ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gorge

ADVERTISEMENT

ಜಮ್ಮು | ಕಮರಿಗೆ ಉರುಳಿದ ಎಸ್‌ಯುವಿ ಕಾರು; 10 ಮಂದಿ ಸಾವು

ಎಸ್‌ಯುವಿ ಕಾರು ಕಮರಿಗೆ ಉರುಳಿ 10 ಮಂದಿ ಮೃತಪಟ್ಟ ಘಟನೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
Last Updated 29 ಮಾರ್ಚ್ 2024, 6:41 IST
ಜಮ್ಮು | ಕಮರಿಗೆ ಉರುಳಿದ ಎಸ್‌ಯುವಿ ಕಾರು; 10 ಮಂದಿ ಸಾವು

ಜಮ್ಮು ಮತ್ತು ಕಾಶ್ಮೀರ: ಕಂದಕಕ್ಕೆ ಉರುಳಿದ ಬಸ್, 9 ಸಾವು

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಮಿನಿ ಬಸ್ ಕಂದಕಕ್ಕೆ ಬಿದ್ದು ಒಂಬತ್ತು ಮಂದಿ ಮೃತಪಟ್ಟಿದ್ದು, 27 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 14 ಸೆಪ್ಟೆಂಬರ್ 2022, 6:21 IST
ಜಮ್ಮು ಮತ್ತು ಕಾಶ್ಮೀರ: ಕಂದಕಕ್ಕೆ ಉರುಳಿದ ಬಸ್, 9 ಸಾವು

ಜಮ್ಮು ಮತ್ತು ಕಾಶ್ಮೀರ | ಕಂದಕಕ್ಕೆ ಉರುಳಿದ ಕಾರು; 8 ಸಾವು

ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್ ಜಿಲ್ಲೆಯಲ್ಲಿ ರಸ್ತೆಯಿಂದ ಸ್ಕಿಡ್ ಆದ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 31 ಆಗಸ್ಟ್ 2022, 3:22 IST
ಜಮ್ಮು ಮತ್ತು ಕಾಶ್ಮೀರ | ಕಂದಕಕ್ಕೆ ಉರುಳಿದ ಕಾರು; 8 ಸಾವು

ಕಣಿವೆಗೆ ಬಸ್‌ ಉರುಳಿ ಐಟಿಬಿ‍‍ಪಿಯ ಏಳು ಯೋಧರ ಸಾವು; 32 ಮಂದಿಗೆ ಗಾಯ;

ಆಳವಾದ ಕಣಿವೆಗೆ ಬಸ್‌ ಉರುಳಿ ಏಳು ಮಂದಿ ಭದ್ರತಾ ಸಿಬ್ಬಂದಿ ಮಂಗಳವಾರ ಮೃತಪಟ್ಟಿದ್ದಾರೆ.
Last Updated 16 ಆಗಸ್ಟ್ 2022, 18:51 IST
ಕಣಿವೆಗೆ ಬಸ್‌ ಉರುಳಿ ಐಟಿಬಿ‍‍ಪಿಯ ಏಳು ಯೋಧರ ಸಾವು; 32 ಮಂದಿಗೆ ಗಾಯ;

ಜಾರ್ಖಂಡ್‌ | ಬಸ್‌ ಕಮರಿಗೆ ಬಿದ್ದು ಆರು ಜನ ದುರ್ಮರಣ, 39 ಮಂದಿಗೆ ಗಾಯ

ಜಾರ್ಖಂಡ್‌ನ ಗರ್ಹ್ವಾ ಜಿಲ್ಲೆಯ ಸಮೀಪ ಸೋಮವಾರ ಬೆಳಿಗ್ಗೆ ಬಸ್‌ವೊಂದು ಕಮರಿಗೆ ಬಿದ್ದು ಆರು ಜನ ಮೃತಪಟ್ಟಿದ್ದಾರೆ.
Last Updated 25 ಜೂನ್ 2019, 3:16 IST
ಜಾರ್ಖಂಡ್‌ | ಬಸ್‌ ಕಮರಿಗೆ ಬಿದ್ದು ಆರು ಜನ ದುರ್ಮರಣ, 39 ಮಂದಿಗೆ ಗಾಯ

ಜಮ್ಮು ಕಾಶ್ಮೀರ: ಕಮರಿಗೆ ವಾಹನ ಬಿದ್ದು 11 ಜನ ಸಾವು, ಮೂವರಿಗೆ ಗಾಯ 

ರಾಮಬಂದ್‌ ಜಿಲ್ಲೆಯ ಕುಂಡ ನಲ್ಲಾ ಬಳಿ 15 ಜನ ಪ್ರಯಾಣಮಾಡುತ್ತಿದ್ದ ವಾಹನ 500 ಅಡಿ ಕಂದರಕ್ಕೆ ಬಿದ್ದು, ನಾಲ್ವರು ಮಹಿಳೆಯರು, ಐದು ಮಕ್ಕಳು ಸೇರಿ 11 ಜನ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಮಾರ್ಚ್ 2019, 18:11 IST
ಜಮ್ಮು ಕಾಶ್ಮೀರ: ಕಮರಿಗೆ ವಾಹನ ಬಿದ್ದು 11 ಜನ ಸಾವು, ಮೂವರಿಗೆ ಗಾಯ 
ADVERTISEMENT
ADVERTISEMENT
ADVERTISEMENT
ADVERTISEMENT