ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

Grandmaster

ADVERTISEMENT

ಆಳ–ಅಗಲ: ವಿಶ್ವಕಪ್‌ ಚೆಸ್‌ ಮುಕುಟಕ್ಕೆ ಪೈಪೋಟಿ

ಭಾರತದ ಆಟಗಾರನಿಗೆ ಒಲಿಯುವುದೇ ಪಟ್ಟ?
Last Updated 30 ಅಕ್ಟೋಬರ್ 2025, 23:30 IST
ಆಳ–ಅಗಲ: ವಿಶ್ವಕಪ್‌ ಚೆಸ್‌ ಮುಕುಟಕ್ಕೆ ಪೈಪೋಟಿ

ರ‍್ಯಾಪಿಡ್ ಚೆಸ್: ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ, ಪ್ರಣವ್‌ಗೆ ಜಯ

ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ ಮತ್ತು ಪ್ರಣವ್ ಅವರು ಶನಿವಾರ ನಡೆದ ಮಹತ್ವದ ಪಂದ್ಯಗಳಲ್ಲಿ ಜಯಿಸಿದ್ದರಿಂದ ಎಂಜಿಡಿ 1 ತಂಡವು ಮೊದಲ ಬಾರಿಗೆ ಫಿಡೆ ವಿಶ್ವ ರ‍್ಯಾಪಿಡ್ ತಂಡ ಚಾಂಪಿಯನ್‌ಷಿಪ್ ಗೆದ್ದುಕೊಂಡಿತು. ಭಾರತದ ತಂಡವೊಂದರ ಚೊಚ್ಚಲ ಸಾಧನೆ ಇದಾಗಿದೆ.
Last Updated 14 ಜೂನ್ 2025, 15:50 IST
ರ‍್ಯಾಪಿಡ್ ಚೆಸ್: ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ, ಪ್ರಣವ್‌ಗೆ ಜಯ

ಕಾರ್ಲ್‌ಸನ್‌ಗೆ ವಿಶ್ವ ರ‍್ಯಾಪಿಡ್‌ ಚೆಸ್‌ ಕಿರೀಟ

ಮಹಿಳಾ ವಿಭಾಗದಲ್ಲಿ ಕೋನೇರು ಹಂಪಿ ರನ್ನರ್‌ ಅಪ್‌
Last Updated 29 ಡಿಸೆಂಬರ್ 2023, 18:05 IST
ಕಾರ್ಲ್‌ಸನ್‌ಗೆ ವಿಶ್ವ ರ‍್ಯಾಪಿಡ್‌ ಚೆಸ್‌ ಕಿರೀಟ

ಚೆಸ್‌: ತಮಿಳುನಾಡಿನ ಪ್ರಾಣೇಶ್‌ ಭಾರತದ 79ನೇ ಗ್ರ್ಯಾಂಡ್‌ಮಾಸ್ಟರ್‌

ತಮಿಳುನಾಡಿನ ಪ್ರಾಣೇಶ್‌ ಅವರು ಭಾರತದ 79ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಎನಿಸಿಕೊಂಡರು. 16 ವರ್ಷದ ಅವರು ಇಲ್ಲಿ ನಡೆದ ರಿಲ್ಟನ್‌ ಕಪ್‌ ಟೂರ್ನಿಯನ್ನು ಗೆದ್ದು ಈ ಸಾಧನೆ ಮಾಡಿದರು.
Last Updated 6 ಜನವರಿ 2023, 11:16 IST
ಚೆಸ್‌: ತಮಿಳುನಾಡಿನ ಪ್ರಾಣೇಶ್‌ ಭಾರತದ 79ನೇ ಗ್ರ್ಯಾಂಡ್‌ಮಾಸ್ಟರ್‌

ಜರ್ಮನಿಯಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ನಾರಾಯಣನ್‌ಗೆ ಅವಮಾನ

ಬಂಡೆಸ್‌ಲಿಗಾ ಚೆಸ್‌ ಲೀಗ್‌ನಲ್ಲಿ ಆಡಲು ಜರ್ಮನಿಗೆ ತೆರಳಿದ್ದ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಎಸ್‌.ಎಲ್‌. ನಾರಾಯಣನ್‌ ‘ಅವಮಾನ‘ ಅನುಭವಿಸಿದ್ದಾರೆ. ಸೋಮವಾರ ನಡೆಯಬೇಕಿದ್ದ ಪಂದ್ಯಕ್ಕೂ ಮೊದಲು ಅವರನ್ನು ಲೋಹ ಶೋಧಕ ತಪಾಸಣೆಯ ಸಂದರ್ಭದಲ್ಲಿ ಬರಿಗಾಲಿನಲ್ಲಿ ನಿಲ್ಲಿಸಲಾಗಿತ್ತು. ಈ ಕುರಿತು ನಾರಾಯಣನ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
Last Updated 29 ನವೆಂಬರ್ 2022, 3:30 IST
ಜರ್ಮನಿಯಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ನಾರಾಯಣನ್‌ಗೆ ಅವಮಾನ

ಇನ್ನಷ್ಟು ಸಾಧನೆಯ ಗುರಿ: ಗ್ರ್ಯಾಂಡ್‌ಮಾಸ್ಟರ್‌ ಪ್ರಣವ್‌ ಆನಂದ್

ಜಿಎಂ ಪ್ರಣವ್‌ಗೆ ₹ 10 ಲಕ್ಷ ಬಹುಮಾನ ಘೋಷಣೆ
Last Updated 20 ಸೆಪ್ಟೆಂಬರ್ 2022, 4:24 IST
ಇನ್ನಷ್ಟು ಸಾಧನೆಯ ಗುರಿ: ಗ್ರ್ಯಾಂಡ್‌ಮಾಸ್ಟರ್‌ ಪ್ರಣವ್‌ ಆನಂದ್

14 ವರ್ಷದ ಭರತ್‌ ಸುಬ್ರಮಣಿಯಮ್‌ ಭಾರತದ 73ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌

ನವದೆಹಲಿ: ಹದಿನಾಲ್ಕು ವರ್ಷ ವಯಸ್ಸಿನ ಭರತ್‌ ಸುಬ್ರಮಣಿಯಮ್‌ ಭಾರತದ 73ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಆಗಿ ಹೊರಹೊಮ್ಮಿದ್ದಾರೆ. ಇಟಲಿಯ ವರ್ಗಾನಿ ಕಪ್‌ ಓಪನ್‌ನಲ್ಲಿ ಮೂರನೇ ಮತ್ತು ಅಂತಿಮ ಜಿ.ಎಂ ನಾರ್ಮ್‌ ಪೂರ್ಣಗೊಳಿಸುವ ಮೂಲಕ ಭಾನುವಾರ ಗ್ರ್ಯಾಂಡ್‌ಮಾಸ್ಟರ್‌ ಆಗಿದ್ದಾರೆ.
Last Updated 10 ಜನವರಿ 2022, 2:04 IST
14 ವರ್ಷದ ಭರತ್‌ ಸುಬ್ರಮಣಿಯಮ್‌ ಭಾರತದ 73ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌
ADVERTISEMENT

ಇಶಾ ರಾಜ್ಯದ ಮೊದಲ ಅಂತರರಾಷ್ಟ್ರೀಯ ಮಾಸ್ಟರ್

ಇಶಾ ಶರ್ಮಾ, ಮಂಗಳವಾರ ರಾಜ್ಯದ ಮೊದಲ ಮಹಿಳಾ ಐಎಂ ಎಸಿಕೊಂಡರು
Last Updated 18 ಸೆಪ್ಟೆಂಬರ್ 2019, 19:45 IST
ಇಶಾ ರಾಜ್ಯದ ಮೊದಲ ಅಂತರರಾಷ್ಟ್ರೀಯ ಮಾಸ್ಟರ್
ADVERTISEMENT
ADVERTISEMENT
ADVERTISEMENT