ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Goods train

ADVERTISEMENT

ಹೊಸಪೇಟೆ |ಹಳಿ ತಪ್ಪಿದ ಗೂಡ್ಸ್ ರೈಲು: ಕೆಲವು ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ

ಇಲ್ಲಿಗೆ ಸಮೀಪದ ವ್ಯಾಸನಕೇರಿ ಮತ್ತು ವ್ಯಾಸ ಕಾಲೋನಿ ರೈಲು ನಿಲ್ದಾಣಗಳ ನಡುವೆ ಗುರುವಾರ ಸಂಜೆ ಗೂಡ್ಸ್‌ ರೈಲೊಂದು ಹಳಿ ತಪ್ಪಿದ್ದರಿಂದ ಹೊಸಪೇಟೆ–ಹರಿಹರ ನಡುವಿನ ಮೂರು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
Last Updated 16 ನವೆಂಬರ್ 2023, 14:02 IST
ಹೊಸಪೇಟೆ |ಹಳಿ ತಪ್ಪಿದ ಗೂಡ್ಸ್ ರೈಲು: ಕೆಲವು ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ

ಮಣಿಪುರ ತಲುಪಿದ ಅಗತ್ಯ ವಸ್ತುಗಳಿದ್ದ ಸರಕು ಸಾಗಣೆ ರೈಲು

ಉದ್ವಿಗ್ನ ವಾತಾವರಣದ ನಡುವೆಯೇ ಹಿಂಸಾಚಾರ ಬಾಧಿತ ಮಣಿಪುರಕ್ಕೆ ಸೋಮವಾರ ಸುಮಾರು 700 ಟನ್‌ ಅಗತ್ಯ ವಸ್ತುಗಳನ್ನು ಹೊತ್ತ ಸರಕುಸಾಗಣೆ ರೈಲು ತಲುಪಿತು.
Last Updated 24 ಜುಲೈ 2023, 16:00 IST
ಮಣಿಪುರ ತಲುಪಿದ ಅಗತ್ಯ ವಸ್ತುಗಳಿದ್ದ ಸರಕು ಸಾಗಣೆ ರೈಲು

ಗುಜರಾತ್‌ : ಗೂಡ್ಸ್‌ ರೈಲು ಡಿಕ್ಕಿಯಾಗಿ ಗಂಡು ಸಿಂಹ ಸಾವು

ಗೂಡ್ಸ್‌ ರೈಲು ಡಿಕ್ಕಿಯಾಗಿ ಸಿಂಹವೊಂದು ಸಾವನ್ನಪ್ಪಿದ್ದು ಮತ್ತೊಂದು ಸಿಂಹ ಗಾಯಗೊಂಡ ಘಟನೆ ಜಿಲ್ಲೆಯ ಉಚ್ಚಾಯಿ ಗ್ರಾಮದ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಜುಲೈ 2023, 10:38 IST
ಗುಜರಾತ್‌ : ಗೂಡ್ಸ್‌ ರೈಲು ಡಿಕ್ಕಿಯಾಗಿ ಗಂಡು ಸಿಂಹ ಸಾವು

ಪಶ್ಚಿಮ ಬಂಗಾಳ: ಗೂಡ್ಸ್‌ ರೈಲುಗಳ ನಡುವೆ ಡಿಕ್ಕಿ; ಅನಾಹುತ ಇಲ್ಲ

ಪಶ್ಚಿಮ ಬಂಗಾಳದ ಓಂಡಾ ರೈಲು ನಿಲ್ದಾಣದ ಬಳಿ ಎರಡು ಗೂಡ್ಸ್‌ ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.
Last Updated 25 ಜೂನ್ 2023, 4:28 IST
ಪಶ್ಚಿಮ ಬಂಗಾಳ: ಗೂಡ್ಸ್‌ ರೈಲುಗಳ ನಡುವೆ ಡಿಕ್ಕಿ; ಅನಾಹುತ ಇಲ್ಲ

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲಿನ ಎಲ್‌ಪಿಜಿ ವ್ಯಾಗನ್‌ಗಳು

ಎಲ್‌ಪಿಜಿ ಸಾಗಣೆ ಮಾಡುತ್ತಿದ್ದ ಸರಕು ಸಾಗಣೆ ರೈಲಿನ ಎರಡು ವ್ಯಾಗನ್‌ಗಳು ಹಳಿ ತಪ್ಪಿರುವ ಘಟನೆ ಮಧ್ಯಪ್ರದೇಶದ ಶಹಾಪುರ ಭಿಟೋನಿಯಲ್ಲಿ ನಡೆದಿದೆ ಎಂದು ಜಬಲ್‌ಪುರದ ರೈಲ್ವೆ ಅಧಿಕಾರಿಗಳು ತಿಳಿಸಿರುವುದಾಗಿ ಎಎನ್‌ಐ ಟ್ವೀಟಿಸಿದೆ.
Last Updated 7 ಜೂನ್ 2023, 4:57 IST
ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲಿನ ಎಲ್‌ಪಿಜಿ ವ್ಯಾಗನ್‌ಗಳು

ಮಧ್ಯಪ್ರದೇಶ: ಹಳಿ ತಪ್ಪಿದ ಗೂಡ್ಸ್ ರೈಲು

ಮಧ್ಯಪ್ರದೇಶದಲ್ಲಿ ಗೂಡ್ಸ್ ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿರುವ ಘಟನೆ ಗುರುವಾರ ನಡೆದಿದೆ.
Last Updated 12 ಮೇ 2023, 2:32 IST
ಮಧ್ಯಪ್ರದೇಶ: ಹಳಿ ತಪ್ಪಿದ ಗೂಡ್ಸ್ ರೈಲು

ಹಳಿ ತಪ್ಪಿದ ಗೂಡ್ಸ್ ರೈಲು: 19 ರೈಲು ಸಂಚಾರದಲ್ಲಿ ವ್ಯತ್ಯಯ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮಾರಂಡಹಳ್ಳಿ–ರಾಯಕ್ಕೊಟ್ಟೈ ನಿಲ್ದಾಣಗಳ(ಬೆಂಗಳೂರು ವಿಭಾಗ) ನಡುವೆ ಗೂಡ್ಸ್‌ ರೈಲೊಂದು ಹಳಿ ತಪ್ಪಿದ್ದು, 19 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
Last Updated 21 ಏಪ್ರಿಲ್ 2023, 19:13 IST
ಹಳಿ ತಪ್ಪಿದ ಗೂಡ್ಸ್ ರೈಲು:
19 ರೈಲು ಸಂಚಾರದಲ್ಲಿ ವ್ಯತ್ಯಯ
ADVERTISEMENT

ಒಡಿಶಾದಲ್ಲಿ ಹಳಿತಪ್ಪಿದ ಗೂಡ್ಸ್‌ ರೈಲು; ಮೂವರು ಸಾವು

ಒಡಿಶಾದ ಜಾಜ್‌ಪುರ ಜಿಲ್ಲೆಯ ಕೊರೈ ರೈಲು ನಿಲ್ದಾಣದಲ್ಲಿ ಗೂಡ್ಸ್‌ ರೈಲೊಂದು ಸೋಮವಾರ ಬೆಳಿಗ್ಗೆ ಹಳಿತಪ್ಪಿ, ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಹರಿದ ಪರಿಣಾಮ ಮೂವರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ನವೆಂಬರ್ 2022, 11:17 IST
ಒಡಿಶಾದಲ್ಲಿ ಹಳಿತಪ್ಪಿದ ಗೂಡ್ಸ್‌ ರೈಲು; ಮೂವರು ಸಾವು

ಅಮರಾವತಿ ಬಳಿ ಹಳಿತಪ್ಪಿದ ಸರಕು ಸಾಗಣೆ ರೈಲಿನ 20 ಬೋಗಿ: ರೈಲು ಸೇವೆಯಲ್ಲಿ ವ್ಯತ್ಯಯ

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಸರಕು ಸಾಗಣೆ ರೈಲಿನ ಇಪ್ಪತ್ತು ಕಲ್ಲಿದ್ದಲು ಬೋಗಿಗಳು ಹಳಿತಪ್ಪಿವೆ. ಹೀಗಾಗಿ, ಈ ಮಾರ್ಗದ ರೈಲು ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ.
Last Updated 24 ಅಕ್ಟೋಬರ್ 2022, 5:46 IST
ಅಮರಾವತಿ ಬಳಿ ಹಳಿತಪ್ಪಿದ ಸರಕು ಸಾಗಣೆ ರೈಲಿನ 20 ಬೋಗಿ: ರೈಲು ಸೇವೆಯಲ್ಲಿ ವ್ಯತ್ಯಯ

ವಿಡಿಯೊ ನೋಡಿ: ಇದು 295 ವ್ಯಾಗನ್‌ಗಳ, 3.5 ಕಿ.ಮೀ ಉದ್ದದ ‘ಸೂಪರ್‌’ ವಾಸುಕಿ ರೈಲು

ಸುಮಾರು 3.5 ಕಿ.ಮೀ.ನಷ್ಟು ಉದ್ದನೆಯ ಸರಕುಸಾಗಣೆ ರೈಲು ‘ಸೂಪರ್‌ ವಾಸುಕಿ’ಯ ಪ್ರಾಯೋಗಿಕ ಸಂಚಾರವನ್ನು ರೈಲ್ವೆ ಇಲಾಖೆಯು ಸ್ವಾತಂತ್ರ್ಯ ದಿನದಂದು ಅಮೃತ ಸ್ವಾತಂತ್ರ್ಯೋತ್ಸವದ ಭಾಗವಾಗಿ ಯಶಸ್ವಿಯಾಗಿ ನಡೆಸಿದೆ.
Last Updated 18 ಆಗಸ್ಟ್ 2022, 12:22 IST
ವಿಡಿಯೊ ನೋಡಿ: ಇದು 295 ವ್ಯಾಗನ್‌ಗಳ, 3.5 ಕಿ.ಮೀ ಉದ್ದದ ‘ಸೂಪರ್‌’ ವಾಸುಕಿ ರೈಲು
ADVERTISEMENT
ADVERTISEMENT
ADVERTISEMENT