚಿನ್ನದ ಬಾಂಡ್‌: ಕೊನೆಯ ಕಂತು ಸೋಮವಾರ ಆರಂಭ

ಚಿನ್ನದ ಬಾಂಡ್‌: 2021–22ರ ಮೊದಲ ಕಂತು ಮೇ 17ರಿಂದ

ಚಿನ್ನದ ಬಾಂಡ್‌ನ 2021–22ನೇ ಸಾಲಿನ ಮೊದಲ ಕಂತು ಸೋಮವಾರದಿಂದ (ಮೇ 17) ಆರಂಭವಾಗಲಿದ್ದು, 21ಕ್ಕೆ ಮುಕ್ತಾಯವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 13 ಮೇ 2021, 14:11 IST
ಚಿನ್ನದ ಬಾಂಡ್‌: 2021–22ರ ಮೊದಲ ಕಂತು ಮೇ 17ರಿಂದ
ADVERTISEMENT

ಪ್ರಶ್ನೋತ್ತರ| ಗೋಲ್ಡ್ ಬಾಂಡ್‌ಗಳಿಂದ ಸಾಲ ಪಡೆಯಬಹುದೇ?

ನನ್ನೊಡನೆ ಗೋಲ್ಡ್ ಬಾಂಡುಗಳಿವೆ. ಈ ಬಾಂಡುಗಳ ಆಧಾರದಿಂದ ಸಾಲ ಪಡೆಯಬೇಕೆಂದಿದ್ದೇನೆ. ನನಗೆ ಸಾಲ ದೊರೆಯಬಹುದೇ? ನನಗೆ ಬಾಂಡಿನ ಬೆಲೆಯ ಎಷ್ಟರಮಟ್ಟಿಗೆ ಸಾಲ ದೊರೆಯಬಹುದು ಹಾಗೂ ಬಡ್ಡಿದರ ಎಷ್ಟು?
Last Updated 20 ಏಪ್ರಿಲ್ 2021, 19:30 IST
ಪ್ರಶ್ನೋತ್ತರ| ಗೋಲ್ಡ್ ಬಾಂಡ್‌ಗಳಿಂದ ಸಾಲ ಪಡೆಯಬಹುದೇ?

ಆರ್‌ಜಿಎಚ್‌ಎಸ್: 23ನೇ ಘಟಿಕೋತ್ಸವ ಇದೇ 7ಕ್ಕೆ

ವಿವಿಧ ವಿಭಾಗಗಳಲ್ಲಿ 122 ಚಿನ್ನದ ಪದಕಗಳು ಪ್ರದಾನ * 30 ಮಂದಿಗೆ ಪಿಎಚ್‌.ಡಿ ಪದವಿ
Last Updated 5 ಫೆಬ್ರುವರಿ 2021, 17:11 IST
fallback

ಸೋಮವಾರದಿಂದ ಚಿನ್ನದ ಬಾಂಡ್‌ನ 7ನೇ ಕಂತು

ಚಿನ್ನದ ಬಾಂಡ್‌ ಯೋಜನೆಯ ಏಳನೇ ಕಂತು ಸೋಮವಾರದಿಂದ ಆರಂಭವಾಗಲಿದ್ದು, ಶುಕ್ರವಾರ ಅಂತ್ಯವಾಗಲಿದೆ.
Last Updated 10 ಅಕ್ಟೋಬರ್ 2020, 13:05 IST
ಸೋಮವಾರದಿಂದ ಚಿನ್ನದ ಬಾಂಡ್‌ನ 7ನೇ ಕಂತು
ADVERTISEMENT
ADVERTISEMENT
ADVERTISEMENT