ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gopalaiah

ADVERTISEMENT

ನನಗೂ ನನ್ನ ಕುಟುಂಬಕ್ಕೂ ರಕ್ಷಣೆ ಕೊಡಿ: ಕೆ. ಗೋಪಾಲಯ್ಯ

ಸರ್ಕಾರಕ್ಕೆ ಗೋಪಾಲಯ್ಯ ಮನವಿ * ಮಾಜಿ ಕಾರ್ಪೊರೇಟರ್‌ ಪದ್ಮರಾಜ್‌ ಕೊಲೆ ಬೆದರಿಕೆ
Last Updated 15 ಫೆಬ್ರುವರಿ 2024, 0:11 IST
ನನಗೂ ನನ್ನ ಕುಟುಂಬಕ್ಕೂ ರಕ್ಷಣೆ ಕೊಡಿ: ಕೆ. ಗೋಪಾಲಯ್ಯ

ದೇವರು ಇಲ್ಲ ಎನ್ನುವವನೇ ಮೂರ್ಖ: ಹರಿಹರಪುರಶ್ರೀ

‘ದೇವರು ಇಲ್ಲ ಎಂದು ಪ್ರತಿಪಾದಿಸುವವರೇ ದೊಡ್ಡ ಮೂರ್ಖರು’ ಎಂದು ಹರಿಹರಪುರದ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
Last Updated 3 ಸೆಪ್ಟೆಂಬರ್ 2023, 14:34 IST
ದೇವರು ಇಲ್ಲ ಎನ್ನುವವನೇ ಮೂರ್ಖ: ಹರಿಹರಪುರಶ್ರೀ

ಆಪರೇಷನ್ ಹಸ್ತದ ಚರ್ಚೆ‌: ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದ ಗೋಪಾಲಯ್ಯ

‘ಬಿಜೆಪಿ ಸಿದ್ಧಾಂತ, ನಾಯಕರನ್ನು ನಂಬಿಯೇ ಪಕ್ಷ ಸೇರ್ಪಡೆಯಾಗಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುವ ಪ್ರಮೇಯವೇ ಇಲ್ಲ. ಈಗ ಕೇಳಿ ಬರುತ್ತಿರುವ ಸುದ್ದಿಗಳು ಕೇವಲ ವದಂತಿ’ ಎಂದು ಶಾಸಕ ಕೆ.ಗೋಪಾಲಯ್ಯ ಹೇಳಿದ್ದಾರೆ.
Last Updated 19 ಆಗಸ್ಟ್ 2023, 5:09 IST
ಆಪರೇಷನ್ ಹಸ್ತದ ಚರ್ಚೆ‌: ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದ ಗೋಪಾಲಯ್ಯ

ಗುತ್ತಿಗೆದಾರ ಕೆಂಪಣ್ಣಗೆ ಕಿಕ್‌ಬ್ಯಾಕ್‌: ಶಾಸಕ ಗೋಪಾಲಯ್ಯ ಆರೋಪ

ಬೆಂಗಳೂರು: ‘ನಮ್ಮ ಸರ್ಕಾರ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಕೆಂಪಣ್ಣ ಈಗ ಕಾಂಗ್ರೆಸ್‌ನಿಂದ ಕಿಕ್‌ಬ್ಯಾಕ್‌ ಪಡೆದು ಸುಮ್ಮನಿದ್ದಾರೆ. ಇದರಿಂದ ಗುತ್ತಿಗೆದಾರರ ಕುಟುಂಬಗಳು ನೇಣು ಹಾಕಿ ಕೊಳ್ಳುವ ಸ್ಥಿತಿ ಬಂದಿದೆ’ ಎಂದು ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಹರಿಹಾಯ್ದರು.
Last Updated 11 ಆಗಸ್ಟ್ 2023, 11:42 IST
ಗುತ್ತಿಗೆದಾರ ಕೆಂಪಣ್ಣಗೆ ಕಿಕ್‌ಬ್ಯಾಕ್‌: ಶಾಸಕ ಗೋಪಾಲಯ್ಯ ಆರೋಪ

Interview| ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಪ್ರಮುಖ ನಾಲ್ಕು ಪಕ್ಷಗಳ ಅಭ್ಯರ್ಥಿಗಳು ಪ್ರಜಾವಾಣಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Last Updated 30 ಏಪ್ರಿಲ್ 2023, 20:18 IST
Interview| ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

ಮಹಾಲಕ್ಷ್ಮಿ ಬಡಾವಣೆ| ಎಂಟು ಪಟ್ಟು ಏರಿದ ಅಬಕಾರಿ ಸಚಿವರ ಆಸ್ತಿ!

₹ 11.99 ಕೋಟಿಯಿಂದ ₹ 96.15 ಕೋಟಿಗೆ ಜಿಗಿತ
Last Updated 18 ಏಪ್ರಿಲ್ 2023, 5:32 IST
ಮಹಾಲಕ್ಷ್ಮಿ ಬಡಾವಣೆ| ಎಂಟು ಪಟ್ಟು ಏರಿದ ಅಬಕಾರಿ ಸಚಿವರ ಆಸ್ತಿ!

ಪ್ರಶಾಂತ್ ಹತ್ಯೆ ಕುರಿತು ತನಿಖೆ ನಂತರ ಸತ್ಯ ಬಹಿರಂಗ: ಸಚಿವ ಗೋಪಾಲಯ್ಯ

ಹಾಸನನಗರದಲ್ಲಿ ಎರಡು ದಿನದ ಹಿಂದೆ ನಡೆದ ನಗರಸಭೆಯ ಸದಸ್ಯ, ಜೆಡಿಎಸ್ ಮುಖಂಡ ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆಗೆ ಸೂಚಿಸಲಾಗಿದೆ. ತನಿಖೆಯ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
Last Updated 3 ಜೂನ್ 2022, 9:13 IST
ಪ್ರಶಾಂತ್ ಹತ್ಯೆ ಕುರಿತು ತನಿಖೆ ನಂತರ ಸತ್ಯ ಬಹಿರಂಗ: ಸಚಿವ ಗೋಪಾಲಯ್ಯ
ADVERTISEMENT

ಟ್ರಕ್ ಟರ್ಮಿನಲ್ ವಿವಾದಕ್ಕೆ ಶೀಘ್ರ ಪರಿಹಾರ: ಗೋಪಾಲಯ್ಯ ಭರವಸೆ

ಕಂದಾಯ ಸಚಿವ ಆರ್‌. ಅಶೋಕ ನೇತೃತ್ವದಲ್ಲಿ ಸ್ಥಳ ಪರಿಶೀಲನೆ
Last Updated 3 ಮೇ 2022, 5:10 IST
ಟ್ರಕ್ ಟರ್ಮಿನಲ್ ವಿವಾದಕ್ಕೆ ಶೀಘ್ರ ಪರಿಹಾರ:  ಗೋಪಾಲಯ್ಯ ಭರವಸೆ

ಹಿಂದೂಗಳಲ್ಲದವರಿಗೆ ನಿರ್ಬಂಧ ಹೊಸದೇನಲ್ಲ: ಗೋಪಾಲಯ್ಯ

‘ಹಿಂದೂಗಳಲ್ಲದವರಿಗೆ ದೇವಸ್ಥಾನ ಮತ್ತು ಜಾತ್ರೆಗಳಲ್ಲಿ ವ್ಯಾಪಾರ ನಿರ್ಬಂಧ ಕಾನೂನು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ರೂಪುಗೊಂಡಿದ್ದು, ಅದರಂತೆಯೇ ಎಲ್ಲಾ ಕಡೆ ನಡೆಯಲಿ ಎಂದು ಈಗ ಜನ ಮನವಿ ಕೊಡುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
Last Updated 26 ಮಾರ್ಚ್ 2022, 15:13 IST
ಹಿಂದೂಗಳಲ್ಲದವರಿಗೆ ನಿರ್ಬಂಧ ಹೊಸದೇನಲ್ಲ: ಗೋಪಾಲಯ್ಯ

ಬಿಬಿಎಂಪಿ ಚುನಾವಣೆಗೆ ಸಜ್ಜಾಗಿ: ಸಚಿವ ಗೋಪಾಲಯ್ಯ

‘ಏಪ್ರಿಲ್‌ ಕೊನೆಯ ಅಥವಾ ಮೇ ಮೊದಲ ವಾರ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು. ವಾರ್ಡ್‌ ಮಟ್ಟದಲ್ಲಿ ನಿರಂತರ ಸಭೆಗಳನ್ನು ನಡೆಸುವ ಮೂಲಕ ಮತದಾರರ ಮನಗೆಲ್ಲಬೇಕು’ ಎಂದು ಸಚಿವ ಕೆ.ಗೋಪಾಲಯ್ಯ ಅವರು ಕಾರ್ಯಕರ್ತರಿಗೆ ತಿಳಿಸಿದರು.
Last Updated 29 ಜನವರಿ 2022, 19:31 IST
ಬಿಬಿಎಂಪಿ ಚುನಾವಣೆಗೆ ಸಜ್ಜಾಗಿ: ಸಚಿವ ಗೋಪಾಲಯ್ಯ
ADVERTISEMENT
ADVERTISEMENT
ADVERTISEMENT