ದಿಢೀರ್ ವಿಮಾನ ರದ್ದಾಯ್ತು: ಪಹಲ್ಗಾಮ್ ಭೇಟಿಯ ಅನುಭವ ಬಿಚ್ಚಿಟ್ಟ ರಮೇಶ್ ಅರವಿಂದ್
Ramesh Aravind Pahalgam: ನಟ, ನಿರ್ದೇಶಕ ರಮೇಶ್ ಅರವಿಂದ್ ಸದ್ಯ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿದ್ದಾರೆ. ಅಲ್ಲಿನ ಸುಂದರ ತಾಣಗಳಿಗೆ ಭೇಟಿ ಕೊಟ್ಟು ವಾಪಸ್ ಆಗುವ ಹೊತ್ತಿಗೆ ಏಕಾಏಕಿ ವಿಮಾನ ಹಾರಾಟ ರದ್ದಾಗಿದೆ ಎಂದು ತಿಳಿಸಿದ್ದಾರೆ.Last Updated 23 ಜನವರಿ 2026, 11:01 IST