ಸರ್ಕಾರಿ ಶಾಲೆಗಳಲ್ಲಿ 36,000 ಕೊಠಡಿ ಕೊರತೆ: ಸಿ.ಟಿ. ರವಿ
School Building Shortage: ಸರ್ಕಾರಿ ಶಾಲೆಗಳಲ್ಲಿ 36,000 ಕೊಠಡಿಗಳಷ್ಟು ಕೊರತೆ ಇದ್ದು, ಇದರ ಹೊಣೆ ಯಾರು ಹೊರಬೇಕು?... ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಸಿ.ಟಿ. ರವಿ ಅವರು ನಿಯಮ 72ರ ಅಡಿಯಲ್ಲಿ ಪ್ರಸ್ತಾಪಿಸಿದ ವಿಷಯ ಇಂಥದ್ದೊಂದು ಚರ್ಚೆಯನ್ನು ಹುಟ್ಟುಹಾಕಿತು.Last Updated 18 ಆಗಸ್ಟ್ 2025, 14:44 IST