ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆರಂಭವಾದ ಸ್ಕೈ ಏರ್‌ನ ವಾಣಿಜ್ಯ ಡ್ರೋನ್ ಡೆಲಿವರಿ
Drone Delivery Revolution: ಬೆಂಗಳೂರು ವಾಹನ ದಟ್ಟಣೆಯನ್ನು ಮೀರಿ ಔಷಧಿ ಮತ್ತು ಪರಿಕರಗಳನ್ನು ತ್ವರಿತವಾಗಿ ತಲುಪಿಸಲು ಸ್ಕೈ ಏರ್‌ನ ವಾಣಿಜ್ಯ ಡ್ರೋನ್ ಸೇವೆ ಆರಂಭವಾಗಿದೆ. ಕೋಣನಕುಂಟೆ ಮತ್ತು ಕನಕಪುರ ರಸ್ತೆಯಲ್ಲಿ ಈ ಸೇವೆ ಪ್ರಾರಂಭಗೊಂಡಿದ್ದು, ಭವಿಷ್ಯದಲ್ಲಿ ಆಹಾರ ಡೆಲಿವರಿಗೂ ವಿಸ್ತರಿಸಲಾಗುವುದು.
Last Updated 29 ಮಾರ್ಚ್ 2025, 15:07 IST