ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gouri lankesh

ADVERTISEMENT

‘ಗೌರಿ‘ ಸಾಕ್ಷ್ಯಚಿತ್ರಕ್ಕೆ ದಕ್ಷಿಣ ಏಷ್ಯಾ ಪ್ರಶಸ್ತಿ

ಮಾಂಟ್ರಿಯಲ್‌ನ ದಕ್ಷಿಣ ಏಷ್ಯಾ ಚಲನಚಿತ್ರೋತ್ಸವದಲ್ಲಿ ಕವಿತಾ ಲಂಕೇಶ್‌ ನಿರ್ದೇಶನದ ‘ಗೌರಿ‘ ಸಾಕ್ಷ್ಯಚಿತ್ರಕ್ಕೆ ‘ಅತ್ಯುತ್ತಮ ದೀರ್ಘ ಸಾಕ್ಷ್ಯಚಿತ್ರ’ ಪ್ರಶಸ್ತಿ ಲಭಿಸಿದೆ.
Last Updated 15 ಮೇ 2023, 20:41 IST
‘ಗೌರಿ‘ ಸಾಕ್ಷ್ಯಚಿತ್ರಕ್ಕೆ ದಕ್ಷಿಣ ಏಷ್ಯಾ ಪ್ರಶಸ್ತಿ

ಗೌರಿ ಲಂಕೇಶ್ ಹತ್ಯೆ ನಂತರ ನನಗೂ ಜೀವ ಬೆದರಿಕೆ ಇದೆ; ದಾಮೋದರ್ ಮೌಜೊ

‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಂತರ ನನಗೂ ಜೀವ ಬೆದರಿಕೆ ಇದೆ’ ಎಂದು ಹೇಳಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದಾಮೋದರ್ ಮೌಜೊ, ‘ಯಾವುದೇ ಗುಂಡು ನನ್ನ ಆಲೋಚನೆಗಳನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
Last Updated 3 ಅಕ್ಟೋಬರ್ 2022, 19:22 IST
ಗೌರಿ ಲಂಕೇಶ್ ಹತ್ಯೆ ನಂತರ ನನಗೂ ಜೀವ ಬೆದರಿಕೆ ಇದೆ; ದಾಮೋದರ್ ಮೌಜೊ

ಗೌರಿ ಲಂಕೇಶ್ ಹತ್ಯೆ: ಆರೋಪಿ ಆಸ್ಪತ್ರೆಗೆ ದಾಖಲು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ನವೀನ್‍ನನ್ನು ಮೂತ್ರಪಿಂಡ ಸಮಸ್ಯೆಯಿಂದಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 21 ಜುಲೈ 2021, 19:27 IST
fallback

PV Web Exclusive | ಗೌರಿ ಜೊತೆಗೇ ಸಂಭ್ರಮದ ದಿನಗಳೂ ಮುಗಿದವು: ಇಂದಿರಾ ಲಂಕೇಶ್

ತಮ್ಮ ಹುಟ್ಟುಹಬ್ಬದ ಕೊನೆಯ ಸಂತಸದ ಕ್ಷಣಗಳ ಮೆಲುಕು ಹಾಕಿದ ಗೌರಿ ತಾಯಿ
Last Updated 2 ಜೂನ್ 2021, 15:31 IST
PV Web Exclusive |  ಗೌರಿ ಜೊತೆಗೇ ಸಂಭ್ರಮದ ದಿನಗಳೂ ಮುಗಿದವು: ಇಂದಿರಾ ಲಂಕೇಶ್

ಸಮಾಜದ ಸಮಸ್ಯೆಗಳಿಗೆ ಮಿಡಿಯುತ್ತಿದ್ದ ಗೌರಿ: ಸಾಹಿತಿ ಬಂಜಗೆರೆ ಜಯಪ್ರಕಾಶ್ ಅಭಿಮತ

ಸಾಹಿತಿ ಬಂಜಗೆರೆ ಜಯಪ್ರಕಾಶ್ ಅಭಿಮತ
Last Updated 29 ಜನವರಿ 2021, 19:31 IST
ಸಮಾಜದ ಸಮಸ್ಯೆಗಳಿಗೆ ಮಿಡಿಯುತ್ತಿದ್ದ ಗೌರಿ: ಸಾಹಿತಿ ಬಂಜಗೆರೆ ಜಯಪ್ರಕಾಶ್  ಅಭಿಮತ

ಸರ್ಕಾರಗಳ ನಿರ್ಲಕ್ಷ್ಯ ಧೋರಣೆಗೆ ಕನ್ನಡಿ | ವಿಚಾರವಂತರು ಬೇಕಿದೆ

‘ಗಾಂಧಿ ಹತ್ಯೆಗೂ ಗೌರಿ ಹತ್ಯೆಗೂ ವ್ಯತ್ಯಾಸವಿಲ್ಲ, ಇಬ್ಬರ ಸಾವಿಗೂ ನ್ಯಾಯ ದೊರೆತಿಲ್ಲ’ ಎಂದು ಗೌರಿ ನೆನಪು ಮತ್ತು ಎ.ಕೆ.ಸುಬ್ಬಯ್ಯ ಶ್ರದ್ಧಾಂಜಲಿಕಾರ್ಯಕ್ರಮದಲ್ಲಿ (ಪ್ರ‌.ವಾ., ಸೆ. 6) ಆತಂಕವ್ಯಕ್ತಪಡಿಸುವ ಮೂಲಕ ಕನ್ಹಯ್ಯ ಕುಮಾರ್, ಗೌರಿ ಹತ್ಯೆ ಕುರಿತು ಸರ್ಕಾರಗಳ ನಿರ್ಲಕ್ಷ್ಯ ಧೋರಣೆಗೆ ಕನ್ನಡಿ ಹಿಡಿದಿದ್ದಾರೆ.
Last Updated 6 ಸೆಪ್ಟೆಂಬರ್ 2019, 20:00 IST
fallback

ಗಾಂಧಿ, ಗೌರಿ ಹತ್ಯೆಗೆ ನ್ಯಾಯ ಸಿಕ್ಕಿಲ್ಲ: ಕನ್ಹಯ್ಯ

‘ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆಗೂ ಗೌರಿ ಹತ್ಯೆಗೂ ವ್ಯತ್ಯಾಸವಿಲ್ಲ. ವಿಪರ್ಯಾಸ ಎಂದರೆ ಇಬ್ಬರ ಸಾವಿಗೂ ನ್ಯಾಯ ದೊರೆತಿಲ್ಲ’ ಎಂದು ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯಕುಮಾರ್ ಹೇಳಿದರು.
Last Updated 5 ಸೆಪ್ಟೆಂಬರ್ 2019, 17:14 IST
ಗಾಂಧಿ, ಗೌರಿ ಹತ್ಯೆಗೆ ನ್ಯಾಯ ಸಿಕ್ಕಿಲ್ಲ: ಕನ್ಹಯ್ಯ
ADVERTISEMENT
ADVERTISEMENT
ADVERTISEMENT
ADVERTISEMENT