ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಕೃಷ್ಣಾ ಮಂಡಲದ ವಿವಿಧ ಗ್ರಾಮಗಳಿಂದ ಆಟೊದಲ್ಲಿ ಶಾಲೆಗೆ ಬಂದ ಮಕ್ಕಳು
ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಕೃಷ್ಣಾ ಗ್ರಾಮದ ಪ್ರಾಥಮಿಕ ಶಾಲೆಗೆ ಬಂದ ವಿದ್ಯಾರ್ಥಿಗಳ ಡಿಜಿಟಲ್ ಹಾಜರಾತಿ ಪಡೆಯುತ್ತಿರುವ ಶಿಕ್ಷಕಿ
ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಕೃಷ್ಣಾ ಮಂಡಲದ ಕೃಷ್ಣಾ ತಂಗಡಗಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು
ತೆಲಂಗಾಣ ಸರ್ಕಾರ ಅಲ್ಲಿನ ಕನ್ನಡ ಶಾಲೆಗೆ ಮುದ್ರಿಸಿಕೊಟ್ಟಿರುವ ಕನ್ನಡದ ಪುಸ್ತಕಗಳು