ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gold jewelery

ADVERTISEMENT

ತಗ್ಗಿದ ಬೇಡಿಕೆ: ಚಿನ್ನ ಆಮದು ಶೇ 30ರಷ್ಟು ಇಳಿಕೆ

ಚಿನ್ನದ ಆಮದು 2022-23ರ ಏಪ್ರಿಲ್‌–ಫೆಬ್ರುವರಿ ಅವಧಿಯಲ್ಲಿ ಶೇಕಡ 30ರಷ್ಟು ಇಳಿಕೆ ಕಂಡಿದ್ದು, ₹ 2.60 ಲಕ್ಷ ಕೋಟಿಗೆ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.
Last Updated 9 ಏಪ್ರಿಲ್ 2023, 16:30 IST
ತಗ್ಗಿದ ಬೇಡಿಕೆ: ಚಿನ್ನ ಆಮದು ಶೇ 30ರಷ್ಟು ಇಳಿಕೆ

ಬಾಗೇಪಲ್ಲಿ ಚೆಕ್‌ಪೋಸ್ಟ್‌: 5.5 ಕೆ.ಜಿ ಚಿನ್ನ ಜಪ್ತಿ

ಬಾಗೇಪಲ್ಲಿ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ಕಾರಿನಲ್ಲಿ ಸಾಗಿಸುತ್ತಿದ್ದ ₹ 2.66 ಕೋಟಿ ಮೌಲ್ಯದ 5.585 ಕೆ.ಜಿ ಚಿನ್ನವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Last Updated 8 ಏಪ್ರಿಲ್ 2023, 4:58 IST
ಬಾಗೇಪಲ್ಲಿ ಚೆಕ್‌ಪೋಸ್ಟ್‌: 5.5 ಕೆ.ಜಿ ಚಿನ್ನ ಜಪ್ತಿ

ವಿಜಯನಗರ: 20 ತೊಲ ಬಂಗಾರ ವಶಕ್ಕೆ ಪಡೆದ ಪೊಲೀಸರು

ಪ್ರತ್ಯೇಕ ಪ್ರಕರಣಗಳಲ್ಲಿ ಜಿಲ್ಲೆಯ ಮೂರು ಚೆಕ್‌ಪೋಸ್ಟ್‌ಗಳಲ್ಲಿ 20 ತೊಲ ಚಿನ್ನಾಭರಣ, ₹6.80 ಲಕ್ಷ ನಗದು ಹಣವನ್ನು ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ.
Last Updated 3 ಏಪ್ರಿಲ್ 2023, 4:39 IST
ವಿಜಯನಗರ: 20 ತೊಲ ಬಂಗಾರ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ನಕಲಿ ಚಿನ್ನ ಮಾರಿ ₹ 13 ಲಕ್ಷ ವಂಚನೆ

ನಕಲಿ ಚಿನ್ನವನ್ನು ಅಸಲಿ ಎಂದು ಬಿಂಬಿಸಿ ₹ 13 ಲಕ್ಷ ಪಡೆದು ವಂಚಿಸಿದ್ದ ಆರೋಪಿ ಗುಂಜಿ ಶಿವಶಂಕರ್ ರಾವ್ ಅಲಿಯಾಸ್ ಗೋಲ್ಡ್ ಶಿವ (39) ಎಂಬುವವರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
Last Updated 10 ಮಾರ್ಚ್ 2023, 20:25 IST
ಬೆಂಗಳೂರು: ನಕಲಿ ಚಿನ್ನ ಮಾರಿ ₹ 13 ಲಕ್ಷ ವಂಚನೆ

10 ಗ್ರಾಂ ಚಿನ್ನದ ದರ ₹ 395ರಷ್ಟು ಹೆಚ್ಚಳ

ನವದೆಹಲಿಯ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ದರ 10 ಗ್ರಾಂಗೆ ₹ 395ರಷ್ಟು ಹೆಚ್ಚಾಗಿ ₹ 55,540ರಂತೆ ಮಾರಾಟ ಆಯಿತು.
Last Updated 10 ಮಾರ್ಚ್ 2023, 19:50 IST
10 ಗ್ರಾಂ ಚಿನ್ನದ ದರ ₹ 395ರಷ್ಟು ಹೆಚ್ಚಳ

10 ಗ್ರಾಂ ಚಿನ್ನದ ದರ ₹ 615, ಬೆಳ್ಳಿ ಕೆ.ಜಿಗೆ ₹ 2,285 ಇಳಿಕೆ

ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನದ ದರ ₹ 615ರಷ್ಟು ಇಳಿಕೆ ಕಂಡು ₹ 55,095ಕ್ಕೆ ತಲುಪಿತು. ಬೆಳ್ಳಿ ಧಾರಣೆ ಕೆ.ಜಿಗೆ ₹ 2,285ರಷ್ಟು ಕಡಿಮೆ ಆಗಿ ₹ 62,025 ರಂತೆ ಮಾರಾಟವಾಯಿತು.
Last Updated 8 ಮಾರ್ಚ್ 2023, 21:04 IST
10 ಗ್ರಾಂ ಚಿನ್ನದ ದರ ₹ 615, ಬೆಳ್ಳಿ ಕೆ.ಜಿಗೆ ₹ 2,285 ಇಳಿಕೆ

ಪಾಲಿಶ್ ಮಾಡುತ್ತಲೇ ಚಿನ್ನ ಕಳವು!

ಪೊಲೀಸರ ಕಾರ್ಯಾಚರಣೆ ಮೂವರು ಆರೋಪಿಗಳ ಬಂಧನ
Last Updated 1 ಮಾರ್ಚ್ 2023, 6:02 IST
ಪಾಲಿಶ್ ಮಾಡುತ್ತಲೇ ಚಿನ್ನ ಕಳವು!
ADVERTISEMENT

ಥಾಣೆ | ₹15 ಲಕ್ಷ ಮೌಲ್ಯದ ಚಿನ್ನ ಕದ್ದು ಪರಾರಿಯಾಗಿದ್ದ ಮಹಿಳೆ, ಪ್ರಿಯಕರ ಬಂಧನ

₹15.46 ಲಕ್ಷ ಮೌಲ್ಯದ ಚಿನ್ನ ಮತ್ತು ನಗದನ್ನು ಕದ್ದು ಪರಾರಿಯಾಗಿದ್ದ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2023, 14:18 IST
ಥಾಣೆ | ₹15 ಲಕ್ಷ ಮೌಲ್ಯದ ಚಿನ್ನ ಕದ್ದು ಪರಾರಿಯಾಗಿದ್ದ ಮಹಿಳೆ, ಪ್ರಿಯಕರ ಬಂಧನ

ಮನೆಗಳ್ಳರ ಬಂಧನ, 634 ಗ್ರಾಂ ಚಿನ್ನಾಭರಣ ವಶಕ್ಕೆ

ಇಬ್ಬರು ಮನೆಗಳ್ಳರ ಬಂಧನ 634 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸರು
Last Updated 2 ಮೇ 2019, 13:50 IST
ಮನೆಗಳ್ಳರ ಬಂಧನ,  634 ಗ್ರಾಂ ಚಿನ್ನಾಭರಣ ವಶಕ್ಕೆ

7ಅಂತರರಾಜ್ಯ ಕಳ್ಳರ ಬಂಧನ: ₹35 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಮನೆಗಳ್ಳತನ, ದೇಗುಲಗಳಲ್ಲೂ ಕಳವು ಮಾಡಿದ್ದರು
Last Updated 14 ಸೆಪ್ಟೆಂಬರ್ 2018, 15:19 IST
7ಅಂತರರಾಜ್ಯ ಕಳ್ಳರ ಬಂಧನ: ₹35 ಲಕ್ಷ ಮೌಲ್ಯದ ಚಿನ್ನಾಭರಣ ವಶ
ADVERTISEMENT
ADVERTISEMENT
ADVERTISEMENT