ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

gold import

ADVERTISEMENT

ಚಿನ್ನದ ಆಮದು ಶೇ 4ರಷ್ಟು ಇಳಿಕೆ

ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದಾಗಿ ಏಪ್ರಿಲ್‌–ಜುಲೈ ಅವಧಿಯಲ್ಲಿ ದೇಶದ ಚಿನ್ನದ ಆಮದು ಪ್ರಮಾಣವು ಶೇ 4.23ರಷ್ಟು ಇಳಿಕೆಯಾಗಿದೆ.
Last Updated 15 ಆಗಸ್ಟ್ 2024, 13:54 IST
ಚಿನ್ನದ ಆಮದು ಶೇ 4ರಷ್ಟು ಇಳಿಕೆ

ಹಬ್ಬದ ಬೇಡಿಕೆ: ಅಕ್ಟೋಬರ್‌ನಲ್ಲಿ 123 ಟನ್‌ ಚಿನ್ನವನ್ನು ಆಮದು ಮಾಡಿಕೊಂಡ ಭಾರತ

ಕಳೆದ ವರ್ಷದ ಅಕ್ಟೋಬರ್‌ನಲ್ಲಿ 73 ಟನ್‌ನಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು
Last Updated 20 ನವೆಂಬರ್ 2023, 12:47 IST
ಹಬ್ಬದ ಬೇಡಿಕೆ: ಅಕ್ಟೋಬರ್‌ನಲ್ಲಿ 123 ಟನ್‌ ಚಿನ್ನವನ್ನು ಆಮದು ಮಾಡಿಕೊಂಡ ಭಾರತ

ಚಿನ್ನದ ಆಮದು ಶೇ 17ರಷ್ಟು ಇಳಿಕೆ

ನವದೆಹಲಿ (ಪಿಟಿಐ): ಚಿನ್ನದ ಆಮದು ಮೌಲ್ಯವು ಏಪ್ರಿಲ್‌–ಅಕ್ಟೋಬರ್‌ ಅವಧಿಯಲ್ಲಿ ₹ 1.96 ಲಕ್ಷ ಕೋಟಿ ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 17.38ರಷ್ಟು ಇಳಿಕೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ. 2021–22ರ ಏಪ್ರಿಲ್‌–ಅಕ್ಟೋಬರ್‌ ಅವಧಿಯಲ್ಲಿ ಆಮದು ಮೌಲ್ಯ ₹ 2.36 ಲಕ್ಷ ಕೋಟಿ ಇತ್ತು. 2022ರ ಅಕ್ಟೋಬರ್‌ ತಿಂಗಳಿನಲ್ಲಿಯೂ ಚಿನ್ನದ ಆಮದು ಶೇ 27.47ರಷ್ಟು ಇಳಿಕೆ ಕಂಡಿದ್ದು, ₹ 30,217 ಕೋಟಿಗೆ ತಲುಪಿದೆ. ಬೆಳ್ಳಿ ಆಮದು ಮೌಲ್ಯವು ಏಪ್ರಿಲ್‌–ಅಕ್ಟೋಬರ್‌ ಅವಧಿಯಲ್ಲಿ ₹ 12,413 ಕೋಟಿಯಿಂದ ₹ 39,201ಕೋಟಿಗೆ ಏರಿಕೆ ಆಗಿದೆ.
Last Updated 27 ನವೆಂಬರ್ 2022, 18:06 IST
ಚಿನ್ನದ ಆಮದು ಶೇ 17ರಷ್ಟು ಇಳಿಕೆ

ಚಿನ್ನ ಆಮದು ₹ 51 ಸಾವಿರ ಕೋಟಿಗೆ ಹೆಚ್ಚಳ: ವಾಣಿಜ್ಯ ಸಚಿವಾಲಯ ಮಾಹಿತಿ

ಚಿನ್ನದ ಆಮದು ಮೌಲ್ಯವು 2021ರ ಏಪ್ರಿಲ್‌–ಮೇ ಅವಧಿಯಲ್ಲಿ ₹ 51,438.82 ಕೋಟಿಗಳಿಗೆ ಏರಿಕೆ ಆಗಿದೆ.
Last Updated 27 ಜೂನ್ 2021, 13:35 IST
ಚಿನ್ನ ಆಮದು ₹ 51 ಸಾವಿರ ಕೋಟಿಗೆ ಹೆಚ್ಚಳ: ವಾಣಿಜ್ಯ ಸಚಿವಾಲಯ ಮಾಹಿತಿ

ಚಿನ್ನ ಆಮದು ಶೇ 3.3ರಷ್ಟು ಇಳಿಕೆ: ಕೇಂದ್ರ ವಾಣಿಜ್ಯ ಸಚಿವಾಲಯ

ಚಿನ್ನದ ಆಮದು ಏಪ್ರಿಲ್‌–ಫೆಬ್ರುವರಿ ಅವಧಿಯಲ್ಲಿ ಶೇ 3.3ರಷ್ಟು ಇಳಿಕೆ ಆಗಿದ್ದು ₹ 1.90 ಲಕ್ಷ ಕೋಟಿಗಳಿಗೆ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.
Last Updated 21 ಮಾರ್ಚ್ 2021, 14:12 IST
ಚಿನ್ನ ಆಮದು ಶೇ 3.3ರಷ್ಟು ಇಳಿಕೆ: ಕೇಂದ್ರ ವಾಣಿಜ್ಯ ಸಚಿವಾಲಯ

ಭಾರತದ ಏಪ್ರಿಲ್‌ ಚಿನ್ನದ ಆಮದು ಶೇ 99.9 ಕುಸಿತ; 30 ವರ್ಷಗಳ ಕಡಿಮೆ ಮಟ್ಟ

ಜಗತ್ತಿನದಲ್ಲಿ ಅತಿ ಹೆಚ್ಚು ಚಿನ್ನ ಬಳಕೆ ಮಾಡುವ ಎರಡನೇ ರಾಷ್ಟ್ರವಾಗಿರುವ ಭಾರತ ಏಪ್ರಿಲ್‌ನಲ್ಲಿ ಸುಮಾರು 50 ಕೆ.ಜಿ.ಯಷ್ಟು ಬಂಗಾರ ಗಟ್ಟಿಯನ್ನು ಆಮದು ಮಾಡಿಕೊಂಡಿದೆ.
Last Updated 5 ಮೇ 2020, 9:08 IST
ಭಾರತದ ಏಪ್ರಿಲ್‌ ಚಿನ್ನದ ಆಮದು ಶೇ 99.9 ಕುಸಿತ; 30 ವರ್ಷಗಳ ಕಡಿಮೆ ಮಟ್ಟ

ಚಿನ್ನದ ಆಮದು ಶೇ 9ರಷ್ಟು ಇಳಿಕೆ

ಚಿನ್ನದ ಆಮದು ಏಪ್ರಿಲ್‌–ಜನವರಿ ಅವಧಿಯಲ್ಲಿ ಶೇ 9ರಷ್ಟು ಕಡಿಮೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.
Last Updated 17 ಫೆಬ್ರುವರಿ 2020, 2:09 IST
ಚಿನ್ನದ ಆಮದು ಶೇ 9ರಷ್ಟು ಇಳಿಕೆ
ADVERTISEMENT

ಚಿನ್ನದ ಆಮದು ಶೇ 33 ಇಳಿಕೆ

ದೇಶದ ಚಿನ್ನದ ಆಮದು ಸತತ ನಾಲ್ಕನೇ ತಿಂಗಳಿನಲ್ಲಿಯೂ ಇಳಿಕೆ ಕಂಡಿದೆ.
Last Updated 4 ನವೆಂಬರ್ 2019, 19:30 IST
ಚಿನ್ನದ ಆಮದು ಶೇ 33 ಇಳಿಕೆ

ಚಿನ್ನದ ಆಮದು ಹೆಚ್ಚಳ

2018–19ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಚಿನ್ನದ ಆಮದು ಶೇ 4ರಷ್ಟು ಹೆಚ್ಚಾಗಿದ್ದು ವ್ಯಾಪಾರ ಕೊರತೆ ಅಂತರವನ್ನು ಹೆಚ್ಚಿಸಿದೆ.
Last Updated 19 ಅಕ್ಟೋಬರ್ 2018, 17:12 IST
fallback
ADVERTISEMENT
ADVERTISEMENT
ADVERTISEMENT