ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

government Employees Strike

ADVERTISEMENT

ಮುಷ್ಕರ, ಪ್ರತಿಭಟನೆಗಳಲ್ಲಿ ಭಾಗವಹಿಸಬೇಡಿ: ನೌಕರರಿಗೆ ಸರ್ಕಾರದ ಎಚ್ಚರಿಕೆ

ಯಾವುದೇ ಪ್ರತಿಭಟನೆ ಅಥವಾ ಮುಷ್ಕರಗಳಲ್ಲಿ ಭಾಗವಹಿಸದಂತೆ ಕೇಂದ್ರ ಸರ್ಕಾರವು ತನ್ನ ಎಲ್ಲಾ ನೌಕರರಿಗೆ ಸೂಚಿಸಿದ್ದು, ಭಾಗವಹಿಸಿದರೆ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ.
Last Updated 21 ಮಾರ್ಚ್ 2023, 14:27 IST
ಮುಷ್ಕರ, ಪ್ರತಿಭಟನೆಗಳಲ್ಲಿ ಭಾಗವಹಿಸಬೇಡಿ: ನೌಕರರಿಗೆ ಸರ್ಕಾರದ ಎಚ್ಚರಿಕೆ

ಚುರುಮುರಿ | ಪಕ್ಕಾ ಲೆಕ್ಕಾಚಾರ!

‘ರೀ... ಮುಷ್ಕರಾನ ಒಂದೇ ದಿನಕ್ಕೆ ಯಾಕೆ ವಾಪಸ್ ತಗಂಡ್ರು ನಿಮ್ ಸಂಘದೋರು? ಹದಿನೈದು ದಿನಾದ್ರು ಮುಂದುವರಿಸ್ಬೇಕಿತ್ತು’. ಹೆಂಡತಿ ಪಮ್ಮಿ ಮಾತಿಗೆ ತೆಪರೇಸಿ ಹುಬ್ಬುಕೂಡಿಸಿ ‘ಯಾಕೆ?’ ಅಂದ. ‘ನಾರ್ತ್ ಇಂಡಿಯಾ ಟೂರಾದ್ರು ಹೋಗಬೋದಿತ್ತು ಅಲ್ವ?’ ‘ಅರೆ, ಇದೊಳ್ಳೆ ಕತಿ... ನಮ್ ಬೇಡಿಕೆ ಈಡೇರ್ತಲ್ಲ, ಮತ್ಯಾಕೆ ಮುಷ್ಕರ ಮುಂದುವರಿಸ್ಬೇಕು?’ ‘ಎಲ್ಲಿ ಈಡೇರಿದೆ? ನೀವು ಕೇಳಿದ್ದೆಷ್ಟು, ಸರ್ಕಾರದೋರು ಕೊಟ್ಟಿದ್ದೆಷ್ಟು? ಅಲ್ಲ, ಸಂಬಳಾನ ಫಾರ್ಟಿ ಪರ್ಸೆಂಟೇ ಹೆಚ್ಚಿಸಿ ಅಂತ ಯಾಕೆ ಕೇಳಿದ್ರಿ? ಈ ಫಾರ್ಟಿ ಪರ್ಸೆಂಟ್ ಅಂದಕೂಡ್ಲೆ ಬೇರೇನೋ ಅರ್ಥ ಬರುತ್ತಪ್ಪ...’
Last Updated 2 ಮಾರ್ಚ್ 2023, 23:30 IST
ಚುರುಮುರಿ | ಪಕ್ಕಾ ಲೆಕ್ಕಾಚಾರ!

ರಾಜ್ಯ ಸರ್ಕಾರಿ ನೌಕರರ ವೇತನ ಶೇ 17ರಷ್ಟು ಹೆಚ್ಚಳಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ

ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಏಳನೇ ವೇತನ ಆಯೋಗವನ್ನು ಈಗಾಗಲೇ ನೇಮಿಸಲಾಗಿದೆ. ಅವರಿಂದ ವರದಿ ಪಡೆದು ಶೀಘ್ರದಲ್ಲಿ ವೇತನ ಪರಿಷ್ಕರಣೆಗೆ ಪ್ರಯತ್ನ ನಡೆಯುತ್ತಿದೆ. ಈಗ ಮಧ್ಯಂತರ ಪರಿಹಾರ ಘೋಷಿಸಲು ನಿರ್ಧರಿಸಲಾಗಿದೆ ಎಂದರು.
Last Updated 1 ಮಾರ್ಚ್ 2023, 6:35 IST
ರಾಜ್ಯ ಸರ್ಕಾರಿ ನೌಕರರ ವೇತನ ಶೇ 17ರಷ್ಟು ಹೆಚ್ಚಳಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ

Karnataka Government Employees Strike | ಸಿಎಂ ಸಂಧಾನ ವಿಫಲ: ಮುಷ್ಕರ ಖಚಿತ

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ತಡ ರಾತ್ರಿ ನಡೆಸಿದ ಸಂಧಾನ ಮಾತುಕತೆ ವಿಫಲವಾಗಿದೆ.
Last Updated 1 ಮಾರ್ಚ್ 2023, 0:45 IST
Karnataka Government Employees Strike | ಸಿಎಂ ಸಂಧಾನ ವಿಫಲ: ಮುಷ್ಕರ ಖಚಿತ

ಸರ್ಕಾರಿ ನೌಕರರ ಮುಷ್ಕರ: ನಾಗರಿಕ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ

ರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್‌ 1ರಿಂದ ಮುಷ್ಕರ ನಡೆಸಲಿದ್ದು, ನಗರದಲ್ಲಿ ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಸಾರ್ವಜನಿಕ ಸೇವೆಗಳು ಸ್ಥಗಿತವಾಗುವ ಸಂಭವವಿದೆ.
Last Updated 28 ಫೆಬ್ರುವರಿ 2023, 23:00 IST
ಸರ್ಕಾರಿ ನೌಕರರ ಮುಷ್ಕರ: ನಾಗರಿಕ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ

Government Employees Strike | ನಾಳೆಯಿಂದ ಧರಣಿ: ಸಾರಿಗೆ ನೌಕರರ ನಿರ್ಧಾರ

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಯಲಿದೆ
Last Updated 27 ಫೆಬ್ರುವರಿ 2023, 23:00 IST
Government Employees Strike | ನಾಳೆಯಿಂದ ಧರಣಿ: ಸಾರಿಗೆ ನೌಕರರ ನಿರ್ಧಾರ
ADVERTISEMENT
ADVERTISEMENT
ADVERTISEMENT
ADVERTISEMENT