ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Graduation

ADVERTISEMENT

ಬ್ಯಾರೀಸ್‌ ಶಿಕ್ಷಣ ಸಂಸ್ಥೆಯ ಪದವಿ ಪ್ರದಾನ ಇಂದು

ಮಂಗಳೂರು: ತಾಲ್ಲೂಕಿನ ಇನೋಳಿಯಲ್ಲಿರುವ ಬ್ಯಾರೀಸ್ ತಾಂತ್ರಿಕ ಸಂಸ್ಥೆ (ಬಿಐಟಿ) ಮತ್ತು ಬ್ಯಾರೀಸ್ ಎನ್ವಿರೊ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್‌ನ (ಬೀಡ್ಸ್‌) ಪದವಿ ಪ್ರದಾನ ಸಮಾರಂಭ ಶನಿವಾರ (ಡಿ.16) ನಡೆಯಲಿದೆ.
Last Updated 16 ಡಿಸೆಂಬರ್ 2023, 8:01 IST
ಬ್ಯಾರೀಸ್‌ ಶಿಕ್ಷಣ ಸಂಸ್ಥೆಯ ಪದವಿ ಪ್ರದಾನ ಇಂದು

ಒಂದೇ ಪ್ರಶ್ನೆ ಪತ್ರಿಕೆ: ಎರಡು ಭಾಷೆಯಲ್ಲಿ ಉತ್ತರಿಸಲು ಅವಕಾಶ

ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಸಭೆ ತೀರ್ಮಾನ
Last Updated 14 ಡಿಸೆಂಬರ್ 2022, 16:16 IST
ಒಂದೇ ಪ್ರಶ್ನೆ ಪತ್ರಿಕೆ: ಎರಡು ಭಾಷೆಯಲ್ಲಿ ಉತ್ತರಿಸಲು ಅವಕಾಶ

ಮಂಗಳೂರು: ಶ್ರೀನಿವಾಸ ಸಂಸ್ಥೆಯಲ್ಲಿ ಪದವಿ ಪ್ರದಾನ

ಎ. ಶಾಮರಾವ್ ಪ್ರತಿಷ್ಠಾನದ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿ, ಶ್ರೀನಿವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿ ಆ್ಯಂಡ್ ರಿಸರ್ಚ್ ಸೆಂಟರ್ ಮತ್ತು ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‌ನ 2020ನೇ ಬ್ಯಾಚ್‍ನ ಪದವೀಧರರಿಗೆ ಶುಕ್ರವಾರ ಪದವಿ ಪ್ರದಾನ ಸಮಾರಂಭ ನಡೆಯಿತು.
Last Updated 1 ಏಪ್ರಿಲ್ 2022, 16:28 IST
ಮಂಗಳೂರು: ಶ್ರೀನಿವಾಸ ಸಂಸ್ಥೆಯಲ್ಲಿ ಪದವಿ ಪ್ರದಾನ

ಐಐಟಿ, ಐಐಎಸ್‌ಸಿ ಸ್ನಾತಕೋತ್ತರ ದಾಖಲಾತಿ: ಮಾಸ್ಟರ್ಸ್‌ಗಾಗಿ ಜಂಟಿ ಪ್ರವೇಶ ಪರೀಕ್ಷೆ

ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಂಟಿಗ್ರೇಟೆಡ್ ಎಂಎಸ್‌ಸಿ, ಪಿಎಚ್‌ಡಿ ಕೋರ್ಸ್‌ಗಳು ಇವೆ. ಇವುಗಳಿಗೆ ಪ್ರವೇಶ ಪಡೆಯುವುದು ಹೇಗೆ?
Last Updated 24 ಅಕ್ಟೋಬರ್ 2021, 19:30 IST
ಐಐಟಿ, ಐಐಎಸ್‌ಸಿ ಸ್ನಾತಕೋತ್ತರ ದಾಖಲಾತಿ: ಮಾಸ್ಟರ್ಸ್‌ಗಾಗಿ ಜಂಟಿ ಪ್ರವೇಶ ಪರೀಕ್ಷೆ

ವಿದ್ಯಾರ್ಥಿಗಳ ಪ್ರವೇಶ ಗಣನೀಯ ಹೆಚ್ಚಳ: ಎರಡು ಪಾಳಿಯಲ್ಲಿ ಪದವಿ ತರಗತಿ

ದ್ವಿತೀಯ ಪಿಯುಸಿಯಲ್ಲಿ ‘ಎಲ್ಲರೂ ಪಾಸ್‌’ ನೀತಿ ಪರಿಣಾಮ
Last Updated 2 ಸೆಪ್ಟೆಂಬರ್ 2021, 21:13 IST
ವಿದ್ಯಾರ್ಥಿಗಳ ಪ್ರವೇಶ ಗಣನೀಯ ಹೆಚ್ಚಳ: ಎರಡು ಪಾಳಿಯಲ್ಲಿ ಪದವಿ ತರಗತಿ

ಕೋವಿಡ್‌ ಲಸಿಕೆ; ಇನ್ನಷ್ಟು ಜಾಗೃತಿ ಅಗತ್ಯ

ಡಾ.ಮಾಲಕರಡ್ಡಿ ಹೋಮಿಯೋಪಥಿಕ್ ಕಾಲೇಜಿನ ಪದವಿ ಪ್ರದಾನ ಸಮಾರಂಭ ಪ್ರೊ.ಚಂದ್ರಕಾಂತ ಯಾತನೂರ ಸಲಹೆ
Last Updated 24 ಜನವರಿ 2021, 5:00 IST
ಕೋವಿಡ್‌ ಲಸಿಕೆ; ಇನ್ನಷ್ಟು ಜಾಗೃತಿ ಅಗತ್ಯ

ರಾಯಚೂರು ಕೃಷಿ ವಿವಿಯಲ್ಲಿ ‘ಹಸಿರು ಪದವಿ ಧಾರಣೆ’

ವಿದ್ಯಾರ್ಥಿಗಳ ಮೂಲಕ ಪರಿಸರ ಸಂರಕ್ಷಣೆಗೆ ವಿಶೇಷ ಯೋಜನೆ
Last Updated 20 ಸೆಪ್ಟೆಂಬರ್ 2019, 19:38 IST
ರಾಯಚೂರು ಕೃಷಿ ವಿವಿಯಲ್ಲಿ ‘ಹಸಿರು ಪದವಿ ಧಾರಣೆ’
ADVERTISEMENT
ADVERTISEMENT
ADVERTISEMENT
ADVERTISEMENT