ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Gorakhpur

ADVERTISEMENT

Video | ಗೋರಖ್‌ಪುರ ವಿವಿ ಉಪಕುಲಪತಿ, ಪೊಲೀಸರ ಮೇಲೆ ABVP ಸದಸ್ಯರಿಂದ ಹಲ್ಲೆ

ಗೋರಖ್‌ಪುರ ವಿಶ್ವವಿದ್ಯಾಲಯದ ಉಪಕುಲಪತಿ ಮೇಲೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 16 ಜುಲೈ 2024, 5:33 IST
Video | ಗೋರಖ್‌ಪುರ ವಿವಿ ಉಪಕುಲಪತಿ, ಪೊಲೀಸರ ಮೇಲೆ ABVP ಸದಸ್ಯರಿಂದ ಹಲ್ಲೆ

ಗೋರಖ್‌ಪುರಕ್ಕೆ ಹೊರಟ್ಟಿದ್ದ ರೈಲಿನಲ್ಲಿ ಬೆಂಕಿ ಅವಘಡ: ಪ್ರಯಾಣಿಕರು ಸುರಕ್ಷಿತ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣದಿಂದ ಗೋರಖ್‌ಪುರ ಕಡೆಗೆ ಹೊರಟ್ಟಿದ್ದ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಬೆಂಕಿ ನಂದಿಸುವ ಮೂಲಕ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 15 ಜುಲೈ 2024, 7:49 IST
ಗೋರಖ್‌ಪುರಕ್ಕೆ ಹೊರಟ್ಟಿದ್ದ ರೈಲಿನಲ್ಲಿ ಬೆಂಕಿ ಅವಘಡ: ಪ್ರಯಾಣಿಕರು ಸುರಕ್ಷಿತ

LS Polls | ಗೋರಕ್‌ಪುರ: ಚಟ್ಟದಲ್ಲಿ ಬಂದು ನಾಮಪತ್ರ ಸಲ್ಲಿಕೆ

ಗೋರಕ್‌ಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರು ವಿನೂತನ ರೀತಿಯಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದರು. ಪಕ್ಷೇತರ ಅಭ್ಯರ್ಥಿ ರಾಜನ್ ಯಾದವ್ ಮಂಗಳವಾರ ಚಟ್ಟದಲ್ಲಿ ಬಂದು ನಾಮಪತ್ರ ಸಲ್ಲಿಸಿದರು.
Last Updated 14 ಮೇ 2024, 16:21 IST
LS Polls | ಗೋರಕ್‌ಪುರ: ಚಟ್ಟದಲ್ಲಿ ಬಂದು ನಾಮಪತ್ರ ಸಲ್ಲಿಕೆ

ಯೋಗಿ ವಿರುದ್ಧ ಪದೇ ಪದೇ ಕೇಸ್‌: ವ್ಯಕ್ತಿಗೆ ₹ 1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

2007ರ ಗೋರಖಪುರ ಗಲಭೆ ಸಂಬಂಧ ಪದೇ ಪದೇ ಅರ್ಜಿ ಸಲ್ಲಿಸುತ್ತಿದ್ದ ವ್ಯಕ್ತಿ
Last Updated 23 ಫೆಬ್ರುವರಿ 2023, 2:46 IST
ಯೋಗಿ ವಿರುದ್ಧ ಪದೇ ಪದೇ ಕೇಸ್‌: ವ್ಯಕ್ತಿಗೆ ₹ 1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಯೋಗಿ ಆದಿತ್ಯನಾಥ್‌ ಪ್ರಾಣಿ ಪ್ರೀತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಿರುವ ಪ್ರಾಣಿಗಳ ಮೇಲಿನ ಪ್ರೀತಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿನ ನೆಚ್ಚಿನ ವ್ಯಕ್ತಿಯನ್ನಾಗಿ ಪರಿವರ್ತಿಸಿದೆ.
Last Updated 1 ಜನವರಿ 2023, 10:05 IST
ಯೋಗಿ ಆದಿತ್ಯನಾಥ್‌ ಪ್ರಾಣಿ ಪ್ರೀತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆ

ಗೋರಖನಾಥ ದೇವಾಲಯದ ಭದ್ರತಾ ಸಿಬ್ಬಂದಿ ಮೇಲೆ ದಾಳಿ: ಭಯೋತ್ಪಾದಕ ಕೃತ್ಯದ ಶಂಕೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತವರು ಪಟ್ಟಣ ಗೋರಖ್‌ಪುರದ ಪ್ರಸಿದ್ಧ ಗೋರಖನಾಥ ದೇವಾಲಯದ ಪ್ರವೇಶ ದ್ವಾರದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಮೇಲೆ ಯುವಕನೊಬ್ಬ ಹರಿತವಾದ ಆಯುಧದಿಂದ ಭಾನುವಾರ ಸಂಜೆ ದಾಳಿ ಮಾಡಿದ್ದಾನೆ.
Last Updated 4 ಏಪ್ರಿಲ್ 2022, 20:11 IST
ಗೋರಖನಾಥ ದೇವಾಲಯದ ಭದ್ರತಾ ಸಿಬ್ಬಂದಿ ಮೇಲೆ ದಾಳಿ: ಭಯೋತ್ಪಾದಕ ಕೃತ್ಯದ ಶಂಕೆ

ಗೋರಖಪುರ ಆಸ್ಪತ್ರೆಯ ದುರಂತ ಕಥೆ: ಕುರುಡು ಅಧಿಕಾರ ಕುಣಿಯುತಲಿತ್ತು...

ಗೋರಖಪುರ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ದುರಂತ ಸಂಭವಿಸಿದಾಗ ‘ಮಲಗಿರುವ ಕೂಸು ಮಲಗಿರಲಿ ಅಲ್ಲೆ, ಮುಂದಿನದು ಸರ್ಕಾರದ ಚಿತ್ತ’ ಎಂದೇನೂ ಅಲ್ಲಿನ ವೈದ್ಯ ಡಾ. ಕಫೀಲ್‌ ಖಾನ್‌ ಕೈಕಟ್ಟಿ ಕುಳಿತವರಲ್ಲ. ಸ್ವಂತ ಖರ್ಚಿನಿಂದ ಆಮ್ಲಜನಕ ಸಿಲಿಂಡರ್‌ ತಂದು ಹುಸುಗೂಸುಗಳ ಜೀವ ಉಳಿಸಲು ಹೆಣಗಿದವರು. ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ಉತ್ತರಪ್ರದೇಶ ಸರ್ಕಾರ, ಸೇವೆಯಿಂದಲೂ ವಜಾ ಮಾಡಿದೆ. ದುರಂತದ ಕುರಿತು ಖಾನ್‌ ಇತ್ತೀಚೆಗಷ್ಟೆ ಹೊರತಂದಿರುವ ಕೃತಿ, ಅಂದಿನ ಪ್ರತಿಯೊಂದು ಘಟನೆಯನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತದೆ. ಪ್ರಭುತ್ವದ ಪ್ರಭಾವದ ಕುರಿತೂ ಅಲ್ಲಿನ ವಿವರಗಳು ಮಾತನಾಡುತ್ತವೆ...
Last Updated 5 ಫೆಬ್ರುವರಿ 2022, 19:45 IST
ಗೋರಖಪುರ ಆಸ್ಪತ್ರೆಯ ದುರಂತ ಕಥೆ: ಕುರುಡು ಅಧಿಕಾರ ಕುಣಿಯುತಲಿತ್ತು...
ADVERTISEMENT

ಗೋರಖ್‌ಪುರ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಯೋಗಿ: ಶಾ ಉಪಸ್ಥಿತಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಶುಕ್ರವಾರ ಗೋರಖ್‌ಪುರ ನಗರ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು.
Last Updated 4 ಫೆಬ್ರುವರಿ 2022, 8:06 IST
ಗೋರಖ್‌ಪುರ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಯೋಗಿ: ಶಾ ಉಪಸ್ಥಿತಿ

Fact Check: ಗೋರಖಪುರದ ಎಲ್‌ಪಿಜಿ ಪೈಪ್‌ಲೈನ್ ಕಾಮಗಾರಿ ಚಿತ್ರ ನಿಜವೇ?

ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರ ನಡೆಯುತ್ತಿದ್ದು, ಗೋರಖಪುರದಲ್ಲಿ ಅತಿಉದ್ದದ ಎಲ್‌ಪಿಜಿ ಪೈಪ್‌ಲೈನ್ ಕಾಮಗಾರಿ 2023ಕ್ಕೆ ಪೂರ್ಣಗೊಳ್ಳಲಿದೆ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ
Last Updated 18 ಜನವರಿ 2022, 18:29 IST
Fact Check: ಗೋರಖಪುರದ ಎಲ್‌ಪಿಜಿ ಪೈಪ್‌ಲೈನ್ ಕಾಮಗಾರಿ ಚಿತ್ರ ನಿಜವೇ?

UP Elections: ಅಯೋಧ್ಯೆ ಅಲ್ಲ, ಯೋಗಿ ಆದಿತ್ಯನಾಥ್ ಯಾವ ಕ್ಷೇತ್ರದಿಂದ ಸ್ಪರ್ಧೆ?

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಶನಿವಾರ ಪ್ರಕಟಿಸಿದೆ.
Last Updated 15 ಜನವರಿ 2022, 8:12 IST
UP Elections: ಅಯೋಧ್ಯೆ ಅಲ್ಲ, ಯೋಗಿ ಆದಿತ್ಯನಾಥ್ ಯಾವ ಕ್ಷೇತ್ರದಿಂದ ಸ್ಪರ್ಧೆ?
ADVERTISEMENT
ADVERTISEMENT
ADVERTISEMENT