ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

governament schools

ADVERTISEMENT

ಕೇಂದ್ರದ ಪಿಎಂಶ್ರೀಗೆ ಪ್ರಾಥಮಿಕ ಶಾಲೆ

ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಅಭಿವೃದ್ಧಿಪಡಿಸಿ, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪಿಎಂಶ್ರೀ ಯೋಜನೆ’ಗೆ ಇಲ್ಲಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.
Last Updated 17 ಜುಲೈ 2024, 6:18 IST
 ಕೇಂದ್ರದ ಪಿಎಂಶ್ರೀಗೆ ಪ್ರಾಥಮಿಕ ಶಾಲೆ

ಕಾರ್ಕಳ: ‘ಸರ್ಕಾರಿ ಶಾಲೆ ಎಂದು ಕೀಳರಿಮೆ ಬೇಡ’

ಸರ್ಕಾರಿ ಶಾಲೆ ಎನ್ನುವ ಕೀಳರಿಮೆ ಬೇಡ. ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳೇ ಸಮಾಜದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ...
Last Updated 7 ಫೆಬ್ರುವರಿ 2024, 15:34 IST
ಕಾರ್ಕಳ: ‘ಸರ್ಕಾರಿ ಶಾಲೆ ಎಂದು ಕೀಳರಿಮೆ ಬೇಡ’

ಬೆಂಗಳೂರು | ಮಕ್ಕಳಿಂದ ಶೌಚಾಲಯ ಸ್ವಚ್ಛತೆ: ಮುಖ್ಯ ಶಿಕ್ಷಕಿ ಅಮಾನತು

* ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಘಟನೆ * ಪೋಷಕರ ಪ್ರತಿಭಟನೆ * ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ
Last Updated 22 ಡಿಸೆಂಬರ್ 2023, 16:09 IST
ಬೆಂಗಳೂರು | ಮಕ್ಕಳಿಂದ ಶೌಚಾಲಯ ಸ್ವಚ್ಛತೆ: ಮುಖ್ಯ ಶಿಕ್ಷಕಿ ಅಮಾನತು

ಹೆಣ್ಣುಮಕ್ಕಳ ಶೌಚಾಲಯ ನಿರ್ಮಾಣಕ್ಕೆ ರಾಷ್ಟ್ರೀಯ ಮಾದರಿ ರೂಪಿಸಿ: ಸುಪ್ರೀಂ

ಸರ್ಕಾರಿ ಅನುದಾನಿತ ಮತ್ತು ವಸತಿ ಶಾಲೆಗಳಲ್ಲಿ ಬಾಲಕಿಯರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ನಿರ್ಮಿಸಲು ರಾಷ್ಟ್ರೀಯ ಮಾದರಿ ರೂಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
Last Updated 6 ನವೆಂಬರ್ 2023, 16:27 IST
ಹೆಣ್ಣುಮಕ್ಕಳ ಶೌಚಾಲಯ ನಿರ್ಮಾಣಕ್ಕೆ ರಾಷ್ಟ್ರೀಯ ಮಾದರಿ ರೂಪಿಸಿ: ಸುಪ್ರೀಂ

ಜಾಗ ಸ್ವಾದೀನಪಡಿಸಿಕೊಳ್ಳಲು ಸರ್ಕಾರಿ ಶಾಲೆ ಕೆಡವಲು ಮುಂದಾದ ಬಿಜೆಪಿ: ಎಎಪಿ ಆರೋಪ

ದೀನ ದಯಾಳ್‌ ಉಪಾಧ್ಯಾಯ ಮಾರ್ಗದಲ್ಲಿರುವ ತನ್ನ ನೂತನ ಕೇಂದ್ರ ಕಚೇರಿಗೆ ಸಮೀಪದಲ್ಲಿರುವ ಶಾಲೆಯನ್ನು ಕೆಡವಿ, ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಬಿಜೆಪಿ ಯೋಜಿಸುತ್ತಿದೆ ಎಂದು ಎಎಪಿ ನಾಯಕ ಸಂಜಯ್‌ ಸಿಂಗ್‌ ಶುಕ್ರವಾರ ಆರೋಪಿಸಿದ್ದಾರೆ.
Last Updated 7 ಏಪ್ರಿಲ್ 2023, 14:20 IST
ಜಾಗ ಸ್ವಾದೀನಪಡಿಸಿಕೊಳ್ಳಲು ಸರ್ಕಾರಿ ಶಾಲೆ ಕೆಡವಲು ಮುಂದಾದ ಬಿಜೆಪಿ: ಎಎಪಿ ಆರೋಪ

ಶೂ, ಸಾಕ್ಸ್‌ ನೀಡಲು ಸರ್ಕಾರದ ಬಳಿ ಹಣವಿಲ್ಲದಿದ್ದರೆ ಭಿಕ್ಷೆ ಬೇಡುವೆ: ಡಿಕೆಶಿ

ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ವಿತರಿಸಲು ಸರ್ಕಾರದ ಬಳಿ ಹಣ ಇಲ್ಲದಿದ್ದರೆ ಬಹಿರಂಗವಾಗಿ ಹೇಳಲಿ. ರಾಜ್ಯದ ಜನರ ಬಳಿ ಭಿಕ್ಷೆ ಬೇಡಿ ಮಕ್ಕಳಿಗೆ ಶೂ, ಸಾಕ್ಸ್‌ ಕೊಡಿಸುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 8 ಜುಲೈ 2022, 7:44 IST
ಶೂ, ಸಾಕ್ಸ್‌ ನೀಡಲು ಸರ್ಕಾರದ ಬಳಿ ಹಣವಿಲ್ಲದಿದ್ದರೆ ಭಿಕ್ಷೆ ಬೇಡುವೆ: ಡಿಕೆಶಿ

ಸನ್ನತಿ ಶಾಲಾ ಕಟ್ಟಡ ಶಿಥಿಲ: ಮರದ ನೆರಳಲ್ಲಿ ಮಕ್ಕಳಿಗೆ ಪಾಠ, ಮಳೆ ಬಂದರೆ ರಜೆ

ಕಲಬುರಗಿ ಜಿಲ್ಲೆಯ ಗಡಿಗ್ರಾಮ ಸನ್ನತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವ ಪರಿಣಾಮ ಪ್ರಾಣಾಪಾಯದ ಭೀತಿಯಿಂದ ಶಾಲೆಯ ನೂರಾರು ಮಕ್ಕಳು ಮರದ ಕೆಳಗೆ ಕುಳಿತು ಅಭ್ಯಾಸ ಮಾಡುತ್ತಿದ್ದಾರೆ.
Last Updated 9 ಜೂನ್ 2022, 19:30 IST
ಸನ್ನತಿ ಶಾಲಾ ಕಟ್ಟಡ ಶಿಥಿಲ: ಮರದ ನೆರಳಲ್ಲಿ ಮಕ್ಕಳಿಗೆ ಪಾಠ, ಮಳೆ ಬಂದರೆ ರಜೆ
ADVERTISEMENT

ಶಿಕ್ಷಕರಿಗೆ ಕೇಂದ್ರದ ಮಾದರಿ ವೇತನಕ್ಕೆ ಹೋರಾಟ: ಷಡಾಕ್ಷರಿ

ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಸರ್ಕಾರಿ ನೌಕರರ ಸಂಘದ ಷಡಾಕ್ಷರಿ ಹೇಳಿಕೆ
Last Updated 19 ಜನವರಿ 2021, 2:33 IST
ಶಿಕ್ಷಕರಿಗೆ ಕೇಂದ್ರದ ಮಾದರಿ ವೇತನಕ್ಕೆ ಹೋರಾಟ: ಷಡಾಕ್ಷರಿ

ಒಳನೋಟ: ಸರ್ಕಾರಿ ಶಾಲೆಗಳಿಗೆ ಬಿಡಿಗಾಸು

ಸರ್ಕಾರಿ ಶಾಲೆಗಳಿಗೆ ಶಾಸಕರ ನಿಧಿ
Last Updated 28 ನವೆಂಬರ್ 2020, 20:40 IST
ಒಳನೋಟ: ಸರ್ಕಾರಿ ಶಾಲೆಗಳಿಗೆ ಬಿಡಿಗಾಸು

ಹಿರೇಶಿವನಗುತ್ತಿ ರಾಜ್ಯಕ್ಕೆ ಮಾದರಿ..

ಸರ್ಕಾರಿ ಶಾಲೆಗಳ ದೇಖರೇಕಿ ವಿಚಾರದಲ್ಲಿ ಇಳಕಲ್ ತಾಲ್ಲೂಕಿನ ಹಿರೇಶಿವನಗುತ್ತಿ ಗ್ರಾಮ ರಾಜ್ಯಕ್ಕೆ ಮಾದರಿ ಎನಿಸಿದೆ.
Last Updated 28 ನವೆಂಬರ್ 2020, 20:11 IST
ಹಿರೇಶಿವನಗುತ್ತಿ ರಾಜ್ಯಕ್ಕೆ ಮಾದರಿ..
ADVERTISEMENT
ADVERTISEMENT
ADVERTISEMENT