ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Google Maps

ADVERTISEMENT

ಮಳೆಗಾಲದಲ್ಲಿ ಗೂಗಲ್ ಮ್ಯಾಪ್‌ ಬಳಕೆದಾರರಿಗೆ ಕೇರಳ ಪೊಲೀಸ್‌ ಮಾರ್ಗಸೂಚಿ

ಗೂಗಲ್ ಮ್ಯಾಪ್‌ ತೋರಿಸಿದ ದಾರಿ ಅನುರಿಸರಿಕೊಂಡು ಇಬ್ಬರು ವೈದ್ಯರು ನದಿಗೆ ಬಿದ್ದು ಸಾವಿಗೀಡಾದ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇರಳ ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
Last Updated 2 ಅಕ್ಟೋಬರ್ 2023, 10:46 IST
ಮಳೆಗಾಲದಲ್ಲಿ ಗೂಗಲ್ ಮ್ಯಾಪ್‌ ಬಳಕೆದಾರರಿಗೆ ಕೇರಳ ಪೊಲೀಸ್‌ ಮಾರ್ಗಸೂಚಿ

ಕೇರಳ | ಗೂಗಲ್‌ ಮ್ಯಾಪ್‌ ನೋಡಿಕೊಂಡು ಕಾರು ಓಡಿಸಿ ಅಪಘಾತ; ಇಬ್ಬರು ವೈದ್ಯರ ಸಾವು

ಕೊಚ್ಚಿಯ ಪರವೂರಿನ ಗೋತುರುತ್ತ್ ಬಳಿ ಭಾನುವಾರ ಕಾರು ನದಿಗೆ ಉರುಳಿ ಇಬ್ಬರು ಯುವ ವೈದ್ಯರು ಮೃತಪಟ್ಟಿದ್ದಾರೆ. ಎಂಬಿಬಿಎಸ್‌ ವಿದ್ಯಾರ್ಥಿ ಸೇರಿದಂತೆ ಕಾರಿನಲ್ಲಿದ್ದ ಇತರ ಮೂವರನ್ನು ರಕ್ಷಣೆ ಮಾಡಲಾಗಿದೆ.
Last Updated 1 ಅಕ್ಟೋಬರ್ 2023, 15:39 IST
ಕೇರಳ | ಗೂಗಲ್‌ ಮ್ಯಾಪ್‌ ನೋಡಿಕೊಂಡು ಕಾರು ಓಡಿಸಿ ಅಪಘಾತ;  ಇಬ್ಬರು ವೈದ್ಯರ ಸಾವು

ಬೆಂಗಳೂರಿನ ರಸ್ತೆ ಗುಂಡಿಗೆ ಗೂಗಲ್‌ನಲ್ಲೂ ಫೈವ್ ಸ್ಟಾರ್ ರೇಟಿಂಗ್

ಕಳೆದ ಹಲವಾರು ವರ್ಷಗಳಿಂದಲೂ ಬೆಂಗಳೂರಿನ ರಸ್ತೆ ಗುಂಡಿಗಳು ಚರ್ಚೆಯ ವಿಷಯ. ಮಳೆಗಾಲದಲ್ಲಂತೂ ಪರಿಸ್ಥಿತಿ ಮತ್ತಷ್ಟು ಹದೆಗೆಡುತ್ತದೆ. ನಗರದಲ್ಲೀಗ ಗುಂಡಿಗಳಿಲ್ಲದ ರಸ್ತೆಗಳೇ ಇಲ್ಲ.
Last Updated 21 ಸೆಪ್ಟೆಂಬರ್ 2022, 13:53 IST
ಬೆಂಗಳೂರಿನ ರಸ್ತೆ ಗುಂಡಿಗೆ ಗೂಗಲ್‌ನಲ್ಲೂ ಫೈವ್ ಸ್ಟಾರ್ ರೇಟಿಂಗ್

ಗೂಗಲ್‌ನ ಸ್ಟ್ರೀಟ್ ವ್ಯೂಗೆ ಪ್ರತಿಸ್ಪರ್ಧೆ: ಮ್ಯಾಪ್ಸ್ ರಿಯಲ್ ವ್ಯೂ ಸೇವೆ ಆರಂಭ

ಗೂಗಲ್‌ನ ‘ಸ್ಟ್ರೀಟ್ ವ್ಯೂ’ ಸೇವೆಗಳು ಭಾರತದಲ್ಲಿ ಪುನಾರರಂಭವಾದ ಬೆನ್ನಲ್ಲೇ ದೇಶೀಯ ಮ್ಯಾಪ್‌ ಸೇವೆ ಒದಗಿಸುತ್ತಿರುವ ಮ್ಯಾಪ್ಸ್‌ ಮೈ ಇಂಡಿಯಾ ‘ಮ್ಯಾಪ್ಸ್ ರಿಯಲ್ ವ್ಯೂ’ ಸೇವೆಯನ್ನು ಪರಿಚಯಿಸಿದೆ.
Last Updated 27 ಜುಲೈ 2022, 16:04 IST
ಗೂಗಲ್‌ನ ಸ್ಟ್ರೀಟ್ ವ್ಯೂಗೆ ಪ್ರತಿಸ್ಪರ್ಧೆ: ಮ್ಯಾಪ್ಸ್ ರಿಯಲ್ ವ್ಯೂ ಸೇವೆ ಆರಂಭ

ಬೆಂಗಳೂರು ಸೇರಿ ಭಾರತದ 10 ನಗರಗಳಲ್ಲಿ ಗೂಗಲ್‌ ಸ್ಟ್ರೀಟ್ ವ್ಯೂ ಸೇವೆ ಮತ್ತೆ ಆರಂಭ

ಸ್ಥಳೀಯ ಕಂಪನಿಗಳೆರಡರ ಸಹಯೋಗದೊಂದಿಗೆ ಬೆಂಗಳೂರು ಸೇರಿದಂತೆ ದೇಶದ 10 ನಗರಗಳಲ್ಲಿ ಸ್ಟ್ರೀಟ್ ವ್ಯೂ ಸೇವೆಯನ್ನು ಗೂಗಲ್ ಬುಧವಾರದಿಂದ ಮತ್ತೆ ಆರಂಭಿಸಿದೆ.
Last Updated 27 ಜುಲೈ 2022, 13:17 IST
ಬೆಂಗಳೂರು ಸೇರಿ ಭಾರತದ 10 ನಗರಗಳಲ್ಲಿ ಗೂಗಲ್‌ ಸ್ಟ್ರೀಟ್ ವ್ಯೂ ಸೇವೆ ಮತ್ತೆ ಆರಂಭ

ಅಸ್ಸಾಂ ಪ್ರವಾಹ: ಗೂಗಲ್ ಸರ್ಚ್‌ನಲ್ಲಿ ಕ್ರೈಸಿಸ್ ಅಲರ್ಟ್, ಮ್ಯಾಪ್ ಅಪ್‌ಡೇಟ್

ಅಸ್ಸಾಂ ಪ್ರವಾಹದ ಸ್ಥಳಗಳಲ್ಲಿ ಗೂಗಲ್ ನೆರವು ನೀಡುತ್ತಿದೆ.
Last Updated 28 ಜೂನ್ 2022, 10:42 IST
ಅಸ್ಸಾಂ ಪ್ರವಾಹ: ಗೂಗಲ್ ಸರ್ಚ್‌ನಲ್ಲಿ ಕ್ರೈಸಿಸ್ ಅಲರ್ಟ್, ಮ್ಯಾಪ್ ಅಪ್‌ಡೇಟ್

ಅತ್ಯಧಿಕ ಪರಾಮರ್ಶೆಗೊಳಪಟ್ಟ ಪ್ರವಾಸಿ ತಾಣ; ತಾಜ್‌ ಮಹಲ್‌ ಮೀರಿಸಿದ ಮೈಸೂರು ಅರಮನೆ!

ಗೂಗಲ್‌ ಮ್ಯಾಪ್‌ನಲ್ಲಿ ಅತಿ ಹೆಚ್ಚು ಪರಾಮರ್ಶೆಗೊಳಪಟ್ಟ ವಿಶ್ವ ಪ್ರವಾಸಿ ತಾಣಗಳಲ್ಲಿ 15ನೇ ಸ್ಥಾನ
Last Updated 20 ಫೆಬ್ರವರಿ 2022, 1:45 IST
ಅತ್ಯಧಿಕ ಪರಾಮರ್ಶೆಗೊಳಪಟ್ಟ ಪ್ರವಾಸಿ ತಾಣ; ತಾಜ್‌ ಮಹಲ್‌ ಮೀರಿಸಿದ ಮೈಸೂರು ಅರಮನೆ!
ADVERTISEMENT

ಸ್ಥಳ ಆಧಾರಿತ ಸೇವೆ: ‘ಧ್ರುವ’ ದೇಶೀಯ ಮಾರ್ಗದರ್ಶಿ ಚಿಪ್

ನಾವಿಕ್ ವ್ಯವಸ್ಥೆ ಎಂಟು ಉಪಗ್ರಹಗಳ ಒಂದು ‘ನಕ್ಷತ್ರಪುಂಜ’. ಈ ಸಮೂಹವು ಭಾರತದೊಳಗಿನ ಬಳಕೆದಾರರಿಗೆ ನಿಖರವಾದ ಸ್ಥಾನದ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಗಡಿಯಿಂದ 1,500 ಕಿಮೀವರೆಗೂ ಈ ಮಾಹಿತಿಯ ವ್ಯಾಪ್ತಿ ಇರುತ್ತದೆ. ಪ್ರಮುಖವಾಗಿ ಭಾರತೀಯ ಉಪಖಂಡದಾದ್ಯಂತ ವಿಶ್ವಾಸಾರ್ಹ ಸೇವೆಯನ್ನು ಒದಗಿಸಲು ಇದನ್ನು ಅಭಿವೃದ್ಧಿಪಡಿಸಲಾಗಿದೆ.
Last Updated 4 ಜನವರಿ 2022, 19:30 IST
ಸ್ಥಳ ಆಧಾರಿತ ಸೇವೆ: ‘ಧ್ರುವ’ ದೇಶೀಯ ಮಾರ್ಗದರ್ಶಿ ಚಿಪ್

ಗೂಗಲ್ ಮ್ಯಾಪ್‌ನಲ್ಲಿ ಪೆಗ್‌ಮ್ಯಾನ್ ಎಂಬ ಗೆಳೆಯ

ಪ್ರದೇಶ ಗುರುತಿಸಲು ನೆರವಾಗುವ ಸ್ಟ್ರೀಟ್‌ವ್ಯೂ
Last Updated 28 ಡಿಸೆಂಬರ್ 2021, 12:37 IST
ಗೂಗಲ್ ಮ್ಯಾಪ್‌ನಲ್ಲಿ ಪೆಗ್‌ಮ್ಯಾನ್ ಎಂಬ ಗೆಳೆಯ

ಜನನಿಬಿಡ ಪ್ರದೇಶಗಳಲ್ಲಿ ಪ್ರಯಾಣ: ಮುನ್ಸೂಚನೆ ನೀಡಲಿದೆ ಗೂಗಲ್ ಮ್ಯಾಪ್ಸ್

ಗೂಗಲ್ ಮ್ಯಾಪ್ಸ್ ಹೊಸ ವೈಶಿಷ್ಟ್ಯವನ್ನು ಬಳಕೆದಾರರಿಗೆ ಪರಿಚಯಿಸುತ್ತಿದೆ.
Last Updated 22 ಜುಲೈ 2021, 12:29 IST
ಜನನಿಬಿಡ ಪ್ರದೇಶಗಳಲ್ಲಿ ಪ್ರಯಾಣ: ಮುನ್ಸೂಚನೆ ನೀಡಲಿದೆ ಗೂಗಲ್ ಮ್ಯಾಪ್ಸ್
ADVERTISEMENT
ADVERTISEMENT
ADVERTISEMENT