ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Government

ADVERTISEMENT

Video | ರೈತರ ಧರಣಿ: ಬಿಡದಿಯಲ್ಲಿ GBIT ಯೋಜನೆಗೆ ಭಾರಿ ವಿರೋಧ

Bengaluru Farmers Protest: ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಗ್ರೇಟರ್ ಬೆಂಗಳೂರು ಉಪನಗರ ಯೋಜನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ, ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಧರಣಿ ಆರಂಭಿಸಿದ್ದಾರೆ.
Last Updated 16 ಸೆಪ್ಟೆಂಬರ್ 2025, 16:24 IST
Video | ರೈತರ ಧರಣಿ: ಬಿಡದಿಯಲ್ಲಿ GBIT ಯೋಜನೆಗೆ ಭಾರಿ ವಿರೋಧ

ಅನಪೇಕ್ಷಿತ ಪ್ರತಿಭಟನೆ–ಸರ್ಕಾರಕ್ಕೇನೂ ನಷ್ಟವಿಲ್ಲ: ಕಿರಣ್ ರಿಜಿಜು

Parliamentary Democracy ರಾಜಕೀಯ ಪಕ್ಷಗಳ ನಾಯಕರು ಸಂಸತ್ತಿನಲ್ಲಿ ಅನಪೇಕ್ಷಿತ ಗದ್ದಲ ಮತ್ತು ರಾಜಕೀಯ ಪ್ರಹಸನಗಳ ಮೂಲಕ ಪ್ರತಿಯೊಂದಕ್ಕೂ ವಿರೋಧ ವ್ಯಕ್ತಪಡಿಸಲು ಪ್ರಯತ್ನಿಸಿದರೆ ಅದರಿಂದ ಸದಸ್ಯರಿಗೆ ನಷ್ಟವೇ ಹೊರತು, ಸರ್ಕಾರಕ್ಕೆ ಅಲ್ಲ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು
Last Updated 31 ಆಗಸ್ಟ್ 2025, 5:43 IST
ಅನಪೇಕ್ಷಿತ ಪ್ರತಿಭಟನೆ–ಸರ್ಕಾರಕ್ಕೇನೂ ನಷ್ಟವಿಲ್ಲ: ಕಿರಣ್ ರಿಜಿಜು

ವಿಶ್ಲೇಷಣೆ: ಕೆರೆಗಳ ಕತ್ತಿಗೆ ಸರ್ಕಾರದ ಕೈ?

ಶಿವಮೊಗ್ಗ ತಾಲ್ಲೂಕಿನ ಕಸಬಾ ಹೋಬಳಿಯ ನವುಲೆ ಗ್ರಾಮದ ಸರ್ವೆ ನಂಬರ್‌ 41ರಲ್ಲಿ 31 ಎಕರೆ 4 ಗುಂಟೆಯಷ್ಟು ದೊಡ್ಡದಾದ ಸರ್ಕಾರಿ ಕೆರೆ ಯೊಂದಿತ್ತು. ಕೆರೆಯ ಸಂರಕ್ಷಿತ ಪ್ರದೇಶ (ಬಫರ್‌ ಜೋನ್‌) ಒತ್ತುವರಿಯಾಯಿತು. ಕೆರೆಯಲ್ಲಿ ನೀರು ಸಂಗ್ರಹ ಕ್ರಮೇಣ ಕಡಿಮೆಯಾಗುತ್ತಾ ಹೋಯಿತು.
Last Updated 8 ಆಗಸ್ಟ್ 2025, 22:05 IST
ವಿಶ್ಲೇಷಣೆ: ಕೆರೆಗಳ ಕತ್ತಿಗೆ ಸರ್ಕಾರದ ಕೈ?

ಪೂರ್ಣಗೊಂಡಿರುವ ಕಾಮಗಾರಿಗಳಿಗೆ ₹32 ಸಾವಿರ ಕೋಟಿ ಬಿಲ್‌ ಬಾಕಿ: ಆರೋಪ

ಮುಖ್ಯಮಂತ್ರಿ ಭರವಸೆಯೂ ಈಡೇರಿಲ್ಲ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್‌
Last Updated 4 ಆಗಸ್ಟ್ 2025, 23:27 IST
ಪೂರ್ಣಗೊಂಡಿರುವ ಕಾಮಗಾರಿಗಳಿಗೆ ₹32 ಸಾವಿರ ಕೋಟಿ ಬಿಲ್‌ ಬಾಕಿ: ಆರೋಪ

ಹಾನಗಲ್ | ಸರ್ಕಾರ ರೈತರ ಪರ ಅಸಹಿಷ್ಣು: ಕೆಂಚಳ್ಳೇರ ಸಿಡಿಮಿಡಿ

Naragund Uprising Tribute: ಹಾನಗಲ್: ‘ಚುನಾವಣೆಗಳಲ್ಲಿ ರೈತರನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದು ರೈತರನ್ನೇ ಮರೆಯುವ ಸರ್ಕಾರದ ಧೋರಣೆಗಳು ಅಸಹಿಷ್ಣು ಆಗಿವೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಕಿಡಿಕಾರಿದರು.
Last Updated 22 ಜುಲೈ 2025, 2:19 IST
ಹಾನಗಲ್ |  ಸರ್ಕಾರ ರೈತರ ಪರ ಅಸಹಿಷ್ಣು: ಕೆಂಚಳ್ಳೇರ ಸಿಡಿಮಿಡಿ

ನಿವೃತ್ತ ಸರ್ಕಾರಿ ನೌಕರರಿಗೆ ಶೀಘ್ರವೇ ಸಂಧ್ಯಾ ಸುರಕ್ಷಾ: ಎಲ್. ಬೈರಪ್ಪ ಭರವಸೆ

Health Assurance: ‘ರಾಜ್ಯ ಸರ್ಕಾರದ ನಿವೃತ್ತ ನೌಕರರಿಗೆ ನಗದು ರಹಿತ ಚಿಕಿತ್ಸಾ ಯೋಜನೆಯಾದ 'ಸಂಧ್ಯಾ ಸುರಕ್ಷಾ' ಎರಡು–ಮೂರು ತಿಂಗಳಲ್ಲಿ ಜಾರಿಯಾಗಲಿದೆ’ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್. ಬೈರಪ್ಪ ಹೇಳಿದರು...
Last Updated 21 ಜುಲೈ 2025, 15:37 IST
ನಿವೃತ್ತ ಸರ್ಕಾರಿ ನೌಕರರಿಗೆ ಶೀಘ್ರವೇ ಸಂಧ್ಯಾ ಸುರಕ್ಷಾ: ಎಲ್. ಬೈರಪ್ಪ ಭರವಸೆ

ಗ್ರೇಟರ್​ ಬೆಂಗಳೂರು ಪ್ರಾಧಿಕಾರ: 5 ನಗರ ಪಾಲಿಕೆಗಳ ರಚನೆ; ಸರ್ಕಾರ ಆದೇಶ

BBMP Reorganization: ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಪಾಲಿಕೆಗಳಾಗಿ ವಿಭಜಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, ಮುಂಗಾರು ಅಧಿವೇಶನದಲ್ಲಿ ಚರ್ಚೆ ನಿರೀಕ್ಷೆ.
Last Updated 19 ಜುಲೈ 2025, 15:36 IST
ಗ್ರೇಟರ್​ ಬೆಂಗಳೂರು ಪ್ರಾಧಿಕಾರ: 5 ನಗರ ಪಾಲಿಕೆಗಳ ರಚನೆ; ಸರ್ಕಾರ ಆದೇಶ
ADVERTISEMENT

ರಾಜ್ಯದಲ್ಲಿ 2.15 ಲಕ್ಷ ಎಕರೆ ಅರಣ್ಯ ಅತಿಕ್ರಮಣ; ತೆರವು ಗುರಿ 10,901 ಎಕರೆ

Deforestation Karnataka: ಕರ್ನಾಟಕದಲ್ಲಿ ಪ್ರಸ್ತುತ 2.15 ಲಕ್ಷ ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಈ ವರ್ಷ 10,901 ಎಕರೆ ಅರಣ್ಯ ಅತಿಕ್ರಮಣ ತೆರವುಗೊಳಿಸಬೇಕೆಂದು ಅರಣ್ಯ ಇಲಾಖೆ ನಿರ್ದೇಶನ ನೀಡಿದೆ…
Last Updated 17 ಜುಲೈ 2025, 23:34 IST
ರಾಜ್ಯದಲ್ಲಿ 2.15 ಲಕ್ಷ ಎಕರೆ ಅರಣ್ಯ ಅತಿಕ್ರಮಣ; ತೆರವು ಗುರಿ 10,901 ಎಕರೆ

ಸರ್ಕಾರಿ ಇಲಾಖೆಯಲ್ಲಿ ಗುತ್ತಿಗೆ ವ್ಯವಸ್ಥೆ ತೊಲಗಲಿ: ಚಿಂತಕ ಕೆ.ಎಂ. ಮರುಳಸಿದ್ದಪ್ಪ

Public Sector Employment: ಬೆಂಗಳೂರು: ಶಿಕ್ಷಣ ಸೇರಿದಂತೆ ಹಲವು ಇಲಾಖೆಗಳಲ್ಲಿ ಇರುವ ಗುತ್ತಿಗೆ ಆಧಾರಿತ ನೌಕರಿ ವ್ಯವಸ್ಥೆ ತೊಲಗಬೇಕು ಎಂದು ಸಂಸ್ಕೃತಿ ಚಿಂತಕ ಕೆ.ಎಂ. ಮರುಳಸಿದ್ದಪ್ಪ ಆಗ್ರಹಿಸಿದರು.
Last Updated 14 ಜುಲೈ 2025, 23:23 IST
ಸರ್ಕಾರಿ ಇಲಾಖೆಯಲ್ಲಿ ಗುತ್ತಿಗೆ ವ್ಯವಸ್ಥೆ ತೊಲಗಲಿ: ಚಿಂತಕ ಕೆ.ಎಂ. ಮರುಳಸಿದ್ದಪ್ಪ

ವರ್ಷಾಂತ್ಯದಲ್ಲಿ ಸರ್ಕಾರದಲ್ಲಿ ಸಣ್ಣಪುಟ್ಟ ಬದಲಾವಣೆ: ಸತೀಶ ಜಾರಕಿಹೊಳಿ‌ ಸುಳಿವು

Cabinet Speculation: ಸಿಎಂ ಬದಲಾವಣೆ ಇಲ್ಲ, ಸಚಿವ ಸ್ಥಾಯಿಯಲ್ಲಿ ಮಾತ್ರ ಸಣ್ಣ ಬದಲಾವಣೆಗಳಾಗಬಹುದು ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ
Last Updated 26 ಜೂನ್ 2025, 6:49 IST
ವರ್ಷಾಂತ್ಯದಲ್ಲಿ ಸರ್ಕಾರದಲ್ಲಿ ಸಣ್ಣಪುಟ್ಟ ಬದಲಾವಣೆ: ಸತೀಶ ಜಾರಕಿಹೊಳಿ‌ ಸುಳಿವು
ADVERTISEMENT
ADVERTISEMENT
ADVERTISEMENT