ಒಳಮೀಸಲಾತಿ ಸಮೀಕ್ಷೆಗೆ ಶಿಕ್ಷಕರ ಬಳಕೆ: ಗಳಿಕೆ ರಜೆ, ಗೌರವಧನಕ್ಕೆ ಶಿಕ್ಷಕರ ಒತ್ತಾಯ
ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಧ್ಯಕ್ಷತೆಯ ಆಯೋಗ ಒಳ ಮೀಸಲಾತಿ ಸಮೀಕ್ಷೆಗೆ 60 ಸಾವಿರ ಶಿಕ್ಷಕರನ್ನು ಬಳಸಿಕೊಳ್ಳುತ್ತಿದ್ದು, ಅವರಿಗೆ ಗಳಿಕೆ ರಜೆ, ಗೌರವಧನ ನೀಡಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.Last Updated 25 ಏಪ್ರಿಲ್ 2025, 15:45 IST